ದಿನ ಭವಿಷ್ಯ 23 ಫೆಬ್ರವರಿ 2026 ಸೋಮವಾರ

Today Horoscope: ಇಂದು ಗ್ರಹಗಳ ಸಂಚಾರದಿಂದ ಕೆಲ ರಾಶಿಗಳಿಗೆ ಅವಕಾಶಗಳ ಬಾಗಿಲು ತೆರೆಯಲಿದ್ದು, ಕೆಲವರಿಗೆ ಸಹನೆ ಅಗತ್ಯವಾಗಲಿದೆ; ಆರ್ಥಿಕ ಹಾಗೂ ವೃತ್ತಿ ವಿಚಾರಗಳಲ್ಲಿ ಎಚ್ಚರಿಕೆ ಮುಖ್ಯ.

Today Horoscope: ಈ ದಿನ ಕೆಲವು ರಾಶಿಗಳಿಗೆ ಮನೆಯಲ್ಲಿ ಉತ್ಸಾಹ ಹೆಚ್ಚಾಗಬಹುದು; ಆದರೆ ನಿರ್ಧಾರಗಳಲ್ಲಿ ಆತುರ ತೋರದೆ ಯೋಚಿಸಿ ಹೆಜ್ಜೆ ಇಡುವುದು ಒಳಿತು. ಶಾಂತ ಸ್ವಭಾವ ದಿನವನ್ನು ನಿಮ್ಮೆಡೆಗೆ ತಿರುಗಿಸಬಹುದು.

ಇಂದಿನ ಸಂಪೂರ್ಣ ರಾಶಿ ಭವಿಷ್ಯ ನೋಡಲು ಇಲ್ಲಿ ಕ್ಲಿಕ್ಕಿಸಿ: ದಿನ ಭವಿಷ್ಯ 23-2-2026: ಇವತ್ತಿನ ದಿನ 12 ರಾಶಿಗಳಲ್ಲಿ 4 ರಾಶಿಗಳಿಗೆ ಮಹಾ ಶುಭ ಸುದ್ದಿ! ಭವಿಷ್ಯ ಸಂಕೇತ ಇಲ್ಲಿದೆ

ಮೇಷ (Aries)

ಅನಿರೀಕ್ಷಿತ ಅವಕಾಶಗಳು ಎದುರಾಗುವ ದಿನ, ಶುಭಕಾರ್ಯಗಳಲ್ಲಿ ಮುನ್ನಡೆ ಕಾಣಬಹುದು.
ಆಪ್ತರ ನೆರವಿನಿಂದ ಹಣಲಾಭ ಸಾಧ್ಯ, ಖರೀದಿ ಯೋಚನೆ ಮೂಡಬಹುದು.

ವೃಷಭ (Taurus)

ಕೈಗೊಂಡ ಕೆಲಸಗಳಲ್ಲಿ ಯಶಸ್ಸು ದೊರೆತು ಗೌರವ ಹೆಚ್ಚಾಗುತ್ತದೆ.
ಕುಟುಂಬ ಸಂತೋಷಕರ, ಹಣಕಾಸಿನಲ್ಲಿ ಲಾಭದ ಸೂಚನೆ.

ಮಿಥುನ (Gemini)

ಹಳೆಯ ಕೆಲಸಗಳನ್ನು ಪಟ್ಟು ಹಿಡಿದರೆ ಪೂರ್ಣಗೊಳಿಸಲು ಸಾಧ್ಯ.
ಆರೋಗ್ಯದ ಕಡೆ ಗಮನಿಸಿ, ಹೊಸ ಯೋಜನೆಗೆ ಯೋಚನೆ ಅಗತ್ಯ.

ಕಟಕ (Cancer)

ಆತ್ಮೀಯರ ಬೆಂಬಲದಿಂದ ಸವಾಲುಗಳನ್ನು ಎದುರಿಸಬಹುದು.
ಹಣಕಾಸಿನಲ್ಲಿ ಜಾಗ್ರತೆ, ಅಧಿಕಾರಿಗಳ ಜೊತೆ ಮಾತಿನಲ್ಲಿ ಎಚ್ಚರಿಕೆ.

ಸಿಂಹ (Leo)

ಕೆಲಸಗಳಲ್ಲಿ ಅಡ್ಡಿ ಎದುರಾಗಬಹುದು, ಆಸ್ತಿ ವಿಚಾರದಲ್ಲಿ ಪರಿಶೀಲನೆ ಅಗತ್ಯ.
ಆತುರ ನಿರ್ಧಾರ ತಪ್ಪಿಸಿ, ಹಣಕಾಸಿನಲ್ಲಿ ಸ್ಥಿರತೆ ಕಾಪಾಡಿ.

ಕನ್ಯಾ (Virgo)

ಉದ್ಯೋಗದಲ್ಲಿ ಬದಲಾವಣೆ ಸೂಚನೆ, ಹಣದ ಒತ್ತಡ ಸಾಧ್ಯ.
ವಾದವಿವಾದ ತಪ್ಪಿಸಿ, ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ.

ತುಲಾ (Libra)

ಕಾರ್ಯಗಳಲ್ಲಿ ವಿಳಂಬದಿಂದ ಅಸಮಾಧಾನ ಉಂಟಾಗಬಹುದು.
ಸಹನೆ ಕಾಪಾಡಿದರೆ ಕುಟುಂಬ ಸಂಬಂಧ ಸುಧಾರಿಸುತ್ತದೆ.

ವೃಶ್ಚಿಕ (Scorpio)

ಅನಾವಶ್ಯಕ ಖರ್ಚು ನಿಯಂತ್ರಣ ಮುಖ್ಯ, ನಷ್ಟ ಸಾಧ್ಯತೆ ಇದೆ.
ಆರೋಗ್ಯದ ಕಡೆ ಗಮನ ನೀಡಿ, ಶಾಂತವಾಗಿ ನಿರ್ಧಾರ ಮಾಡಿ.

ಧನು (Sagittarius)

ಪ್ರಭಾವಶಾಲಿ ಪರಿಚಯದಿಂದ ಲಾಭದ ಅವಕಾಶ ಸಿಗಬಹುದು.
ಕುಟುಂಬದಲ್ಲಿ ಸಂತೋಷ, ಶುಭಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ.

ಮಕರ (Capricorn)

ಹಣಕಾಸಿನ ಒತ್ತಡ ಕಂಡುಬರಬಹುದು, ಖರ್ಚಿನಲ್ಲಿ ಜಾಗ್ರತೆ ಅಗತ್ಯ.
ಸಹನೆಯಿಂದ ಮುಂದುವರಿದರೆ ಸಮಸ್ಯೆ ನಿಧಾನವಾಗಿ ಕಡಿಮೆಯಾಗುತ್ತದೆ.

ಕುಂಭ (Aquarius)

ಧಾರ್ಮಿಕ ಚಟುವಟಿಕೆಯಿಂದ ಮನಶಾಂತಿ ದೊರೆಯುತ್ತದೆ.
ಹೆಸರು-ಪ್ರತಿಷ್ಠೆ ಹೆಚ್ಚಾಗಿ ಅಚಾನಕ್ ಲಾಭ ಸಾಧ್ಯ.

ಮೀನ (Pisces)

ಅನಗತ್ಯ ಆತಂಕ ಕಡಿಮೆಯಾಗಿ ಧೈರ್ಯ ಹೆಚ್ಚಾಗುತ್ತದೆ.
ಪ್ರಯಾಣ ಹಾಗೂ ಹಣಕಾಸು ವಿಚಾರದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳಿ.

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories