ಸ್ವಂತ ಮನೆ ಇಲ್ಲದವರಿಗೆ ಮನೆ ಮಾಡಿಕೊಳ್ಳಲು ಬಂಪರ್ ಗಿಫ್ಟ್! ಕೇಂದ್ರ ಸರ್ಕಾರದಿಂದ ಹೊಸ ಘೋಷಣೆ

ಇನ್ನೇನು ಸದ್ಯದಲ್ಲಿಯೇ ಲೋಕಸಭಾ ಚುನಾವಣೆ (Loksabha election) ಬರಲಿದೆ, ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಅನುಕೂಲವಾಗುವ ಕೆಲವು ಯೋಜನೆಗಳನ್ನು ಜಾರಿಗೆ ತರಲು ಸರ್ಕಾರಗಳು ಮುಂದಾಗಿವೆ.

ಜನರ ವಿಶ್ವಾಸ ಗಳಿಸಿಕೊಳ್ಳಬೇಕು ಅಂದ್ರೆ ಸರ್ಕಾರ ಒಂದಿಷ್ಟು ಉತ್ತಮವಾಗಿರುವ ಯೋಜನೆಗಳನ್ನು ಜಾರಿಗೆ ತರಲೇಬೇಕು, ಇದನ್ನ ಮನಗಂಡ ಕೇಂದ್ರ ಸರ್ಕಾರ (central government) ಬಡವರಿಗೆ ಹಾಗೂ ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಳ್ಳುವ ಸ್ವಂತ ಸೂರು (Own house) ಕಟ್ಟಿಕೊಳ್ಳುವ ಆಸೆ ಈಡೇರಿಸಲು ಮುಂದಾಗಿದೆ.

ಚಿನ್ನದ ಬೆಲೆ ರೂ.1750 ಇಳಿಕೆ, ತಡ ಮಾಡಬೇಡಿ ಚಿನ್ನ ಮತ್ತು ಬೆಳ್ಳಿ ಖರೀದಿಗೆ ಇದೇ ಒಳ್ಳೆ ಟೈಮ್

ಹೋಂ ಲೋನ್ ಸಬ್ಸಿಡಿ (subsidy on home loan interest)

ಸಾಮಾನ್ಯವಾಗಿ ಮನೆ ನಿರ್ಮಾಣ ಮಾಡಿಕೊಳ್ಳಬೇಕು ಅಂದ್ರೆ ಅಷ್ಟು ದೊಡ್ಡ ಮೊತ್ತ ಯಾರ ಬಳಿಯೂ ಇರುವುದಿಲ್ಲ, ಆಗ ಗೃಹ ಸಾಲದ (Home loan) ಮೊರೆ ಹೋಗುವುದು ಸಹಜ.

ಇಂತಹ ಸಂದರ್ಭದಲ್ಲಿ ಬ್ಯಾಂಕ್ ನಲ್ಲಿ ಗೃಹ ಸಾಲವನ್ನು ತೆಗೆದುಕೊಳ್ಳಬೇಕು (Bank Home Loan). ಗೃಹ ಸಾಲದ ಬಡ್ಡಿ ಜಾಸ್ತಿ. ಇದರಿಂದಾಗಿ ಬೇಗ ಸಾಲ ತೀರಿಸಿಕೊಳ್ಳುವುದು ಸಾಲ ಮಾಡಿದವರಿಗೆ ದೊಡ್ಡ ಹೊರೆ ಆಗುತ್ತೆ.

ಇದೀಗ ಈ ಚಿಂತೆ ಇಲ್ಲದೆ 40 ರಿಂದ 50 ಲಕ್ಷ ರೂಪಾಯಿಗಳವರೆಗೆ ಸಾಲ ಮಾಡಿದವರಿಗೆ ಸಬ್ಸಿಡಿ (subsidy) ನೀಡುವಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಹೌದು, ಯಾರು ಸ್ವಂತ ಮನೆ ಹೊಂದಿಲ್ಲದೆ ಇರುವವರು, ಬಾಡಿಗೆ ಮನೆಯಲ್ಲಿದ್ದು ತಮ್ಮದೇ ಆಗಿರುವ ಸೂರು ನಿರ್ಮಾಣ ಮಾಡಿಕೊಳ್ಳಬೇಕು ಎಂದು ಬಯಸುತ್ತಾರೋ ಅಂತವರಿಗೆ ಕೇಂದ್ರ ಸರ್ಕಾರ ಉತ್ತಮ ಯೋಜನೆ ಜಾರಿಗೆ ತಂದಿದೆ. ಮನೆಯ ಮೂಲಕ ಮನೆ ಸಾಲ ತೆಗೆದುಕೊಂಡವರಿಗೆ ಸಬ್ಸಿಡಿ ಸಿಗುತ್ತದೆ.

ನಿಮ್ಮನ್ನೇ ನಂಬಿರುವ ನಿಮ್ಮ ಕುಟುಂಬಕ್ಕಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸಿ! ಈ ಸ್ಕೀಮ್ ಲಾಭ ಪಡೆಯಿರಿ

Home Loanನಗರ ಪ್ರದೇಶಗಳಲ್ಲಿ, ಕೊಳಗೇರಿ, ಸ್ಲಮ್ ಅಥವಾ ಅನಧಿಕೃತ ಜಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಬಡವರು ಹಾಗೂ ಕೆಳ ಮಧ್ಯಮ ವರ್ಗದ ಜನರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಗೃಹ ಸಾಲ ಸಬ್ಸಿಡಿ 2023 ಈ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಬಡವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು 3ರಿಂದ 5% ವರೆಗೆ ಬಡ್ಡಿ ಸಬ್ಸಿಡಿ ನೀಡಲು ಮುಂದಾಗಿದೆ

ಸ್ವಂತ ವ್ಯಾಪಾರ ಮಾಡೋಕೆ ಸಾಲ ಬೇಕೇ? ಆಗಾದ್ರೆ ಕೇಂದ್ರ ಸರ್ಕಾರದ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಿ

ಅಂದ್ರೆ 40 ರಿಂದ 50 ಲಕ್ಷದ ಒಳಗೆ ಹೋಂ ಲೋನ್ ತೆಗೆದುಕೊಂಡಿರುವವರು ವಾರ್ಷಿಕವಾಗಿ 9 ಲಕ್ಷ ರೂಪಾಯಿಗಳಿಗೆ ಸಬ್ಸಿಡಿ ಪಡೆಯುತ್ತಾರೆ. ಯಾರು ಹೊಸದಾಗಿ ಮನೆ ನಿರ್ಮಾಣ ಮಾಡಿಕೊಳ್ಳಲು ಹೋಂ ಲೋನ್ ಮಾಡಿರುತ್ತಾರೋ ಅಂಥವರ ಖಾತೆಗೆ ಪೂರ್ವಭಾವಿಯಾಗಿಯೇ ಕೇಂದ್ರ ಸರ್ಕಾರದಿಂದ ಈ ಹಣ ಜಮಾ ಆಗುತ್ತದೆ.

ಸರ್ಕಾರದ ಅತ್ಯಂತ ಬೆಸ್ಟ್ ಪ್ಲಾನ್ ಇದಾಗಿದ್ದು ಕೂಡಲೇ ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆದುಕೊಳ್ಳಿ. ಇನ್ನು ಗೃಹ ಸಾಲದ ಮೇಲಿನ ಬಡ್ಡಿ ಸಬ್ಸಿಡಿ ಸಿಗುವುದು ನಗರ ಪ್ರದೇಶಗಳಲ್ಲಿ (Town) ಸಣ್ಣ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ ಮಾತ್ರ ಈ ಯೋಜನೆ ಗ್ರಾಮೀಣ ಪ್ರದೇಶಕ್ಕೆ ಅನ್ವಯ ಆಗುವುದಿಲ್ಲ ಎಂಬುದನ್ನು ನೆನಪಿಡಿ.

Subsidy on Home Loan, New Announcement from Central Govt

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories