ಕೇವಲ 3 ಲಕ್ಷಕ್ಕೆ ಹೊಸ ಕಾರ್ ಲಾಂಚ್ ಮಾಡಿದ ಮಾರುತಿ ಸಂಸ್ಥೆ, ಒಂದೇ ದಿನದಲ್ಲಿ ದಾಖಲೆಯ ಬುಕಿಂಗ್

ನಮ್ಮ ದೇಶದ ಮಾರುತಿ ಸಂಸ್ಥೆಯು ಖ್ಯಾತ ಕಾರ್ (Car) ತಯಾರಿಕೆ ಸಂಸ್ಥೆಗಳಲ್ಲಿ ಒಂದು, ಗ್ರಾಹಕರಿಗೆ ಇಷ್ಟ ಆಗುವ ಹಾಗೆ ಕಾರ್ ಗಳನ್ನು ತಯಾರಿಸುತ್ತಾರೆ. ಈ ಸಂಸ್ಥೆಯ ಕಾರ್ ನ ಗುಣಮಟ್ಟದ ಬಗ್ಗೆ ಎರಡನೇ ಮಾತು ಆಡುವುದಕ್ಕೆ ಸಾಧ್ಯವಿಲ್ಲ, ಅಷ್ಟು ಒಳ್ಳೆಯ ಕಾರ್ ಗಳಾಗಿರುತ್ತದೆ.

ಕಾರ್ ನ ಬೆಲೆ ಕೂಡ ದುಬಾರಿ ಆಗಿರದೆ ಸಾಮಾನ್ಯ ಜನರು ಕೊಂಡುಕೊಳ್ಳಬಹುದಾದ ಬೆಲೆಯಲ್ಲಿ ಕೂಡ ಕಾರ್ ಗಳು ಇರುತ್ತದೆ ಎನ್ನುವುದು ಮತ್ತೊಂದು ವಿಚಾರ ಆಗಿದೆ.

ಮಾರುತಿ ಸಂಸ್ಥೆಯಿಂದ (Maruti Company) ಈಗಾಗಲೇ ಸಾಕಷ್ಟು ಬಗೆಯ ವಿಭಿನ್ನವಾದ ಕಾರ್ ಗಳು ಲಾಂಚ್ ಆಗಿದೆ. ಆಗಾಗ ಹೊಸ ಮಾದರಿಯ ಕಾರ್ ಗಳು ಲಾಂಚ್ ಆಗುತ್ತಲೇ ಇರುತ್ತದೆ. ಮಾರುತಿ ಸಂಸ್ಥೆಯಲ್ಲಿ ಹೆಚ್ಚು ಬೇಡಿಕೆಯಲ್ಲಿದ್ದ ಕಾರ್ ಮಾಡೆಲ್ ನಲ್ಲಿ ಒಂದು ಮಾರುತಿ ಆಲ್ಟೋ ಕಾರ್ ಆಗಿದೆ.

25 ಸಾವಿರ ನಿಮ್ಮ ಜೇಬಿನಲ್ಲಿ ಇದ್ರೆ, ಈ KTM ಬೈಕ್ ನಿಮ್ಮದಾಗುತ್ತೆ! ಕಡಿಮೆ ಮಾಸಿಕ ಕಂತಿನಲ್ಲಿ ಸವಾರಿ ಮಾಡಿ

ಇದೀಗ ಆಲ್ಟೋ ಕಾರ್ ಅನ್ನು ಹೊಸ ಮಾಡೆಲ್ ಆಗಿ ಹೊಸ ಫೀಚರ್ಸ್ ಜೊತೆಗೆ ಬಿಡುಗಡೆ ಮಾಡಲಾಗುತ್ತಿದೆ. ಆಲ್ಟೋ 800 ಕಾರ್ (Maruti Alto 800 CNG Car) ಲಾಂಚ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಫೀಚರ್ಸ್ ಹೇಗಿದೆ ಎಂದು ತಿಳಿಸುತ್ತೇವೆ ನೋಡಿ.

ಹೊಸದಾದ ಆಲ್ಟೋ 800 ಕಾರ್ ನಲ್ಲಿ ಹಾರ್ಡ್ ಡೆಕ್ ಪ್ಲಾಟ್ ಫಾರ್ಮ್ ಹೊಂದಿದೆ. ಈ ಕಾರ್ ನಲ್ಲಿ ಹೊಸ ಹೆಡ್ ಲ್ಯಾಂಪ್, ಟೈಲ್
ಲ್ಯಾಂಪ್, ಸ್ಪೋರ್ಟಿ ಫ್ರಂಟ್ ಗ್ರಿಲ್ ಬಂಪರ್, ಹಾಗೆಯೇ ಇನ್ನು ಸ್ವಲ್ಪ ಉದ್ದ ಇರುವ ಹಾಗೂ ಅಗಲ ಕೂಡ ಜಾಸ್ತಿ ಆಗಿದೆ. ಮಾರುತಿ ಸುಜುಕಿಯ ಈ ಹೊಸ ಮಾಡೆಲ್ ಕಾರ್ 3 ವಿಭಿನ್ನ ವೇರಿಯಂಟ್ ಗಳಲ್ಲಿ ಬಿಡುಗಡೆ ಆಗಿದೆ. STD, L ಮತ್ತು V ಹೀಗೆ 3 ವೇರಿಯಂಟ್ ಗಳಲ್ಲಿ ಬಿಡುಗಡೆ ಆಗಿದೆ. L ಟ್ರಿಮ್ ಹಾಗೂ CNG ಎರಡು ರೀತಿಯಲ್ಲಿ ಲಭ್ಯವಿದೆ.

ಕೇವಲ 7 ಸಾವಿರಕ್ಕೆ ಬೆಂಕಿ ಮೈಲೇಜ್, ಮಾಸಿಕ ಕಂತು 1200 ರೂಪಾಯಿಗೆ ಈ ಬೈಕ್ ನಿಮ್ಮದಾಗಿಸಿಕೊಳ್ಳಿ

Maruti Alto 800 CNG Variantಮಾರುತಿ 800 ಹೊಸ ಮಾಡೆಲ್ ನಲ್ಲಿ 796 cc bs 6 ಇಂಜಿನ್ ಇದೆ, ಹಾಗೆಯೇ ಈ ಇಂಜಿನ್ ಮ್ಯಾನುವಲ್ ಟ್ರಾನ್ಸಿಶನ್ ಆಯ್ಕೆಯನ್ನು ಹೊಂದಿರುವುದು ಮತ್ತೊಂದು ವಿಶೇಷವಾಗಿದೆ. ಈ ಕಾರ್ ನ ಪೆಟ್ರೋಲ್ ಮಾಡೆಲ್ 22.05 kmpl ಮೈಲೇಜ್ ಕೊಡುತ್ತದೆ.. ಹಾಗೂ CNG ವೇರಿಯಂಟ್ ಕಾರ್ 35km/kg ಮೈಲೇಜ್ ಕೊಡುತ್ತದೆ. ಈ ಕಾರ್ ನ ಬೆಲೆ ಕೂಡ ಬಹಳ ಕಡಿಮೆ ಇದ್ದು, 3 ರಿಂದ 5 ಲಕ್ಷದ ಒಳಗೆ ಬೆಲೆ ಇರಲಿದೆ.

ಕೇವಲ ₹11,000 ಕ್ಕೆ ಮನೆಗೆ ತನ್ನಿ ಹೋಂಡಾ ಆಕ್ಟಿವಾ 6G! ಸುಲಭ ಮಾಸಿಕ ಕಂತಿನಲ್ಲಿ ನಿಮ್ಮದಾಗಿಸಿಕೊಳ್ಳಿ

ಮಾರುತಿ ಆಲ್ಟೋ 800 ಕಾರ್ ನ ತೂಕ ಸುಮಾರು 850 ಕೆಜಿ ಇರಲಿದೆ. ಒಳ್ಳೆಯ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಬೂಟ್ ಸ್ಪೇಸ್ ಕೂಡ ಹೊಂದಿರುತ್ತದೆ. ಈ ಕಾರ್ 6 ಕಲರ್ ಗಳಲ್ಲಿ ಲಭ್ಯವಿದೆ, ಸಿಲ್ಕ್ ಸಿಲ್ವರ್, ಅಪ್ ಡೌನ್ ರೆಡ್, ಮೊಜಿತೋ ಗ್ರೀನ್, ಗ್ರಾನೈಟ್ ಪರ್ಪಲ್, ವೈಟ್ ಮತ್ತು ಸೇರುಲಿಯನ್ ಬ್ಲೂ ಇಷ್ಟು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇದು ಮಧ್ಯಮ ವರ್ಗದ ಕುಟುಂಬಗಳಿಗೆ ಸರಿಹೊಂದುವ, ಉತ್ತಮವಾದ ಕಾರ್ ಆಗುವುದು ಪಕ್ಕಾ ಆಗಿದೆ.

Maruti Alto 800 CNG Variant Launched

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories