India News
ಕಚ್ಚಿದ ಹಾವನ್ನು ಕುತ್ತಿಗೆಗೆ ಹಾಕಿಕೊಂಡು ಆಸ್ಪತ್ರೆಗೆ ಬಂದ ವ್ಯಕ್ತಿ ವಿಡಿಯೋ ವೈರಲ್
Watch Video : ಕಚ್ಚಿದ ಹಾವನ್ನು ಕುತ್ತಿಗೆಗೆ ಹಾಕಿಕೊಂಡು ಆಸ್ಪತ್ರೆಗೆ ಬಂದ ವ್ಯಕ್ತಿ ವಿಡಿಯೋ ವೈರಲ್ ಆಗಿದೆ,
ಹೌದು, ತನಗೆ ಕಚ್ಚಿದ ಹಾವನ್ನು ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ ವಿಡಿಯೋ ಬಾರೀ ವೈರಲ್ ಆಗಿದೆ. ಬಿಹಾರದ ಭಾಗಲ್ಪುರದ ಪ್ರಕಾಶ್ ಮಂಡಲ್ ಎಂಬ ವ್ಯಕ್ತಿ ಹಾವು ಕಚ್ಚಿದರೂ ಹೆದರದೆ, ಹಾವನ್ನು ಹಿಡಿದುಕೊಂಡು ಚಿಕಿತ್ಸೆಗಾಗಿ ಕುಟುಂಬ ಸದಸ್ಯರೊಂದಿಗೆ ಆಸ್ಪತ್ರೆಗೆ ಬಂದಿದ್ದಾನೆ.
ಹಾವನ್ನು ಏಕೆ ಜೊತೆಯಲ್ಲಿ ತಂದಿದ್ದೀರಿ, ಎಂದು ವೈದ್ಯರು ಕೇಳಿದಾಗ, ಅಯ್ಯೋ ಸ್ವಾಮಿ, ಯಾವ ಹಾವು ಕಚ್ಚಿದ್ದು ಅಂತ ಕೇಳಿದ್ರೆ, ತೋರಿಸೋಕೆ ಅಂತ ತಂದಿದ್ದೀನಿ ಅಂದಿದ್ದಾನೆ. ಆ ವ್ಯಕ್ತಿ ಹಾವನ್ನು ಕುತ್ತಿಗೆಗೆ ಹಾಕಿಕೊಂಡು, ಆಸ್ಪತ್ರೆಗೆ ಬಂದ ಈ ವಿಡಿಯೋ ಬಾರೀ ವೈರಲ್ ಆಗಿದೆ.
Watch Bihar Man Arrives At Hospital With Snake As Evidence Of Bite
Our Whatsapp Channel is Live Now 👇