5 ಗ್ಯಾರಂಟಿ ಯೋಜನೆಗಳ ಬೆನ್ನಲ್ಲೇ ಮತ್ತೊಂದು ಹೊಸ ಯೋಜನೆಗೆ ಮುಂದಾದ ಸರ್ಕಾರ, ಜನರು ಫುಲ್ ಖುಷ್

ಈಗಾಗಲೇ ಜಾರಿಯಲ್ಲಿದ್ದ ಒಂದು ಯೋಜನೆಗೆ ಹೊಸ ರೂಪ ನೀಡಿ, ಮತ್ತೆ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಯೋಜನೆಯ ಹೆಸರು ತ್ರಿವಳಿ ಯೋಜನೆ. ಇದು ಈ ಯೋಜನೆಯ ಬಗ್ಗೆ ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..

ಬಿಜೆಪಿ ಸರ್ಕಾರದ ಅಧಿಕಾರ ಈಗ ಆತಂಕದಲ್ಲಿದೆ ಎಂದೇ ಹೇಳಬಹುದು. ಬಿಜೆಪಿ ಸರ್ಕಾರವು ರಾಜ್ಯದ ವಿಧಾನಸಭೆಯಲ್ಲಿ ಗೆದ್ದೇ ಗೆಲ್ಲುವ ಭರವಸೆ ಮೂಡಿಸಿತ್ತು, ಆದರೆ ಮೋದಿ ಅವರ ಸಪೋರ್ಟ್ ಸಿಕ್ಕರೂ ಕೂಡ, ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳ (Govt Schemes) ಎದುರು ಬಿಜೆಪಿ ಗೆಲ್ಲಲು ಸಾಧ್ಯವಾಗಲಿಲ್ಲ.

ಕರ್ನಾಟಕ ಮತ್ತು ಇನ್ನಿತರ ಹಲವು ಕಡೆ ಬಿಜೆಪಿ ಸೋಲು ಕಂಡಿದೆ, ಹಾಗಾಗಿ ಮುಂದಿನ ಲೋಕಸಭೆ ಎಲೆಕ್ಷನ್ ನಲ್ಲಿ ಬಿಜೆಪಿ ಗೆಲ್ಲುವ ಸಕಲ ತಯಾರಿ ಮಾಡಿಕೊಳ್ಳುತ್ತಿದ್ದು, ಜನರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದರ ಬಗ್ಗೆ ಇಂದು ತಿಳಿಸುತ್ತೇವೆ ನೋಡಿ.

ಚುನಾವಣೆ ಬರುತ್ತದೆ ಎಂದರೆ ಎಲ್ಲಾ ಪಕ್ಷಗಳು ಕೂಡ ತಯಾರಿ ಶುರು ಮಾಡಿಕೊಳ್ಳುತ್ತಾರೆ, ಜನರ ಮನಸ್ಸನ್ನು ಹೇಗೆ ಗೆಲ್ಲುವುದು ಎನ್ನುವ ಯೋಚನೆ ಎಲ್ಲರದ್ದು. ಚುನಾವಣೆಯ ಸಮಯ ಹತ್ತಿರ ಬಂದು, ಪ್ರಚಾರ ಕೆಲಸ ಶುರು ಆಗುವುದಕ್ಕಿಂತ ಮೊದಲೇ ಜನರನ್ನು ಸೆಳೆಯಲು ಕಾರ್ಯಕ್ರಮಗಳನ್ನು ಮಾಡುವುದು, ಯೋಜನೆಗಳನ್ನು ಜಾರಿಗೆ ತರುವ ಕೆಲಸಗಳನ್ನು ಶುರು ಮಾಡಿಕೊಳ್ಳುತ್ತಾರೆ.

5 ಗ್ಯಾರಂಟಿ ಯೋಜನೆಗಳ ಬೆನ್ನಲ್ಲೇ ಮತ್ತೊಂದು ಹೊಸ ಯೋಜನೆಗೆ ಮುಂದಾದ ಸರ್ಕಾರ, ಜನರು ಫುಲ್ ಖುಷ್ - Kannada News

ಕೇಂದ್ರದ ಮತ್ತೊಂದು ಹೊಸ ಯೋಜನೆ! ಇಂತಹವರಿಗೆ ಸಿಗಲಿದೆ 1 ಲಕ್ಷದವರೆಗಿನ ಸುಲಭ ಸಾಲ

ಇದೀಗ ಬಿಜೆಪಿ ಸರ್ಕಾರ ಕೂಡ ಅದೇ ದಾರಿಯಲ್ಲಿ ಸಾಗುತ್ತಿದೆ. ಜನರನ್ನು ಸೆಳೆಯಲು ಹಲವು ಜನಪರ ಕಾರ್ಯಕ್ರಮಗಳನ್ನು ಮಾಡುವ ಪ್ಲಾನ್ ಮಾಡಿಕೊಂಡಿದೆ. ಈ ಮೂಲಕ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಈ ನಿಟ್ಟಿನಲ್ಲಿ ಈಗಾಗಲೇ ಜಾರಿಯಲ್ಲಿದ್ದ ಒಂದು ಯೋಜನೆಗೆ ಹೊಸ ರೂಪ ನೀಡಿ, ಮತ್ತೆ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಯೋಜನೆಯ ಹೆಸರು ತ್ರಿವಳಿ ಯೋಜನೆ. ಇದು ಈ ಯೋಜನೆಯ ಬಗ್ಗೆ ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..

Govt Scheme*ಮುಂದಿನ ಲೋಕಸಭಾ ಎಲೆಕ್ಷನ್ ಗಿಂತ ಮೊದಲೇ ಎಲ್ಲಾ ನಗರಗಳಲ್ಲಿ ಮತ್ತು ಹಳ್ಳಿಗಳಲ್ಲಿ100% ನೀರಿನ ಸೌಲಭ್ಯ ದೊರಕಿಸಿಕೊಡಬೇಕು ಎನ್ನುವ ಉದ್ದೇಶವಿದೆ. 17% ಇದ್ದ ಈ ಯೋಜನೆ ಈಗ ಹೆಚ್ಚಾಗಿ 67% ಆಗಿದೆ.

*ರೈತರಿಗಾಗಿ ಇರುವ ಮತ್ತೊಂದು ಯೋಜನೆ ಪಿಎಮ್ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi Scheme). ಈ ಯೋಜನೆಯ ಅಡಿಯಲ್ಲಿ, ಎಲ್ಲಾ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ 2000, ಒಟ್ಟಾರೆಯಾಗಿ ₹6000 ಹಣವನ್ನು ಕೊಡಲಾಗುತ್ತಿತ್ತು, ಇನ್ನುಮುಂದೆ ಈ ಹಣವನ್ನು ಜಾಸ್ತಿ ಮಾಡಲು ಮೋದಿ ಸರ್ಕಾರ ಚಿಂತನೆ ನಡೆಸಿದೆ. ರೈತರಿಗೆ ಸಪೋರ್ಟ್ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ.

ಬಡವರಿಗೆ ವರದಾನ ಈ ಯೋಜನೆ! ಕೇವಲ 20 ರೂಪಾಯಿ ಪಾವತಿಸಿದರೆ 2 ಲಕ್ಷ ರೂ.ಗಳ ಲಾಭ

*ನಮ್ಮ ದೇಶದ ಮತ್ತೊಂದು ಪ್ರಮುಖ ಸಮಸ್ಯೆ ಪ್ರತಿದಿನ ಮನೆಯಲ್ಲಿ ಬಳಸುವ LPG Cylinder Price ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇರುವುದು. ದೇಶದಲ್ಲಿ ಮನೆ ನಡೆಸುವ ಹೆಣ್ಣುಮಕ್ಕಳ ಗಮನ ಸೆಳೆಯಲು ಬಿಜೆಪಿ ಸರ್ಕಾರವು ಇನ್ನು 3 ವರ್ಷಗಳಲ್ಲಿ LPG ಸಿಲಿಂಡರ್ ಬೆಲೆಯನ್ನು ಇಳಿಕೆ ಆಗುವ ಹಾಗೆ ಮಾಡುವ ಭರವಸೆ ನೀಡಿದೆ.

ಲೋಕಸಭಾ ಚುನಾವಣೆಯನ್ನು ಗೆಲ್ಲಲೇಬೇಕು ಎಂದು ಬಿಜೆಪಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ, ಆದರೆ ಭಾರತದ ಬೇರೆ ಪಕ್ಷಗಳು ಬಿಜೆಪಿಯನ್ನು ಸೋಲಿಸಬೇಕು ಎಂದು ಕ್ರಮ ಕೈಗೊಳ್ಳುತ್ತಿದ್ದು, ಚುನಾವಣೆಯ ಫಲಿತಾಂಶ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

The government has come forward with another new Scheme

Follow us On

FaceBook Google News

The government has come forward with another new Scheme