ಈ 2 ರೂಪಾಯಿ ನಾಣ್ಯ ಇದ್ದರೆ ನೀವು 3 ಲಕ್ಷ ಸಂಪಾದಿಸಬಹುದು !

Earn 3 lakh rupees from this 2 rupees coin

ಈ 2 ರೂಪಾಯಿ ನಾಣ್ಯ ಇದ್ದರೆ ನೀವು 3 ಲಕ್ಷ ಸಂಪಾದಿಸಬಹುದು !

ನಮ್ಮ ಬಾಲ್ಯದ ದಿನಗಳಲ್ಲಿ ಶಾಲೆಗೇ ಹೋಗುವಾಗ , ಹಟ ಮಾಡಿದಾಗ ಅಮ್ಮನೋ ಅಪ್ಪನೋ ನಮ್ಮ ಕೈಗೆ ಈ ಎರಡು ರೂಪಾಯಿ ಇಟ್ಟರೆ ಸಾಕು , ನಾವು ಗಪ್ ಚಿಪ್.

ಕನ್ನಡ ಕಾರ್ನರ್ : ಆಗೆಲ್ಲಾ  ಒಂದು ರೂಪಾಯಿ ಮಹತ್ವವು ತುಂಬಾ ಹೆಚ್ಚಾಗಿತ್ತು. ಆದರೀಗ ಅದೇ ಎರಡು ರೂಪಾಯಿ ಯಾವ ಮಗುವಿನ ಕೈಗೆ ಕೊಟ್ಟರೂ ಪಡೆಯುವುದಿರಲಿ , ಅತ್ತ ಕಡೆ ನೋಡುವುದೂ ಇಲ್ಲ. ಭಿಕ್ಷುಕ ಕೂಡ ನೀವು ಎರಡು ರೂ ಕೊಟ್ಟರೆ ಮೇಲಿಂದ ಕೆಳಗೆ ನಿಮ್ಮನ್ನೊಮ್ಮೆ ನೋಡುತ್ತಾನೆ.

ಆದರೆ ಆ 2 ರೂಪಾಯಿ ನಾಣ್ಯವು ಇದೀಗ ಎಷ್ಟು ಮಹತ್ವ ಪಡೆದು ಕೊಂಡಿದೆ ಎಂದು ಈ ಸುದ್ದಿ ಮೂಲಕ ನಿಮಗೆ ಹೇಳಲಿದ್ದೇವೆ.. ಈ ನಾಣ್ಯದ ಬೆಲೆಯು ಈ ಪೋಸ್ಟ್ನ ಮೂಲಕ ನಿಮಗೆ ತಿಳಿಯಲಿದೆ, ನಿಮಗಿದು ಆಶ್ಚರ್ಯ ತರುತ್ತದೆ.

ಆಂಧ್ರ ಪ್ರದೇಶದ ಉದ್ಯಮಿ ಬಹಳ ಹಳೆಯ ನಾಣ್ಯಗಳ ಸಂಗ್ರಹವನ್ನು ಮಾಡುತ್ತಾನೆ. ಹಳೆಯ ನಾಣ್ಯದ ಸಂಗ್ರಹವನ್ನು ಹೊಂದಿರುವ ಈ ವ್ಯಾಪಾರಿ, ಆಂಧ್ರ ಪ್ರದೇಶದ ವಿವಿಧ ಸ್ಥಳಗಳಲ್ಲಿ ಹಳೆಯ ನಾಣ್ಯಗಳ ಮಳಿಗೆಗಳನ್ನು ಇರಿಸಿದ್ದಾನೆ.

ಈ 2 ರೂಪಾಯಿ ನಾಣ್ಯ ಇದ್ದರೆ ನೀವು 3 ಲಕ್ಷ ಸಂಪಾದಿಸಬಹುದು ! - Kannada News

ಹಳೆಯ ನಾಣ್ಯಗಳ ಮಳಿಗೆಗಳನ್ನು ಹೊಂದಿರುವ ಈ ವ್ಯಕ್ತಿ, ಹಳೆಯ ನಾಣ್ಯವನ್ನು ಸುಮಾರು 3,00,000 ರೂಪಾಯಿಗಳಿಗೆ ಮಾರಿದ್ದಾನೆ. 3,00,000 ಕ್ಕಿಂತ ಹೆಚ್ಚು ಮೌಲ್ಯ ತಿಳಿದುಕೊಂಡ ನಂತರ, ಆ ನಾಣ್ಯದ ಬೆಲೆ ಯಾಕೆ ಅಷ್ಟು ಹೆಚ್ಚಿದೆ, ಇದೇನು ಸುಳ್ಳು ಸುದ್ದಿಯೋ ಅಥವಾ ಹುಚ್ಚಾಟವೋ ಆ ನಾಣ್ಯದಲ್ಲಿ ಅಂತಹ ವಿಶೇಷವಾದದ್ದು ಏನಿದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡದೇ ಇರದು.ಈ 2 ರೂಪಾಯಿ ನಾಣ್ಯ ಇದ್ದರೆ ನೀವು 3 ಲಕ್ಷ ಸಂಪಾದಿಸಬಹುದು

ಬನ್ನಿ ಆ ನಾಣ್ಯದ ವಿಶೇಷ ಏನು ಎಂಬುದನ್ನು ತಿಳಿಯೋಣ.

1. ಹಳೆಯ ನಾಣ್ಯವು  ರೂ. 3 ಲಕ್ಷ ಗಳಿಸಿದ ನಂತರ , ತಿಳಿದದ್ದು ನಾಣ್ಯವು ವಿಂಟೇಜ್ ನಾಣ್ಯವಾಗಿತ್ತು.

2. ಆ ನಾಣ್ಯದ ಅತೀ ದೊಡ್ಡ ವೈಶಿಷ್ಟ್ಯವೆಂದರೆ ಅದು 1973 ರಲ್ಲಿ ಮುಂಬೈ ಮಿಂಟ್ನಲ್ಲಿ ಮುದ್ರಿಸಲ್ಪಟ್ಟಿತು.

3. ಮುಂಬೈ ಮಿಂಟ್ ಭಾರತದ ಅತ್ಯಂತ ಹಳೆಯ ನಾಣ್ಯ ಮಿಂಟ್ಗಳಲ್ಲಿ ಒಂದಾಗಿದೆ.

4. ಇದನ್ನು ಬ್ರಿಟಿಷ್ ಆಡಳಿತದ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. 

5. ಮುಂಬೈ ಮಿಂಟ್ನಲ್ಲಿ ಸಂಗ್ರಹಿಸಲಾದ ನಾಣ್ಯಗಳ ಗಾತ್ರವು ವಜ್ರ ಆಕಾರದಿಂದ ಮಾಡಲ್ಪಟ್ಟಿದೆ.

ಆಂಧ್ರ ಪ್ರದೇಶದ ಆ ಉದ್ಯಮಿ ಹೇಳಿಕೊಂಡಿರುವ ಪ್ರಕಾರ ನೀವು ಹಳೆಯ ನಾಣ್ಯವನ್ನು ಹೊಂದಿದ್ದರೆ, ಅದಕ್ಕಾಗಿಯೇ ಇರುವ ಹಲವು ಆನ್ಲೈನ್ ​​ಪೋರ್ಟಲ್ನಲ್ಲಿನೀವು ಮಿಲಿಯನೇರ್ ಆಗಬಹುದು.

WebTitle : ಈ 2 ರೂಪಾಯಿ ನಾಣ್ಯ ಇದ್ದರೆ ನೀವು 3 ಲಕ್ಷ ಸಂಪಾದಿಸಬಹುದು – Earn 3 lakh rupees from this 2 rupees coin

>>> ಕ್ಲಿಕ್ಕಿಸಿ : Kannada Corner 

Follow us On

FaceBook Google News

Read More News Today