₹42,999 ಬೆಲೆಯ ಸ್ಮಾರ್ಟ್ ಟಿವಿ ಈಗ ಕೇವಲ ₹9,563ಕ್ಕೆ! ಫ್ಲಿಪ್ಕಾರ್ಟ್ನಲ್ಲಿ ಮೆಗಾ ಆಫರ್
ಫ್ಲಿಪ್ಕಾರ್ಟ್ನಲ್ಲಿ Realme 50 ಇಂಚಿನ 4K ಆಂಡ್ರಾಯ್ಡ್ ಸ್ಮಾರ್ಟ್ ಟಿವಿಗೆ ಭಾರಿ ಡಿಸ್ಕೌಂಟ್ ಘೋಷಣೆ. ₹42,999 ಬೆಲೆಯ ಟಿವಿ ಈಗ ಕೇವಲ ₹9,563ಕ್ಕೆ ಲಭ್ಯ, ಸೀಮಿತ ಕಾಲ ಆಫರ್!

Realme 50 4K Smart TV: ಹೊಸ ಸ್ಮಾರ್ಟ್ ಟಿವಿ ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಇದು ನಿಮಗೆ ಉತ್ತಮ ಅವಕಾಶ! ಫ್ಲಿಪ್ಕಾರ್ಟ್ನಲ್ಲಿ Realme 50 ಇಂಚಿನ 4K ಆಂಡ್ರಾಯ್ಡ್ ಸ್ಮಾರ್ಟ್ ಟಿವಿ ಇದೀಗ ಕೇವಲ ₹9,563 ಕ್ಕೆ ಲಭ್ಯವಿದೆ. ಈ ಟಿವಿಯ ಮೂಲ ಬೆಲೆ ₹42,999 ಆಗಿದ್ದು, 77 ಶೇಕಡಾ ವರೆಗೆ ಭಾರೀ ರಿಯಾಯಿತಿ ನೀಡಲಾಗಿದೆ.
ಡಾಲ್ಬಿ ವಿಸನ್ ಮತ್ತು ಅಟ್ಮೋಸ್ನಂತಹ ಪ್ರೀಮಿಯಂ ಫೀಚರ್ಗಳು ಮನೆಯಲ್ಲೇ ಸಿನೆಮಾ ಹಾಲ್ನಂತೆ ಅನುಭವ ನೀಡುತ್ತವೆ. ಇಂತಹ ಉನ್ನತ ಮಟ್ಟದ ಫೀಚರ್ಗಳನ್ನು ಇಷ್ಟು ಕಡಿಮೆ ಬೆಲೆಯಲ್ಲಿ ಪಡೆಯುವುದು ಅಪರೂಪ. ಆಫರ್ಗಳು ಸೀಮಿತ ಸಮಯಕ್ಕೆ ಮಾತ್ರ ಲಭ್ಯವಾಗಿರುವುದರಿಂದ ಗ್ರಾಹಕರು ತಕ್ಷಣ ಖರೀದಿಗೆ ಮುಂದಾಗಬೇಕಿದೆ.
ಹಳೆಯ ಟಿವಿಯನ್ನು ಬದಲಾಯಿಸಲು ಬಯಸುವವರಿಗೆ ಕೂಡಾ ಇದು ಸೂಕ್ತ ಸಮಯ. ಫ್ಲಿಪ್ಕಾರ್ಟ್ನಲ್ಲಿ ಎಕ್ಸ್ಚೇಂಜ್ ಆಫರ್ನಡಿ ₹4,250 ವರೆಗೆ ಹೆಚ್ಚುವರಿ ರಿಯಾಯಿತಿ ಲಭ್ಯ. ಜೊತೆಗೆ HSBC ಅಥವಾ BOBCARD EMI ಬಳಸಿ ಪಾವತಿ ಮಾಡಿದರೆ 10% ಹೆಚ್ಚುವರಿ ಬ್ಯಾಂಕ್ ಡಿಸ್ಕೌಂಟ್ ಕೂಡ ಸಿಗುತ್ತದೆ.
ಇದಲ್ಲದೆ, ಕೇವಲ ₹49 ಗೆ ಪ್ರೊಟೆಕ್ಟ್ ಪ್ರಾಮಿಸ್ ಫೀಸ್ ಅಡಿಯಲ್ಲಿ ಕಂಪನಿಯು ಸುರಕ್ಷತಾ ವಿಸ್ತರಣೆ (Extended Warranty) ಸೌಲಭ್ಯವನ್ನೂ ನೀಡುತ್ತಿದೆ. ಇಷ್ಟು ಆಫರ್ಗಳು ಒಂದೇ ಸಮಯದಲ್ಲಿ ದೊರೆಯುವುದು ಅಪರೂಪ, ಆದ್ದರಿಂದ ಹೊಸ ಸ್ಮಾರ್ಟ್ ಟಿವಿ ಖರೀದಿಸಲು ಇದೇ ಸೂಕ್ತ ಸಮಯ ಎಂದು ಹೇಳಬಹುದು.
Realme 50-inch 4K Smart TV at 9,563 on Flipkart







