ಚಿನ್ನದ ಬೆಲೆ ಏರಿಕೆಗೆ ಬ್ರೇಕ್, ಶುಕ್ರವಾರ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.. ಹೇಗಿದೆ ಚಿನ್ನ ಮತ್ತು ಬೆಳ್ಳಿ ಬೆಲೆ?
Gold Price Today: ಕಳೆದ ವಾರದಿಂದ ಚಿನ್ನದ ಬೆಲೆ ಭಾರೀ ಏರಿಕೆಯಾಗುತ್ತಿದೆ. ಇಂದು ಅಂದರೆ ಶುಕ್ರವಾರ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಮೇ 12, 2023 ಬೆಂಗಳೂರು, ಹೈದರಾಬಾದ್, ವಿಜಯವಾಡ, ದೆಹಲಿ, ಮುಂಬೈ, ಚೆನ್ನೈನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ
Gold Price Today (ಇಂದಿನ ಚಿನ್ನದ ಬೆಲೆ): ಪ್ರಸಕ್ತ ಋತುವಿನಲ್ಲಿ ಮದುವೆ, ಶುಭ ಕಾರ್ಯಕ್ರಮಗಳು ಹೆಚ್ಚಿರುವ ಕಾರಣ ಚಿನ್ನದ ಖರೀದಿಯೂ ಜೋರಾಗಿ ನಡೆಯುತ್ತಿದೆ. ಚಿನ್ನದ ಅಂಗಡಿಗಳು ಮಹಿಳೆಯರಿಂದ ತುಂಬಿ ತುಳುಕುತ್ತಿವೆ. ದೇಶದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಚಿನ್ನದ ಬೆಲೆ (Gold Prices) ಹೇಗಿದೆ ಎಂಬುದನ್ನು ಇಲ್ಲಿ ತಿಳಿಯೋಣ..
ಈ ನಡುವೆ ಚಿನ್ನ ಮತ್ತು ಬೆಳ್ಳಿ ಬೆಲೆ ಪ್ರತಿ ದಿನ ಏರಿಳಿತಗೊಳ್ಳುತ್ತಿದೆ, ಬೆಲೆಗಳು ಒಂದು ದಿನ ಇಳಿಕೆಯಾದಲ್ಲಿ ಮರುದಿನವೇ ಏರಿಕೆಯಾಗುತ್ತಿವೆ, ಕೆಲವೊಮ್ಮೆ ಸ್ಥಿರವಾಗಿ ಕೂಡ ಇರುತ್ತಿವೆ. ಮಾರುಕಟ್ಟೆಯ ಮೂಲಗಳ ಪ್ರಕಾರ ಮುಂಬರುವ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆಯೇ ಹೊರತು ಕಡಿಮೆಯಾಗುವ ಸಾಧ್ಯತೆ ಕಡಿಮೆ.
Gold Loan: ನೀವು ಗೋಲ್ಡ್ ಲೋನ್ ಪಡೆಯಲು ಯೋಜಿಸುತ್ತಿದ್ದರೆ, ಕಡಿಮೆ ಬಡ್ಡಿ ದರ ನೀಡುವ ಬ್ಯಾಂಕ್‌ಗಳು ಇವು
ಕಳೆದ ವಾರದಿಂದ ಚಿನ್ನದ ಬೆಲೆ (Gold Rates) ಭಾರೀ ಏರಿಕೆಯಾಗುತ್ತಿದೆ. ಇಂದು ಅಂದರೆ ಶುಕ್ರವಾರ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಮೇ 12, 2023 ಬೆಂಗಳೂರು, ಹೈದರಾಬಾದ್, ವಿಜಯವಾಡ, ದೆಹಲಿ, ಮುಂಬೈ, ಚೆನ್ನೈನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ (Gold and Silver Prices) ತಿಳಿಯಿರಿ.
ಗಮನಿಸಿ: ಇಲ್ಲಿ ನೀಡಲಾಗಿರುವ ಬೆಲೆಗಳನ್ನು ಬೆಳಿಗ್ಗೆ 6 ಘಂಟೆಗೆ ನಮೂದಿಸಲಾಗಿದೆ, ದಿನದ ಯಾವುದೇ ಸಮಯದಲ್ಲಿ ಬೆಲೆಗಳು ಏರಿಕೆಯಾಗಬಹುದು, ಇಲ್ಲವೇ ಇಳಿಕೆಯಾಗಬಹುದು, ಖರೀದಿಗೆ ಮುನ್ನ ಒಮ್ಮೆ ಪರಿಶೀಲಿಸಿ.
Personal Loan vs Gold Loan: ಪರ್ಸನಲ್ ಲೋನ್ ವರ್ಸಸ್ ಗೋಲ್ಡ್ ಲೋನ್, ಯಾವುದು ಉತ್ತಮ ಎಂದು ತಿಳಿಯಿರಿ!
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ – Gold Price
ಸರ್ಕಾರದಿಂದ ಸಿಹಿ ಸುದ್ದಿ, ಪಿಎಂ ಕಿಸಾನ್ ಎಫ್‌ಪಿಒ ಯೋಜನೆಯಡಿ ರೈತರಿಗೆ 15 ಲಕ್ಷ ನೇರವಾಗಿ ಖಾತೆಗೆ!
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.57,370 ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.62,590 ರಲ್ಲಿ ದಾಖಲಾಗಿದೆ.
ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.56,950 ಆಗಿದ್ದರೆ, 24 ಕ್ಯಾರೆಟ್ ಬೆಲೆ ರೂ.62,130 ಆಗಿದೆ.
ದೆಹಲಿಯಲ್ಲಿ, 22 ಕ್ಯಾರೆಟ್‌ನ 10 ಗ್ರಾಂ ಬೆಲೆ ರೂ.57,100 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್‌ನ ಬೆಲೆ ರೂ.62,280 ಆಗಿದೆ.
ಕೋಲ್ಕತ್ತಾದಲ್ಲಿ, 22 ಕ್ಯಾರೆಟ್‌ನ 10 ಗ್ರಾಂ ಬೆಲೆ ರೂ.56,950 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್‌ನ ಬೆಲೆ ರೂ.61,130 ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಬೆಲೆ ರೂ.57,000 ಆಗಿದ್ದರೆ, 24 ಕ್ಯಾರೆಟ್ ಬೆಲೆ ರೂ.62,180ರಲ್ಲಿ ಮುಂದುವರಿದಿದೆ.
ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಬೆಲೆ ರೂ.56,950 ಆಗಿದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಬೆಲೆ ರೂ.62,130 ನಲ್ಲಿ ಮುಂದುವರೆದಿದೆ.
ವಿಜಯವಾಡದಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ.56,950 ಆಗಿದ್ದು, 24 ಕ್ಯಾರೆಟ್ ಬೆಲೆ ರೂ.62,130ರಲ್ಲಿ ಮುಂದುವರಿದಿದೆ.
ವಿಶಾಖಾದಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ.56,950 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.62,130 ಆಗಿದೆ.
ಬೆಳ್ಳಿ ಬೆಲೆ – Silver Price
ಬೆಳ್ಳಿಯ ಮೇಲೆ ಹೂಡಿಕೆ ಮಾಡುವುದು ಲಾಭದಾಯಕ ಎಂದು ತಜ್ಞರು ಹೇಳುತ್ತಾರೆ. ನೀವು ಬೆಳ್ಳಿಯಲ್ಲಿ ಹಲವು ವಿಧಗಳಲ್ಲಿ ಹೂಡಿಕೆ ಮಾಡಬಹುದು. ನೀವು ಬೆಳ್ಳಿಯನ್ನು ಭೌತಿಕ ರೂಪದಲ್ಲಿ ಖರೀದಿಸಬಹುದು ಅಥವಾ ನೀವು ಅದನ್ನು MCX ಮೂಲಕ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು.
ದೇಶೀಯ ಬೆಲೆಗಳು
ಬೆಳ್ಳಿ ಕೆಜಿಗೆ ಚೆನ್ನೈನಲ್ಲಿ ರೂ.82,000, ಮುಂಬೈ ರೂ.77,600, ದೆಹಲಿ ರೂ.77,600, ಕೋಲ್ಕತ್ತಾ ರೂ.77,600, ಬೆಂಗಳೂರು ರೂ.82,000, ಹೈದರಾಬಾದ್ ರೂ.82,000, ವಿಜಯವಾಡ ರೂ.82,000 ಮತ್ತು ವಿಶಾಖಪಟ್ಟಣಂನಲ್ಲೂಅದೇ ಬೆಲೆ ಮುಂದುವರಿದಿದೆ.
No Change in Gold Price Today, Check Gold and Silver Rates on May 12th 2023
Follow us On
Google News |