ಮಾರುಕಟ್ಟೆಗೆ ಬಜಾಜ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ! ಬೆಲೆ ಕಡಿಮೆ, ಮೈಲೇಜ್ ಹೆಚ್ಚು

Bajaj Chetak : ಚೇತಕ್ ಕಂಪನಿಯು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನ (Electric Scooter) ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ

Bajaj Chetak : ದೇಶಿಯ ಪ್ರಮುಖ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಬಜಾಜ್ ಆಟೋ ಮತ್ತೊಂದು ವಾಹನದೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಚೇತಕ್ ಕಂಪನಿಯು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನ (Electric Scooter) ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ

ಈ ಹೊಸ ಮಾದರಿಯು ಚೇತಕ್‌ನ ಅಗ್ಗದ ರೂಪಾಂತರವಾಗಿದೆ. ಹೊಸ ಚೇತಕ್‌ ಎಲೆಕ್ಟ್ರಿಕ್ ಸ್ಕೂಟರ್ (Bajaj Chetak Electric Scooter) ಎಕ್ಸ್ ಶೋ ರೂಂ ಬೆಲೆ 95,998 ರೂ. ಬಜಾಜ್ ಚೇತಕ್‌ 2901 ಎಲೆಕ್ಟ್ರಿಕ್ ಸ್ಕೂಟರ್ ಹಳದಿ, ನೀಲಿ, ಕೆಂಪು ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿರುತ್ತದೆ.

ತಿಂಗಳಿಗೆ 3,000 ರೂಪಾಯಿ ಪಡೆಯಲು ಕೇಂದ್ರ ಸರ್ಕಾರದ ಯೋಜನೆಗೆ ಹೀಗೆ ಅರ್ಜಿ ಸಲ್ಲಿಸಿ!

Kannada News

ಬಜಾಜ್ ಚೇತಕ್‌ 2901 ಎಲೆಕ್ಟ್ರಿಕ್ ಸ್ಕೂಟರ್

ಬಜಾಜ್ ಚೇತಕ್‌ 2901 ಎಲೆಕ್ಟ್ರಿಕ್ ಸ್ಕೂಟರ್ ಹಳದಿ, ನೀಲಿ, ಕೆಂಪು ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ. ಇದು ಬಣ್ಣದ LCD ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಪೋರ್ಟ್ಸ್ ರೈಡಿಂಗ್ ಮೋಡ್‌ಗಳನ್ನು ನೀಡುತ್ತದೆ.

ಈ ಇ-ಸ್ಕೂಟರ್‌ನೊಂದಿಗೆ, ಬಳಕೆದಾರರು ಬ್ಲೂಟೂತ್ ಸಂಪರ್ಕ, ಕರೆ-ಸಂಗೀತ ನಿಯಂತ್ರಣ, ಹೀಲ್ ಹೋಲ್ಡ್ ಅಸಿಸ್ಟ್, ರಿವರ್ಸ್ ಮೋಡ್ ಅನ್ನು ಪಡೆಯುತ್ತಾರೆ. ಆದರೆ ಇದಕ್ಕೆ ಹೆಚ್ಚುವರಿಯಾಗಿ 3 ಸಾವಿರ ರೂ. ಪಾವತಿಸಬೇಕಾಗುತ್ತದೆ.

Bajaj Chetak 2901 Electric Scooter
Image Credit : The Financial Express

ಎಲೆಕ್ಟ್ರಿಕ್ ಸ್ಕೂಟರ್ ಮಾಹಿತಿ

ಎಲೆಕ್ಟ್ರಿಕ್ ಸ್ಕೂಟರ್ 2.88 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಡೇಟಾ ಪ್ರಕಾರ, ಈ ವಾಹನವು ಒಂದು ಬಾರಿ ಚಾರ್ಜ್ ಮಾಡಿದರೆ 123 ಕಿ.ಮೀ. ಮೈಲೇಜ್ ನೀಡಲಿದೆ ಎನ್ನಲಾಗಿದೆ. ಇದರ ಗರಿಷ್ಠ ವೇಗ ಗಂಟೆಗೆ 63 ಕಿಮೀ. ಸಂಪೂರ್ಣವಾಗಿ ಚಾರ್ಜ್ ಮಾಡಲು 6 ಗಂಟೆ ತೆಗೆದುಕೊಳ್ಳುತ್ತದೆ.

ರೇಷನ್ ಕಾರ್ಡುದಾರರಿಗೆ ಭರ್ಜರಿ ಗುಡ್ ನ್ಯೂಸ್! ಕೇಂದ್ರ ಸರ್ಕಾರದಿಂದ ಭಾರೀ ಬೆನಿಫಿಟ್

ಹೊಸ ರೂಪಾಂತರವು ಚೇತಕ್‌ ಅರ್ಬನ್ ಮತ್ತು ಪ್ರೀಮಿಯಂ ರೂಪಾಂತರಗಳಿಗಿಂತ ಕಡಿಮೆ ಬೆಲೆಯನ್ನು ಹೊಂದಿರುತ್ತದೆ. ಈ ವಾಹನ ಜೂನ್‌ನಿಂದ ಮಾರಾಟವಾಗಲಿದೆ.

Ola S1 ಸ್ಪರ್ಧಿ

ಬಜಾಜ್ ಚೇತಕ್‌ 2901 ಎಲೆಕ್ಟ್ರಿಕ್ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ Ola S1 ನಂತಹ ಇ-ಸ್ಕೂಟರ್‌ಗಳೊಂದಿಗೆ ಸ್ಪರ್ಧಿಸುತ್ತದೆ.

New Bajaj Chetak 2901 Electric Scooter Variant Launched

English Summary : Bajaj Auto, the leading domestic two-wheeler manufacturer, has entered the market with another vehicle. The company has launched a new variant of the Chetak electric scooter. The Bajaj Chetak 2901 electric scooter will be available in yellow, blue, red and black colors.

Follow us On

FaceBook Google News