ಮನೆಯಲ್ಲಿ ಶೂ ಮತ್ತು ಚಪ್ಪಲಿ ಧರಿಸಿ ಓಡಾಡುವುದರಿಂದ ಏನಾಗುತ್ತದೆ, ಯಾವ ಪರಿಣಾಮ ಬೀರುತ್ತದೆ ಗೊತ್ತಾ?

Story Highlights

Vastu Tips: ಚಪ್ಪಲಿ ಧರಿಸಿ ಮನೆಯಲ್ಲಿ ಓಡಾಡಬಾರದು. ವಾಸ್ತವವಾಗಿ, ಇದು ವೈಜ್ಞಾನಿಕ ದೃಷ್ಟಿಕೋನದಿಂದಲೂ ಸರಿಯಲ್ಲ, ಹಾಗೆಯೇ ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ ಇದು ಸರಿಯಲ್ಲ.

Vastu Tips: ಚಪ್ಪಲಿ ಧರಿಸಿ ಮನೆಯಲ್ಲಿ ಓಡಾಡಬಾರದು. ವಾಸ್ತವವಾಗಿ, ಇದು ವೈಜ್ಞಾನಿಕ ದೃಷ್ಟಿಕೋನದಿಂದಲೂ ಸರಿಯಲ್ಲ, ಹಾಗೆಯೇ ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ ಇದು ಸರಿಯಲ್ಲ.

ವಾಸ್ತವವಾಗಿ, ನಾವು ಶೂಗಳು ಮತ್ತು ಚಪ್ಪಲಿಗಳ ಬಗ್ಗೆ ಮಾತನಾಡಿದರೆ, ಅದು ಶನಿಗೆ ಸಂಬಂಧಿಸಿದ ಪ್ರಮುಖ ಕಾಳಜಿವಹಿಸಬೇಕಾದ ವಿಷಯ. ಅದಕ್ಕಾಗಿಯೇ ಶನಿವಾರದಂದು ಶೂ ಮತ್ತು ಚಪ್ಪಲಿಗಳನ್ನು ಖರೀದಿಸುವುದಿಲ್ಲ.

Vastu Tips: ನಿಮ್ಮ ಮಗು ಓದಲು ಆಸಕ್ತಿ ತೋರದಿದ್ದರೆ ಈ ವಾಸ್ತು ಸಲಹೆಗಳನ್ನು ಪಾಲಿಸಿ! ಪ್ರತಿ ಪೋಷಕರು ತಿಳಿಯಲೇ ಬೇಕಾದ ವಿಷಯಗಳಿವು

ಈ ದಿನ ಪಾದರಕ್ಷೆ ಮತ್ತು ಚಪ್ಪಲಿಗಳನ್ನು ಖರೀದಿಸುವವರಿಗೆ ಅವರ ಮನೆಯಲ್ಲಿ ಶನಿಗ್ರಹದ ದೋಷಗಳು ಸೃಷ್ಟಿಯಾಬಹುದು ಎಂದು ಹೇಳಲಾಗುತ್ತದೆ. ವಾಸ್ತವವಾಗಿ ನಾವು ಬೂಟುಗಳನ್ನು ಧರಿಸಿ ಮನೆಯ ಹೊರಗೆ ತಿರುಗುತ್ತೇವೆ.

ಈ ವಿಚಾರದಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಎರಡೂ ಶಕ್ತಿಗಳಿವೆ. ನೀವು ಹೊರಗಿನಿಂದ ಕೊಳಕು ಪಾದರಕ್ಷೆಗಳನ್ನು ಧರಿಸಿ ಮನೆಗೆ ಬಂದಾಗ, ನಿಮ್ಮ ಜಾತಕದಲ್ಲಿ ರಾಹು ಮತ್ತು ಕೇತುಗಳೆರಡೂ ಕೆಟ್ಟ ಪರಿಣಾಮಬೀರುತ್ತವೆ.

Vastu Tips: ಎಷ್ಟೇ ಹಣ ದುಡಿದರೂ ಕೈಯಲ್ಲಿ ಉಳಿಯದಿದ್ದರೆ, ಮನೆಯಲ್ಲಿ ಈ ಸುಲಭವಾದ ವಾಸ್ತು ಸಲಹೆಗಳನ್ನು ಪಾಲಿಸಿ ಸಾಕು

ಇನ್ನೂ ಕೆಲವರು ಮನೆಯಲ್ಲಿ ಚಪ್ಪಲಿ ಧರಿಸುವುದು ಅವರ ಶ್ರೀಮಂತಿಕೆ ವಿಚಾರ ಅಂದುಕೊಳ್ಳುತ್ತಾರೆ, ತಪ್ಪದೆ ಈ ಕೆಲಸ ಎಂದೂ ಮಾಡಬೇಡಿ, ಶನಿದೇವನಿಗೆ ಹಿಡಿಸದ ಈ ಕೆಲಸ ನಿಮ್ಮನ್ನು ಆರ್ಥಿವಾಗಿ ಭಾದಿಸಬಹದು.

ಮನೆಯ ಬಾಗಿಲಿಗೆ ಎದ್ದುರು ಚಪ್ಪಲಿ ಇರಿಸದೆ ಒಂದು ಮೂಲೆಯಲ್ಲಿ ಇರಿಸಿ, ಅಪ್ಪಿ ತಪ್ಪಿಯೂ ಮನೆಯ ಒಳಗೆ ಧರಿಸಿ ಓಡಾಡಬೇಡಿ.

Vastu Tips: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಅಪ್ಪಿತಪ್ಪಿಯೂ ಈ ಬಣ್ಣಗಳನ್ನು ಬಳಸಬೇಡಿ!

What happens by wearing shoes and slippers at home

Related Stories