ಪ್ರತಿ ತಿಂಗಳು ಲಕ್ಷ ರೂಪಾಯಿ ಪಿಂಚಣಿ ಬೇಕಾ? ಈ ಯೋಜನೆಯ ಹೂಡಿಕೆಗೆ ಮುಗಿಬಿದ್ದ ಜನ

Story Highlights

Pension Scheme : ನೀವು ಯಾವುದೇ ಬ್ಯಾಂಕ್ ನಲ್ಲಿ (Bank) ಅಥವಾ ಪೋಸ್ಟ್ ಆಫೀಸ್ನಲ್ಲಿ (Post Office) ರಾಷ್ಟ್ರೀಯ ಉಳಿತಾಯ ಖಾತೆ ತೆರೆಯಬಹುದು.

Pension Scheme : ಭವಿಷ್ಯದ ದೃಷ್ಟಿಯಿಂದ ಉಳಿತಾಯ (savings) ಮಾಡಲು ಬಯಸುವವರಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆ ಬಹಳ ಉಪಯುಕ್ತವಾಗಬಹುದು.

ಆರ್ಥಿಕವಾಗಿ ಯಾವುದೇ ಸಮಸ್ಯೆ ಇಲ್ಲದೆ ಪ್ರತಿ ತಿಂಗಳು 50 ರಿಂದ ಒಂದು ಲಕ್ಷ ರೂಪಾಯಿಗಳವರೆಗೆ ಪಿಂಚಣಿ (pension) ಪಡೆಯಬಹುದಾದ ಅತಿ ಉತ್ತಮ ಯೋಜನೆ ಇದು.

ಯೋಜನೆಯಲ್ಲಿ ಮಹಿಳೆಯರು ಪುರುಷರು ಯಾರು ಬೇಕಾದರೂ ಹೂಡಿಕೆ ಮಾಡುವ ಅವಕಾಶವಿದೆ, ಕನಿಷ್ಠ ಮೊತ್ತದ ಹೂಡಿಕೆ ಮಾಡಿ ಗರಿಷ್ಠ ಲಾಭ ಕೊಡುವಂತಹ ಅತ್ಯುತ್ತಮವಾದ ಹೂಡಿಕೆ ಯೋಜನೆ ಇದಾಗಿದೆ.

ಚಿನ್ನ ಅಡವಿಟ್ಟು ಸಾಲ ಮಾಡುವವರಿಗೆ ಮಹತ್ವದ ಮಾಹಿತಿ! ಗೋಲ್ಡ್ ಲೋನ್ ಬೆನಿಫಿಟ್ಸ್

ರಾಷ್ಟ್ರೀಯ ಪಿಂಚಣಿ ಯೋಜನೆ (National pension scheme – NPS)

ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚು ಆದಾಯ ಗಳಿಸುವುದು ಮಾತ್ರವಲ್ಲದೆ ತೆರಿಗೆ ವಿನಾಯಿತಿ, ಸಾಲ ಸೌಲಭ್ಯದ (Loan Facility) ಇತರ ಸೌಲಭ್ಯಗಳು ಕೂಡ ಸಿಗುತ್ತವೆ. ನೀವು ಯಾವುದೇ ಬ್ಯಾಂಕ್ ನಲ್ಲಿ (Bank) ಅಥವಾ ಪೋಸ್ಟ್ ಆಫೀಸ್ನಲ್ಲಿ (Post Office) ರಾಷ್ಟ್ರೀಯ ಉಳಿತಾಯ ಖಾತೆ ತೆರೆಯಬಹುದು.

ತೆರಿಗೆ ವಿನಾಯಿತಿ ಪಡೆಯಿರಿ (Tax Exemption)

ಸಾಮಾನ್ಯವಾಗಿ ಯಾವುದೇ ಯೋಜನೆ ಹೂಡಿಕೆಯ ಒಂದು ಲಕ್ಷದ 50,000ಗಳನ್ನು ಮೀರಿದರೆ ತೆರಿಗೆ ವಿನಾಯಿತಿ ಸಿಗುವುದಿಲ್ಲ ಆದರೆ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಮಾತ್ರ ಹೂಡಿಕೆ ಒಂದು ಲಕ್ಷದ ಐವತ್ತು ಸಾವಿರ ಮೀರಿದರು 50,000 ವಿನಾಯಿತಿಯನ್ನು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80CCD (B1) ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು.

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಇಕ್ವಿಟಿ ಮತ್ತು ಸಾಲ ನಿಧಿಗಳಿಗೆ ಹೂಡಿಕೆ ಮೀಸಲಿಡಬಹುದು. ಇಕ್ವಿಟಿ ಹಾಗೂ ಸಾಲಕ್ಕೆ ಎಷ್ಟು ಪರ್ಸೆಂಟ್ ಹಣ ಹೋಗಬೇಕು ಎನ್ನುವ ನಿರ್ಧಾರ ಯೋಜನೆಯ ಆರಂಭಿಸಿದ ಗ್ರಾಹಕನದ್ದೆ ಆಗಿರುತ್ತದೆ.

ಇವು ಲೈಫ್ ಟೈಮ್ ಫ್ರೀ ಕ್ರೆಡಿಟ್ ಕಾರ್ಡುಗಳು! ಯಾವುದೇ ಶುಲ್ಕ ಇಲ್ಲ, ಬಾರೀ ಬೆನಿಫಿಟ್ಸ್

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ? (How to start investment)

National pension schemeಇಲ್ಲಿ ನೀವು ಕನಿಷ್ಠ ಮೊತ್ತವನ್ನು ಕೂಡ ಹೂಡಿಕೆ ಮಾಡಬಹುದು, ಉದಾಹರಣೆಗೆ ಪ್ರತಿ ತಿಂಗಳು ನಾಲ್ಕು ಸಾವಿರ ರೂಪಾಯಿಗಳನ್ನು 25ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಆರಂಭಿಸಿದ್ದೀರಿ ಎಂದು ಭಾವಿಸಿ.

ನೀವು ನಿಮಗೆ 60 ವರ್ಷ ವಯಸ್ಸಾಗುವವರೆಗೂ ಪ್ರತಿ ತಿಂಗಳು ನಾಲ್ಕು ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡುತ್ತೀರಿ. ಅಂದರೆ 45 ವರ್ಷ ಹೂಡಿಕೆಗೆ 16,80,000 ರೂಪಾಯಿ ಹಣ ಸಂಗ್ರಹವಾಗಿರುತ್ತದೆ. ಶೇಕಡಾ 9% ಬಡ್ಡಿ ಅಂತೆ 99 ಲಕ್ಷ ರೂಪಾಯಿಗಳ ಬಡ್ಡಿ ದರವನ್ನು ಸೇರಿಸಿ ಒಟ್ಟು ಸಿಗುವ ಮೊತ್ತ 1,16,57,803 ರೂಪಾಯಿಗಳು.

ಆಧಾರ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ! ಅಪ್ಪಿತಪ್ಪಿಯೂ ದುಡುಕಬೇಡಿ, ಜಾಗ್ರತೆ

ಇಲ್ಲಿ ಠೇವಣಿ ಮಾಡಿದ 35% ನಷ್ಟು ಅಂದರೆ 40,000ಗಳನ್ನು ಹಿಂಪಡೆಯಬಹುದು. ಉಳಿದ 75% ನಷ್ಟು ಹಣವನ್ನು ಇತರ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 8% ಬಡ್ಡಿ ತರದಲ್ಲಿ ಪ್ರತಿ ತಿಂಗಳು 50 ಸಾವಿರ ರೂಪಾಯಿಗಳ ಪಿಂಚಣಿ ಪಡೆದುಕೊಳ್ಳಬಹುದಾಗಿದೆ.

ಈ ಹಣವನ್ನ ಹಿಂಪಡೆಯದೆ ಸಂಪೂರ್ಣ ಹೂಡಿಕೆ ಮಾಡಿದರೆ 60 ವರ್ಷಗಳ ನಂತರ 77,000ಗಳ ಪ್ರತಿ ತಿಂಗಳ ಪಿಂಚಣಿ ಪಡೆಯಬಹುದು. ತೆರಿಗೆ ವಿನಾಯಿತಿ ಇರುವ ರಾಷ್ಟ್ರೀಯ ಪಿಂಚಣಿ ಯೋಜನೆ ಉತ್ತಮ ಉಳಿತಾಯ ಯೋಜನೆಯಾಗಿದೆ.

Start investing National pension scheme and Get 1 Lakh Pension Every Month

Related Stories