ವೃದ್ಧಾಪ್ಯದಲ್ಲಿ ಪ್ರತಿ ತಿಂಗಳು 1 ಲಕ್ಷ ಪೆನ್ಶನ್ ಪಡೆಯಲು ಅದ್ಭುತ ಯೋಜನೆ! ಈಗಲೇ ಅರ್ಜಿ ಹಾಕಿ
ಈ ಯೋಜನೆಯ ಮೂಲಕ ನೀವು ನಿಮ್ಮ ವೃದ್ದಾಪ್ಯದಲ್ಲಿ ಪ್ರತಿ ತಿಂಗಳು ಸುಮಾರು 1 ಲಕ್ಷದ ವರೆಗೂ ಪೆನ್ಶನ್ ಪಡೆಯಬಹುದಾಗಿದೆ.
Pension Scheme : ಪ್ರತಿಯೊಬ್ಬರೂ ಸಹ ತಮ್ಮ ವೃದ್ದಾಪ್ಯದಲ್ಲಿ ರಿಟೈರ್ ಮೇಂಟ್ ತೆಗೆದುಕೊಂಡು ತಮ್ಮ ಕುಟುಂಬಸ್ಥರ ಜೊತೆಗೆ ಸಮಯ ಕಳೆಯಬೇಕು ಎಂದು ಯೋಚಿಸುತ್ತಾರೆ. ತಮ್ಮ ವಯಸ್ಸಾದ ಸಮಯದಲ್ಲಿ ಯಾವುದೇ ಕೆಲಸದ ತಲೆ ನೀವು ಇಲ್ಲದೆ ಕೊಂಚ ಸಮಯ ಆರಾಮಾಗಿ ತಮ್ಮ ಕುಟುಂಬದ ಜೊತೆಗೆ ಸಂತೋಷವಾಗಿ ಕಳೆಯಬೇಕು ಎನ್ನುವುದು ಪ್ರತಿಯೊಬ್ಬರ ಕನಸು.
ಅದಕ್ಕಾಗಿ ಅವರು ತಮ್ಮ ಯುವ ವಯಸ್ಸಿನಲ್ಲಿ ಸಾಕಷ್ಟು ಕಷ್ಟ ಪಟ್ಟು ದುಡಿದು, ತಮ್ಮ ಹಣವನ್ನು ತಮ್ಮ ಭವಿಷ್ಯಕ್ಕಾಗಿ ಜಮಾ ಮಾಡುತ್ತಾರೆ. ಇನ್ನು ಇಂದು ನಾವು ತಿಳಿಸುವ ಈ ಯೋಜನೆಯ ಮೂಲಕ ನೀವು ನಿಮ್ಮ ವೃದ್ದಾಪ್ಯದಲ್ಲಿ (Old Age) ಪ್ರತಿ ತಿಂಗಳು ಸುಮಾರು 1 ಲಕ್ಷದ ವರೆಗೂ ಪೆನ್ಶನ್ ಪಡೆಯಬಹುದಾಗಿದೆ.
ಹೌದು, ನಿಮ್ಮ ವಯಸ್ಸು 40 ದಾಟಿದರೆ, ನೀವು ಈ ಯೋಜನೆಗೆ ಅರ್ಹರು, ಅಲ್ಲದೆ ನಿಮ್ಮ 60 ವಯಸ್ಸಿನಲ್ಲಿ ನೀವು ಸುಮಾರು 1 ಲಕ್ಷ ರೂಪಾಯಿಗಳನ್ನು ಪ್ರತಿ ತಿಂಗಳು ಪಿಂಚಣಿಯ ರೂಪದಲ್ಲಿ ಪಡೆಯುತ್ತೀರಿ.
ಗುಡ್ ನ್ಯೂಸ್.. ಭಾರೀ ಇಳಿಕೆ ಕಂಡ ಚಿನ್ನದ ಬೆಲೆ, ಬೆಳ್ಳಿಯೂ ಕುಸಿತ! ಚಿನ್ನದ ಬೆಲೆ 300 ಹಾಗೂ ಬೆಳ್ಳಿ ಬೆಲೆ 700 ಇಳಿಕೆ
ಈ ಲಾಭವನ್ನು ಪಡೆಯಲು ನೀವು ಏಷ್ಟು ಹೂಡಿಕೆ (Investment) ಮಾಡಬೇಕು, ನೀವು ಏಷ್ಟು ಉಳಿಸಬಹುದು ಎನ್ನುವ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡುತ್ತೇವೆ, ಈ ಪುಟವನ್ನು ಪೂರ್ತಿಯಾಗಿ ಓದಿ.
ನೀವು ಸದ್ಯ 40 ವಯಸ್ಸಿನ ವಯಸ್ಕರಾಗಿದ್ದು, ನೀವು ಪ್ರತಿ ತಿಂಗಳು ಸುಮಾರು 50 ಸಾವಿರ ರೂಪಾಯಿಗಳನ್ನು ಸಂಪಾದಿಸುತ್ತಿದ್ದರೆ, ನೀವು ಮುಂದಿನ 20 ವರ್ಷಗಳ ನಂತರ 6% ವಾರ್ಷಿಕ ಹಣದುಬ್ಬರದಲ್ಲಿ ಸುಮಾರು 1 ಲಕ್ಷ ಹಣವನ್ನು ಪ್ರತಿ ತಿಂಗಳು ಪಡೆಯಬಹುದು.
ನೀವು ಮುಂದಿನ 20 ವರ್ಷಗಳ ನಂತರ ಪ್ರತಿ ತಿಂಗಳು 1ಲಕ್ಷ ಹಣವನ್ನು ಪಡೆಯಲು, ನೀವು ಸುಮಾರು 3.98 ಕೋಟಿ ಹಣವನ್ನು ಉಳಿಸಬೇಕು. ನೀವು ಹಲವು ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಈ ನಿಧಿಯನ್ನು ಉಳಿಸಬಹುದು.
ಇನ್ನು ನೀವು ಮುಂದಿನ 20 ವರ್ಷಗಳಲ್ಲಿ, 3.98 ಕೋಟಿ ಹಣವನ್ನು ಉಳಿಸಲು, ನೀವು ಪ್ರತಿ ತಿಂಗಳು ಸುಮಾರು 38,000 ವರೆಗೂ ಹೂಡಿಕೆ ಮಾಡುವ ಅಗತ್ಯವಿದೆ. ನೀವು ಈ ಹಣದ ಮೊತ್ತವನ್ನು, 40% ರಷ್ಟು ಸಾಲ ನಿಧಿಗಳಲ್ಲಿ ಮತ್ತು 60% ರಷ್ಟು ಈಕ್ವಿಟಿಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.
ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ ಬಂದೇಬಿಡ್ತು! ಮೈಂಡ್ ಬ್ಲೋವಿಂಗ್ ವೈಶಿಷ್ಟ್ಯ, ಬೆಲೆ ಕೇವಲ 2 ಲಕ್ಷ
ನಿಮ್ಮ 38,000 ಸಾವಿರ ಮೊತ್ತದಲ್ಲಿ ನೀವು 15,000 ಸಾವಿರವನ್ನು ಸಾಲ ನಿದಿಗಳಲ್ಲಿ ಹಾಗೂ 23,000 ಸಾವಿರವನ್ನು ಈಕ್ವಿಟಿಯಲ್ಲಿ ಹೂಡಿಕೆ ಮಾಡಿ, ಪ್ರತಿ ವರ್ಷ ಸುಮಾರು 5% ರಷ್ಟು ನಿಮ್ಮ ಹೂಡಿಕೆಯನ್ನು ಹೆಚ್ಚಿಸಲು ಪ್ರಯತ್ನಿಸಿ. ಆಗ ನಿಮ್ಮ ಹೂಡಿಕೆ ಹಣ ಬಡ್ಡಿ ದರದ ಜೊತೆಗೆ ಹೆಚ್ಚಾಗುತ್ತದೆ.
20 ವರ್ಷಗಳ ನಂತರ ನಿಮ್ಮ ಸಾಲ ನಿಧಿಗಳಿಂದ 8% ಮತ್ತು ಈಕ್ವಿಟಿಯಿಂದ ಸುಮಾರು 12% ಬಡ್ಡಿದರ ಪಡೆಯುವ ಮೂಲಕ ನೀವು ಸಾಲ ನಿದಿಗಳಿಂದ 88 ಲಕ್ಷ ಹಾಗೆ ಈಕ್ವಿಟಿಯಿಂದ 3.15 ಕೋಟಿ ಹಣವನ್ನು ಪಡೆಯುತ್ತೀರಿ. ಹೀಗೆ ನಿಮ್ಮ 60 ವರ್ಷಗಳ ವಯಸ್ಸಿಗೆ ನಿಮಗೆ 3.98 ಕೋಟಿ ಸಿಗಲಿದ್ದು, ತಿಂಗಳಿಗೆ ನೀವು 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಪೆನ್ಶನ್ (Pension Plan) ರೂಪದಲ್ಲಿ ಪಡೆಯುತ್ತೀರಿ.
Retirement Planning to Get 1 Lakh Pension Per Month
Follow us On
Google News |