ಸರ್ಕಾರದ ಯೋಜನೆ! ನಮ್ಮ ದೇಶದ ಈ ಹೆಣ್ಣುಮಕ್ಕಳಿಗೆ ಸಿಗಲಿದೆ ₹11,000 ಸಹಾಯಧನ, ಇಂದೇ ಅರ್ಜಿ ಸಲ್ಲಿಸಿ

ಗರ್ಭಿಣಿ ಮಹಿಳೆಯರಿಗೆ ಸಿಹಿ ಸುದ್ದಿ ಕೊಟ್ಟಿರುವ ಸರ್ಕಾರದ ಯೋಜನೆಯ ಹೆಸರು ಮಾತೃತ್ವ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ತಾಯಿಯಾದವರಿಗೆ ಕೇಂದ್ರ ಸರ್ಕಾರವು ವರ್ಷಕ್ಕೆ 5 ಸಾವಿರ ಕೊಡಲಿದೆ.

ನಮ್ಮ ದೇಶದಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವು ದೇಶದ ಜನರಿಗಾಗಿ ಸಾಕಷ್ಟು ಯೋಜನೆಗಳನ್ನು (Govt Schemes) ಜಾರಿಗೆ ತರುತ್ತಿದೆ. ಇದರಿಂದ ಕಷ್ಟದಲ್ಲಿ ಇರುವವರು ಮತ್ತು ಬಡವರು ಪ್ರಯೋಜನ ಪಡೆಯುತ್ತಿದ್ದಾರೆ.

ಜನರಿಗಾಗಿ ಆಗಾಗ ಹೊಸ ಯೋಜನೆಗಳನ್ನು ಪರಿಚಯಿಸುತ್ತಲೇ ಇದೆ. ನಮ್ಮ ದೇಶವು ಈಗ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಮಹಿಳಾ ಸಬಲೀಕರಣ ಆಗಬೇಕು, ಮಹಿಳೆಯರಿಗೆ ಸ್ವಯಂ ಉದ್ಯೋಗ ಸಿಗಬೇಕು ಎಂದು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.

ಮಹಿಳೆಯರಿಗಾಗಿ ಜಾರಿಗೆ ತರಲಾಗುತ್ತಿರುವ ಈ ಯೋಜನೆಗಳ ಪ್ರಯೋಜನವನ್ನು ದೇಶದ ಮಹಿಳೆಯರು ಪಡೆಯುತ್ತಿದ್ದಾರೆ.. ಮಹಿಳೆಯರಿಗೆ ವಿಶೇಷ ಯೋಜನೆಗಳನ್ನು ತರುತ್ತಿರುವ ಸರ್ಕಾರವು, ಮಹಿಳೆಯರ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು, ಕೇಂದ್ರ ಸರ್ಕಾರವು ಹೊಸದೊಂದು ಯೋಜನೆಯನ್ನು ಜಾರಿಗೆ ತರಲಾಗಿದೆ.

ಸರ್ಕಾರದ ಯೋಜನೆ! ನಮ್ಮ ದೇಶದ ಈ ಹೆಣ್ಣುಮಕ್ಕಳಿಗೆ ಸಿಗಲಿದೆ ₹11,000 ಸಹಾಯಧನ, ಇಂದೇ ಅರ್ಜಿ ಸಲ್ಲಿಸಿ - Kannada News

ಇದು ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ ತಂದಿರುವ ಯೋಜನೆ ಆಗಿದೆ. ಆಗಷ್ಟೇ ಹುಟ್ಟುವ ಮಗುವಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತಿದೆ. ಸರಿಯಾದ ಪೋಷಣೆ ಸಿಗದೆ, ಹಸುಗೂಸು ಅನಾರೋಗ್ಯಕ್ಕೆ ಒಳಗಾಗುತ್ತಿದೆ.. ಹುಟ್ಟಿದ ಮಕ್ಕಳಿಗೆ ತೊಂದರೆ ಆಗಬಾರದು, ಮಕ್ಕಳಿಗೆ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ, ಕೇಂದ್ರ ಸರ್ಕಾರವು ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದೆ..

ಈ ಯೋಜನೆಯ ಮೂಲಕ ಮಗುವಿನ ಆರೋಗ್ಯಕ್ಕೆ ಸಹಾಯ ಮಾಡುತ್ತಿದೆ.. ಗರ್ಭಿಣಿ ಮಹಿಳೆಯರಿಗೆ ಸಿಹಿ ಸುದ್ದಿ ಕೊಟ್ಟಿರುವ ಸರ್ಕಾರದ ಯೋಜನೆಯ ಹೆಸರು ಮಾತೃತ್ವ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ತಾಯಿಯಾದವರಿಗೆ ಕೇಂದ್ರ ಸರ್ಕಾರವು ವರ್ಷಕ್ಕೆ 5 ಸಾವಿರ ಕೊಡಲಿದೆ.

Pradhan Mantri Matru Vandana Yojanaತಾಯಿಯರ ಬ್ಯಾಂಕ್ ಆಕೌಂಟ್ ಗೆ (Bank Account) ವರ್ಷಕ್ಕೆ ₹5000 ರೂಪಾಯಿ DBT ಮೂಲಕ ಬರುತ್ತದೆ. ಈ ಯೋಜನೆಗೆ ಅಪ್ಲಿಕೇಶನ್ ಹಾಕಲು
https://wcd.nic.in/schemes/pradhan-mantri-matru-vandana-yojana ಈ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಹಾಕಬಹುದು.

ಈ ಯೋಜನೆಯ ಸೌಲಭ್ಯ ಪಡೆಯಲು ರಾಜ್ಯ ಸರ್ಕಾರವು ಕೆಲವು ನಿಯಮಗಳನ್ನು ಇಟ್ಟಿದೆ, ಈ ಯೋಜನೆಯ ಸೌಲಭ್ಯ ಪಡೆಯುವ ಗರ್ಭಿಣಿ ಮಹಿಳೆಯ ವಯಸ್ಸು 19 ವರ್ಷಕ್ಕಿಂತ ಜಾಸ್ತಿ ಆಗಿರಬೇಕು. ಹಾಗೆಯೇ ಈ ಹಣವು 3 ಇನ್ಸ್ಟಾಲ್ಮೆಂಟ್ ಗಳಲ್ಲಿ ಗರ್ಭಿಣಿ ಮಹಿಳೆಗೆ ಸಿಗುತ್ತದೆ..

ಈ ಮಾತೃತ್ವ ಯೋಜನೆಯಲ್ಲಿ, ಗರ್ಭಿಣಿಯಾಗಿ ಈ ಯೋಜನೆಗೆ ರಿಜಿಸ್ಟರ್ ಮಾಡಿಸಿಕೊಂಡ ನಂತರ ₹1000 ರೂಪಾಯಿ, 6 ತಿಂಗಳ ನಂತರ ₹2000, ಮಗು ಹುಟ್ಟಿದ ನಂತರ ಮೂರನೇ ಕಂತಿನಲ್ಲಿ ₹2000 ರೂಪಾಯಿ ಕೊಡಲಾಗುತ್ತದೆ.. ಇನ್ನು ಗರ್ಭಿಣಿ ಹೆಣ್ಣಿಗೆ ಮಗು ಹುಟ್ಟಿದ 14 ವಾರಗಳ ಒಳಗೆ, ₹3000 ಮತ್ತು ₹2000 ರೂಪಾಯಿ ಹಣ ಕೊಡಲಾಗುತ್ತದೆ. ಎರಡನೇ ಮಗುವಿಗೆ ಗರ್ಭಿಣಿ ಆದಾಗ ಸರ್ಕಾರದಿಂದ ₹6000 ಕೊಡಲಾಗುತ್ತದೆ.. ಈ ರೀತಿ ಒಟ್ಟು ₹11,000 ರೂಪಾಯಿಗಳು ಗರ್ಭಿಣಿ ಮಹಿಳೆಯರಿಗೆ ಸಿಗುತ್ತದೆ.

Pradhan Mantri Matru Vandana Yojana Benefits

Follow us On

FaceBook Google News

Pradhan Mantri Matru Vandana Yojana Benefits