ಕೇವಲ 436 ರೂ ಹೂಡಿಕೆ ಮಾಡಿ ಪಡೆಯಿರಿ 2 ಲಕ್ಷ ರೂಪಾಯಿ! ಕೇಂದ್ರ ಸರ್ಕಾರದಿಂದ ಹೊಸ ಯೋಜನೆ

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮ (Pradhan Mantri Jeevan Jyoti Bima) ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯ ಲಾಭವನ್ನು ಕೇವಲ ಇದರ ಅರ್ಹತೆ ಇರುವ ಜನರು ಮಾತ್ರ ಪಡೆಯಬಹುದಾಗಿದೆ.

ಮುಂದಿನ ದಿನಗಳಲ್ಲಿ ಅಂದರೆ ಭವಿಷ್ಯದಲ್ಲಿ ಯಾವುದಾದರೂ ತೊಂದರೆಗಳು ಬಂದರೆ ಅದನ್ನು ಸುಲಭವಾಗಿ ಎದುರಿಸಬೇಕು ಎನ್ನುವ ಉದ್ದೇಶದಿಂದ ಅನೇಕರು ಸುರಕ್ಷಿತ ಸ್ಥಳದಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಿ ಲಾಭ ಪಡೆಯಲು ಬಯಸುತ್ತಾರೆ.

ಇನ್ನು ಕಡಿಮೆ ಹೂಡಿಕೆ ಮಾಡಿ ಅಲ್ಪಾವಧಿಯಲ್ಲಿ ಹೆಚ್ಚಿನ ಲಾಭ ಪಡೆಯಬೇಕು ಎನ್ನುವುದು ಎಲ್ಲರ ಕನಸು ಕೂಡ ಹೌದು. ಇನ್ನು ನರೇಂದ್ರ ಮೋದಿ ಅವರು ಜನ ಸಾಮಾನ್ಯರಿಗಾಗಿ ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅವರ ಆರ್ಥಿಕ ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ.

ಮೋದಿ ಸರ್ಕಾರದಿಂದ ಈಗಾಗಲೇ ಬಡ ಜನರ ಆರ್ಥಿಕ ಪರಿಸ್ಥಿತಿಯನ್ನು ಸ್ಥಿರಗೊಳಿಸುವ ಸಲುವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇನ್ನು ಲಕ್ಷಾಂತರ ಜನರು ಈ ಯೋಜನೆಗಳ ಅಡಿಯಲ್ಲಿ ನೊಂದಾಯಿಸಿ ಕೊಳ್ಳುವ ಮೂಲಕ ಯೋಜನೆಗಳ ಲಾಭವನ್ನು ಸಹ ಪಡೆಯುತ್ತಿದ್ದಾರೆ.

ಕೇವಲ 436 ರೂ ಹೂಡಿಕೆ ಮಾಡಿ ಪಡೆಯಿರಿ 2 ಲಕ್ಷ ರೂಪಾಯಿ! ಕೇಂದ್ರ ಸರ್ಕಾರದಿಂದ ಹೊಸ ಯೋಜನೆ - Kannada News

ಸಿಕ್ಕಾಪಟ್ಟೆ ಕಡಿಮೆ ಬೆಲೆ, ಹೆಚ್ಚು ಮೈಲೇಜ್! ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಇನ್ನು ಇದೀಗ ನರೇಂದ್ರ ಮೋದಿ ಅವರ ಮತ್ತೊಂದು ಯೋಜನೆ ಜನರ ಆರ್ಥಿಕ ಸಂಕಷ್ಟಗಳನ್ನು ದೂರು ಮಾಡಲು ಮುಂದಾಗಿದೆ. ಹೌದು ನರೇಂದ್ರ ಮೋದಿ ಅವರ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮ (Pradhan Mantri Jeevan Jyoti Bima) ಯೋಜನೆಯನ್ನು ಇದೀಗ ದೇಶದ ಜನರಿಗಾಗಿ ಪರಿಚಯಿಸಲಾಗಿದೆ.

2015 ರಲ್ಲಿ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮ (Pradhan Mantri Jeevan Jyoti Bima) ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯ ಲಾಭವನ್ನು ಕೇವಲ ಇದರ ಅರ್ಹತೆ ಇರುವ ಜನರು ಮಾತ್ರ ಪಡೆಯಬಹುದಾಗಿದೆ. ಇನ್ನು ಈಗಾಗಲೇ ಲಕ್ಷಗಳಲ್ಲಿ ಜನರು ಈ ಯೋಜನೆಯ ಅಡಿಯಲ್ಲಿ ಲಾಭವನ್ನು ಪಡೆಯುತ್ತಿದ್ದಾರೆ.

ರಾತ್ರೋರಾತ್ರಿ ಚಿನ್ನದ ಬೆಲೆ ಕುಸಿತ! ಬೆಳಗಾಗುವಷ್ಟರಲ್ಲಿ ಚಿನ್ನದ ಅಂಗಡಿ ಮುಂದೆ ಜಮಾಯಿಸಿದ ಜನ

Pradhan Mantri Jeevan Jyoti Bimaಈ ಯೋಜನೆಯ ಲಾಭ ಪಡೆಯಲು ಆ ವ್ಯಕ್ತಿ ಭಾರತೀಯ ನಿವಾಸಿಯಾಗಿರಬೇಕು, ಜೊತೆಗೆ ಆತ/ ಆಕೆಯ ವಯಸ್ಸು 18 ರಿಂದ 50 ವರ್ಷದೊಳಗಿರಬೇಕು. ಇನ್ನು ಕೇಂದ್ರ ಸರ್ಕಾರದ ಈ ಯೋಜನೆ 55 ವರ್ಷಕ್ಕೆ ಮುಕ್ತಾಯವಾಗುತ್ತದೆ.

ನಿಮ್ಮ ಹತ್ತಿರದ ಬ್ಯಾಂಕ್ ಗೆ (Bank) ಭೇಟಿ ನೀಡಿ, ನಿಮ್ಮ  ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಫೋಟೋ, ಬ್ಯಾಂಕ್ ಪಾಸ್‌ ಬುಕ್ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡುವ ಮೂಲಕ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಬೆಸ್ಟ್ ಮೈಲೇಜ್ ಬೈಕ್! ನಿಮ್ಮ ಜೇಬಿನಲ್ಲಿ 9 ಸಾವಿರ ಇದ್ರೆ 70 ಕಿ.ಮೀ ಮೈಲೇಜ್ ಕೊಡೋ ಬೈಕ್ ನಿಮ್ಮದೇ

ಇನ್ನು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮ (Pradhan Mantri Jeevan Jyoti Bima) ಯೋಜನೆಯ Premium ಅನ್ನು ವರ್ಷಕ್ಕೊಮ್ಮೆ ಸುಮಾರು 436 ರೂಗಳನ್ನು ಕಟ್ಟಬೇಕಾಗುತ್ತದೆ. ಇನ್ನು ವ್ಯಕ್ತಿಯ ಅಕಾಲ ಮರಣದ ಸಮಯದಲ್ಲಿ ಟರ್ಮ್ ಪ್ಲಾನ್ (Term plan) ಅಡಿಯಲ್ಲಿ ಮರಣದ ಕಾರಣವನ್ನು ಕೇಳದೆ ಆತನ ಕುಟುಂಬದ ಸದಸ್ಯರಿಗೆ ಸುಮಾರು 2 ಲಕ್ಷ ಹಣವನ್ನು ನೀಡಲಾಗುತ್ತದೆ. ಇನ್ನು ನೀವು ಸಹ ಈ ಯೋಜನೆಯ ಲಾಭವನ್ನು ಪಡೆಯಲು ಇಂದೆ ನಿಮ್ಮ ಹತ್ತಿರದ ಬ್ಯಾಂಕ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ..

Pradhan Mantri Jeevan Jyoti Bima Scheme Benefits Details

Follow us On

FaceBook Google News

Pradhan Mantri Jeevan Jyoti Bima Scheme Benefits Details