ಜಿಯೋ ಪ್ರೀಪೇಯ್ಡ್ ಪ್ಲಾನ್‌ಗಳು, 3GB ಡೇಟಾ + ಅನ್ಲಿಮಿಟೆಡ್ ಕಾಲಿಂಗ್! ಮಸ್ತ್ ಆಫರ್‌ಗಳು ಉಚಿತ

Jio Recharge Plan: ಜಿಯೋ ಬಿಡುಗಡೆ ಮಾಡಿದ ಈ ಮೂರು ವಿಶೇಷ ಪ್ಲಾನ್‌ಗಳಲ್ಲಿ ದೈನಂದಿನ ಡೇಟಾ, ಉಚಿತ ಸಬ್‌ಸ್ಕ್ರಿಪ್ಷನ್‌ಗಳು ಮತ್ತು 5G ಸೇವೆ ಸೇರಿದಂತೆ ಬಳಕೆದಾರರಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒಂದೇ ರಿಚಾರ್ಜ್‌ನಲ್ಲಿ ಪಡೆಯಬಹುದು.

Jio Best Recharge Plan: ಜಿಯೋ ತಮ್ಮ ಗ್ರಾಹಕರಿಗೆ ನೀಡುತ್ತಿರುವ ಪ್ರೀಪೇಯ್ಡ್ ಪ್ಲಾನ್‌ಗಳಲ್ಲಿ ಈಗ ಮತ್ತಷ್ಟು ಆಕರ್ಷಕ ಸೌಲಭ್ಯಗಳನ್ನು ಸೇರಿಸಿದೆ. ಬಳಕೆದಾರರ ದಿನನಿತ್ಯದ ಅಗತ್ಯಗಳಿಗೆ ಅನುಗುಣವಾಗಿ ಈ ಮೂರು ಪ್ಲಾನ್‌ಗಳು ಡೇಟಾ, ವಾಲಿಡಿಟಿ ಮತ್ತು ಹಲವು ಉಚಿತ ಪ್ರಯೋಜನಗಳಿಂದ ಕೂಡಿವೆ.

ವಿಶೇಷವಾಗಿ OTT ಸಬ್‌ಸ್ಕ್ರಿಪ್ಷನ್‌ಗಳು, ಉಚಿತ ಟ್ರಯಲ್‌ಗಳು ಮತ್ತು 5G ಸಪೋರ್ಟ್ ಕಾರಣಕ್ಕೆ ಈ ಪ್ಲಾನ್‌ಗಳು ಹೆಚ್ಚು ಬೇಡಿಕೆ ಪಡೆಯುತ್ತಿವೆ.

ಜಿಯೋ ಪ್ರೀಪೇಯ್ಡ್ ಪ್ಲಾನ್‌ಗಳು

ಮೊದಲು ₹449 ಪ್ಲಾನ್ ನೋಡೋಣ. 28 ದಿನಗಳ ಮಾನ್ಯತೆಯ ಈ ಪ್ಲಾನ್‌ನಲ್ಲಿ ಪ್ರತಿದಿನ 3GB ಡೇಟಾ ನೀಡಲಾಗುತ್ತದೆ. ಒಟ್ಟಾರೆ 84GB ಡೇಟಾ, ಅನ್ಲಿಮಿಟೆಡ್ ಕಾಲಿಂಗ್ ಮತ್ತು ಪ್ರತಿದಿನ 100 SMS ಸೌಲಭ್ಯ ದೊರೆಯುತ್ತದೆ.

ಜೊತೆಗೆ ‘JioHome’ ಎರಡು ತಿಂಗಳ ಉಚಿತ ಟ್ರಯಲ್ ಹಾಗೂ ಮೊಬೈಲ್/ಟಿವಿಗೆ 3 ತಿಂಗಳ ಜಿಯೋ ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಷನ್ ಕೂಡ ಸೇರಿದೆ. ಇದಲ್ಲದೆ Google Gemini Pro ಗೆ 18 ತಿಂಗಳ ಸಬ್‌ಸ್ಕ್ರಿಪ್ಷನ್ ಕೂಡ ಉಚಿತ!

Jio Recharge Plan

ಇನ್ನು ಮುಂದೆ ₹1199 ಪ್ಲಾನ್, ಇದು 84 ದಿನಗಳ ವಾಲಿಡಿಟಿಯೊಂದಿಗೆ ಲಭ್ಯ. ಈ ಪ್ಯಾಕ್‌ದಲ್ಲಿ ಪ್ರತಿದಿನ 3GB ಡೇಟಾ ಒದಗಿಸಲಾಗುತ್ತಿದ್ದು, ಒಟ್ಟಾರೆ 252GB ಡೇಟಾ ದೊರೆಯುತ್ತದೆ. ಅನ್ಲಿಮಿಟೆಡ್ ಕಾಲ್‌ಗಳು, ಪ್ರತಿದಿನ 100 SMS, JioHome 2 ತಿಂಗಳು, Hotstar 3 ತಿಂಗಳು ಮತ್ತು 50GB JioAiCloud ಸ್ಟೋರೇಜ್ all-in-one combo ಆಗಿ ಸೇರಿವೆ. Google Gemini Pro ಇಲ್ಲಿ ಕೂಡ ಉಚಿತವಾಗಿ ಲಭ್ಯ.

ಮುಂದಿನದು ಹೆಚ್ಚು ಜನ ಬಳಸುತ್ತಿರುವ ₹1799 Netflix ಪ್ಲಾನ್. 84 ದಿನಗಳವರೆಗೂ ಪ್ರತಿದಿನ 3GB ಡೇಟಾ ಸಿಗುತ್ತದೆ. 5G ಅನ್ಲಿಮಿಟೆಡ್ ಡೇಟಾ, ಅನ್ಲಿಮಿಟೆಡ್ ಕಾಲ್‌ಗಳು, 100 SMS, JioHome 2 ತಿಂಗಳು, Hotstar 3 ತಿಂಗಳು, 50GB ಕ್ಲೌಡ್ ಸ್ಟೋರೇಜ್ ಸೇರಿವೆ. ಈ ಪ್ಲಾನ್‌ನ ಪ್ರಮುಖ ಹೈಲೈಟ್ Netflix Basic Subscription ಉಚಿತ!

ಈಗಲೇ ರಿಚಾರ್ಜ್ ಮಾಡಿ

ಗ್ರಾಹಕರು ಈ ಪ್ಲಾನ್‌ಗಳನ್ನು MyJio ಆಪ್‌, ಅಧಿಕೃತ ವೆಬ್‌ಸೈಟ್ ಅಥವಾ ಸಮೀಪದ ಜಿಯೋ ಸ್ಟೋರ್ ಮೂಲಕ ರೀಚಾರ್ಜ್ ಮಾಡಿಕೊಳ್ಳಬಹುದು. ಕಡಿಮೆ ದರದಲ್ಲಿ ಹೆಚ್ಚಿನ ಸೌಲಭ್ಯ ಬೇಕೆಂದರೆ, ಈ ಮೂರು ಪ್ಲಾನ್‌ಗಳು ಅತ್ಯಂತ ಸೂಕ್ತ.

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories