ದಿನ ಭವಿಷ್ಯ 16-3-2025: ಮಹಾಭಾಗ್ಯ ಯೋಗ, ಈ ರಾಶಿಗಳು ಏನೇ ಮಾಡಿದ್ರೂ ಯಶಸ್ಸು
ನಾಳೆಯ ದಿನ ಭವಿಷ್ಯ 16-3-2025 ಭಾನುವಾರ ಈ ರಾಶಿಗಳು ಅನಗತ್ಯ ವಾದಗಳನ್ನು ತಪ್ಪಿಸಬೇಕು - Daily Horoscope - Naleya Dina Bhavishya 16 March 2025
ದಿನ ಭವಿಷ್ಯ 16 ಮಾರ್ಚ್ 2025
ಮೇಷ ರಾಶಿ (Aries): ಇಂದಿನ ದಿನ ಹೊಸ ಕಾರ್ಯಗಳಲ್ಲಿ ಅಡ್ಡಿಗಳು ಎದುರಾಗಬಹುದು. ಆದರೆ ಅಂತಿಮವಾಗಿ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಮುಕ್ತಗೊಳ್ಳುವಿರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ವೃತ್ತಿ, ವ್ಯಾಪಾರ ಕ್ಷೇತ್ರದಲ್ಲಿ ಆರ್ಥಿಕ ನಷ್ಟವನ್ನು ತಪ್ಪಿಸಲು ಎಚ್ಚರಿಕೆಯಿಂದ ಇರಬೇಕು. ನಿರ್ಧಾರ ತೆಗೆದುಕೊಳ್ಳುವ ಮುನ್ನ ಪೂರಕ ಮಾಹಿತಿ ಸಂಗ್ರಹಿಸಿ.
ವೃಷಭ ರಾಶಿ (Taurus): ಈ ದಿನ ಹೊಸ ಕಾರ್ಯಗಳನ್ನು ಪ್ರಾರಂಭಿಸುವ ಸಾಧ್ಯತೆ. ಮನಸ್ಸಿಗೆ ಸಂತೋಷವನ್ನು ತರುತ್ತದೆ. ಯಾವುದೇ ಕೆಲಸದಲ್ಲಿ ಖರ್ಚು ಮತ್ತು ಶ್ರಮ ತಪ್ಪದು. ಆಕಸ್ಮಿಕ ಆರ್ಥಿಕ ನಷ್ಟ ಎದುರಾಗಬಹುದು. ವೃತ್ತಿಯಲ್ಲಿ ಹೊಸ ಸವಾಲುಗಳು ಎದುರಾಗಬಹುದು. ಬಂಧು-ಮಿತ್ರರೊಂದಿಗೆ ವಿವಾದ ತಪ್ಪಿಸಲು ಎಚ್ಚರಿಕೆಯಿಂದ ಇರಬೇಕು. ಕುಟುಂಬಸ್ಥರೊಂದಿಗೆ ಮುಕ್ತ ಸಂಭಾಷಣೆ ನಡೆಸುವುದು ಒಳಿತು.
ಮಿಥುನ ರಾಶಿ (Gemini): ಹೊಸ ವಸ್ತುಗಳು, ವಾಹನ, ಆಭರಣ ಗಳಿಸುವ ಸಾಧ್ಯತೆ. ಆಕಸ್ಮಿಕ ಆರ್ಥಿಕ ಲಾಭವಾಗಬಹುದು. ಶುಭಸುದ್ದಿ ಕೇಳಬಹುದು. ಮಂಗಳಕಾರ್ಯಗಳ ಪ್ರಾರಂಭ ಸುಲಭವಾಗಬಹುದು. ಕುಟುಂಬಸ್ಥರೊಂದಿಗೆ ಸಂಭ್ರಮದಲ್ಲಿ ಭಾಗಿಯಾಗುವಿರಿ. ಮಹತ್ವದ ಕಾರ್ಯವೊಂದು ಯಶಸ್ವಿಯಾಗಿ ಮುಕ್ತಾಯಗೊಳ್ಳುತ್ತದೆ. ಹೊಸ ಸಂಬಂಧಗಳ ಮೂಲಕ ಲಾಭ ಪಡೆಯುವಿರಿ.
ಕಟಕ ರಾಶಿ (Cancer): ವಿದೇಶ ಪ್ರಯಾಣದ ಯತ್ನ ಯಶಸ್ವಿಯಾಗುವ ಸಾಧ್ಯತೆ. ಆರೋಗ್ಯ ಸಮಸ್ಯೆಗಳಿಂದ ಮುಕ್ತಗೊಳ್ಳಬಹುದು. ಆದರೆ ಆಕಸ್ಮಿಕ ಆರ್ಥಿಕ ನಷ್ಟ ಎದುರಾಗಬಹುದು. ಬಂಧು-ಮಿತ್ರರೊಂದಿಗೆ ಅಸಮಾಧಾನ ಉಂಟಾಗದಂತೆ ಗಮನಹರಿಸಬೇಕು. ಅನವಶ್ಯಕ ಖರ್ಚು ಹೆಚ್ಚಾಗಬಹುದು. ನಿರ್ಧಾರ ತೆಗೆದುಕೊಳ್ಳುವಾಗ ತಾಳ್ಮೆ ಅವಶ್ಯಕ. ಸಂಜೆ ವೇಳೆಗೆ ಒಳ್ಳೆಯ ಸುದ್ದಿ ಕೇಳುವಿರಿ.
ಸಿಂಹ ರಾಶಿ (Leo): ವಿದೇಶ ಪ್ರಯಾಣದ ಅವಕಾಶ ಲಭಿಸಬಹುದು. ಮನಸ್ಸಿಗೆ ಸಂತೋಷ ನೀಡುವ ಘಟನೆಗಳಾಗಬಹುದು. ಕುಟುಂಬಸ್ಥರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಆಕಸ್ಮಿಕ ಆರ್ಥಿಕ ನಷ್ಟದಿಂದ ಎಚ್ಚರಿಕೆ ಅಗತ್ಯ. ಹೊಸ ಕಾರ್ಯಗಳನ್ನು ತಾತ್ಕಾಲಿಕವಾಗಿ ಮುಂದೂಡಬೇಕಾಗಬಹುದು. ವ್ಯಾಪಾರ ಯೋಜನೆಗಳಲ್ಲಿ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವುದು ಲಾಭದಾಯಕ.
ಕನ್ಯಾ ರಾಶಿ (Virgo): ಆಕಸ್ಮಿಕ ಆರ್ಥಿಕ ನಷ್ಟದ ಸಾಧ್ಯತೆ. ಮನಸ್ಸಿನ ಒತ್ತಡ ಹೆಚ್ಚಾಗಬಹುದು. ಕುಟುಂಬದಲ್ಲಿ ಹೊಸ ಬದಲಾವಣೆಗಾಗಿ ನಿರೀಕ್ಷೆ ಇರುತ್ತದೆ. ಸಣ್ಣ ಸಣ್ಣ ಅಡಚಣೆಗಳನ್ನು ಎದುರಿಸಬೇಕಾಗಬಹುದು. ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ವ್ಯವಹಾರದಲ್ಲಿ ಹೊಸ ತಂತ್ರವನ್ನು ಬಳಸುವುದು ಉಪಯುಕ್ತ. ಸಹೋದರ ಸಹೋದರಿಯರ ಸಹಕಾರ ಬೆಂಬಲ ನಿಮ್ಮ ಯಶಸ್ಸಿಗೆ ಕಾರಣವಾಗಬಹುದು.
ತುಲಾ ರಾಶಿ (Libra): ನಿಮ್ಮ ಉತ್ತಮ ನಡವಳಿಕೆಯನ್ನು ಇತರರು ಮಾದರಿಯಾಗಿ ಪರಿಗಣಿಸುತ್ತಾರೆ. ನಿಮ್ಮ ಪ್ರಯತ್ನಗಳು ಯಶಸ್ಸು ತರುತ್ತವೆ. ಸ್ತಿರಾಸ್ತಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ದೊರಕಬಹುದು. ಕಲೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹೊಸ ವಸ್ತು, ವಸ್ತ್ರ, ಆಭರಣಗಳ ಲಾಭವಾಗಬಹುದು. ಉದ್ಯೋಗದಲ್ಲಿ ನಿರೀಕ್ಷಿತ ಬದಲಾವಣೆ ಎದುರಾಗಬಹುದು.
ವೃಶ್ಚಿಕ ರಾಶಿ (Scorpio): ಆಕಸ್ಮಿಕ ಆರ್ಥಿಕ ಲಾಭ ಸಾಧ್ಯತೆ. ಹೊಸ ವಸ್ತು, ಆಭರಣ ಖರೀದಿ ಮಾಡುವಿರಿ. ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗಬಹುದು. ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ಸಾಧ್ಯ. ಹೊಸ ಕಾರ್ಯಗಳಿಗೆ ಚಾಲನೆ ನೀಡುವಿರಿ. ಸಾಲಮುಕ್ತವಾಗುವ ಅವಕಾಶ. ಮನಃಶಾಂತಿ ಹೆಚ್ಚಾಗುತ್ತದೆ. ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಹಕಾರ ಬೆಳೆಯಬಹುದು.
ಧನು ರಾಶಿ (Sagittarius): ವೃತ್ತಿ, ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿ. ಆಕಸ್ಮಿಕ ಆರ್ಥಿಕ ಲಾಭವಾಗಬಹುದು. ಕುಟುಂಬದಲ್ಲಿ ಶಾಂತಿ, ಸಮಾಧಾನ ಹೆಚ್ಚಾಗಲಿದೆ. ಗೌರವ-ಮರ್ಯಾದೆ ಹೆಚ್ಚಾಗುತ್ತದೆ. ಮಕ್ಕಳಿಗೆ ಸಂತೋಷ ನೀಡುವ ಕೆಲಸಗಳನ್ನು ಮಾಡಲಾಗುವುದು. ಶುಭಕಾರ್ಯಗಳ ಯೋಜನೆ ಸುಗಮವಾಗಿ ಮುಕ್ತಾಯಗೊಳ್ಳುತ್ತದೆ. ಹೊಸ ಸಂಬಂಧಗಳು ಹೊಸ ಅವಕಾಶಗಳನ್ನು ತರುತ್ತವೆ.
ಮಕರ ರಾಶಿ (Capricorn): ಇತರರಿಂದ ಟೀಕೆ ಅನುಭವಿಸಬಹುದು. ಸ್ಥಿರ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗಬಹುದು. ಆಕಸ್ಮಿಕ ಆರ್ಥಿಕ ವ್ಯಯ ಸಾಧ್ಯ. ಬಂಧು-ಮಿತ್ರರೊಂದಿಗೆ ಜಾಗ್ರತೆ ಅಗತ್ಯ. ಸಾಲ ಪಡೆಯಲು ಪ್ರಯತ್ನಿಸುವಿರಿ. ವೃತ್ತಿಜೀವನದಲ್ಲಿ ಹೊಸ ಮಾರ್ಗ ಬೇಕಾಗಬಹುದು. ವಾಹನ ಚಾಲನೆಯಲ್ಲಿ ಜಾಗರೂಕತೆ ಅವಶ್ಯಕ. ಸಂಜೆ ವೇಳೆಗೆ ಒಂದೊಳ್ಳೆ ಅವಕಾಶ ಸಿಗಬಹುದು.
ಕುಂಭ ರಾಶಿ (Aquarius): ಬಂಧು-ಮಿತ್ರರಿಂದ ಸಹಾಯ-ಸಹಕಾರ ದೊರಕಬಹುದು. ಆದರೆ ಮನಸ್ಸಿನಲ್ಲಿ ಅಶಾಂತಿ ಹೆಚ್ಚಾಗಬಹುದು. ಆಕಸ್ಮಿಕ ಆರ್ಥಿಕ ನಷ್ಟದ ಸಾಧ್ಯತೆ. ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಬಹುದು. ಅಧಿಕಾರಿಗಳೊಂದಿಗೆ ಎಚ್ಚರಿಕೆಯಿಂದ ವರ್ತಿಸಬೇಕು. ಅನಗತ್ಯ ಭಯದಿಂದ ದೂರವಿರುವುದು ಒಳಿತು. ಹೊಸ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ.
ಮೀನ ರಾಶಿ (Pisces): ಆಕಸ್ಮಿಕ ಆರ್ಥಿಕ ಲಾಭದ ಸಂಭವ. ಕುಟುಂಬದಲ್ಲಿ ಶಾಂತಿ, ಸಮಾಧಾನ. ಸಮಾಜದಲ್ಲಿ ಗೌರವ-ಮರ್ಯಾದೆ ಇರುತ್ತದೆ. ಎಲ್ಲೆಲ್ಲೂ ಅನುಕೂಲಕರ ವಾತಾವರಣ. ಮಹಿಳೆಯರು ಅದೃಷ್ಟವನ್ನು ಅನುಭವಿಸುವರು. ಬಂಧು-ಮಿತ್ರರೊಂದಿಗೆ ವಿಶೇಷ ಸಂದರ್ಭಗಳನ್ನು ಕಳೆಯುವಿರಿ. ಭವಿಷ್ಯಕ್ಕಾಗಿ ಹೊಸ ಯೋಜನೆ ರೂಪಿಸಬಹುದು. ಈ ದಿನದ ಅಂತ್ಯಕ್ಕೆ ಒಳ್ಳೆಯ ಲಾಭ ಎದುರಾಗುತ್ತದೆ.
- ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೂ, ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ.
- ಯಾವುದೇ ಜ್ಯೋತಿಷಿಗಳಿಂದ ಸರಿಯಾದ ಸಮಾಧಾನ ಸಿಗದಿದ್ದರೆ, ಇಲ್ಲಿ ಖಚಿತ ಪರಿಹಾರ.
ದೈವಜ್ಞ ಪಂಡಿತ್ ಕೃಷ್ಣ ಭಟ್
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠಂ
ದೂರವಾಣಿ : 9535156490