ಜುಲೈ 27ರ ಒಳಗೆ ಈ ಒಂದು ಕೆಲಸ ಮಾಡಿ ಸಾಕು, ಆಗಸ್ಟ್ ಇಂದ ವಿದ್ಯುತ್ ಫ್ರೀ! ಗೃಹಜ್ಯೋತಿ ಯೋಜನೆಯ ಬಿಗ್ ನ್ಯೂಸ್ !

ರಾಜ್ಯ ಸರ್ಕಾರವು ಜನರ ಹಿತ ದೃಷ್ಟಿಯಿಂದ ಜಾರಿಗೆ ತಂದಿರುವ ಯೋಜನೆಯಲ್ಲಿ ಗೃಹಜ್ಯೋತಿ ಯೋಜನೆ (Gruha Lakshmi Yojane) ಕೂಡ ಒಂದು, ಈ ಯೋಜನೆಯಲ್ಲಿ ರಾಜ್ಯದ ಎಲ್ಲಾ ಮನೆಗಳಿಗೂ 200 ಯೂನಿಟ್ ಗಳಷ್ಟು ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ (Free Electricity) ನೀಡುವ ಯೋಜನೆ ಆಗಿದೆ.

ಗೃಹಜ್ಯೋತಿ ಯೋಜನೆಯನ್ನು ಸಾಕಷ್ಟು ಲೆಕ್ಕಾಚಾರದ ಜೊತೆಗೆ ನಡೆಸಲಾಗುತ್ತಿದೆ. ಈ ಯೋಜನೆಗೆ ಅರ್ಜಿ ಸಲ್ಲಿಕೆ (Gruhajyothi Application) ಪ್ರಕ್ರಿಯೆ ಶುರುವಾಗಿದೆ. ಈಗಾಗಲೇ 1 ಕೋಟಿಗಿಂತ ಹೆಚ್ಚು ಜನರು ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸಿದ್ದು, ಕೆಲವರಿಗೆ ಅರ್ಜಿ ಹಾಕಲು ಸರ್ವರ್ ಪ್ರಾಬ್ಲಮ್ ಆಗಿದೆ.

ಇನ್ನಷ್ಟು ಜನರು ಅರ್ಜಿ ಹಾಕಿದ್ದರು ಕೂಡ ಅಪ್ಲಿಕೇಶನ್ ಸ್ಟೇಟಸ್ (Application Status) ತಿಳಿಯಲು ಆಗದೆ ಆತಂಕದಲ್ಲಿದ್ದಾರೆ. ಜನರು ಇಷ್ಟು ಆತಂಕಕ್ಕೆ ಒಳಗಾಗಿರುವ ಬಗ್ಗೆ ಇಲ್ಲಿ ಒಂದು ಮುಖ್ಯವಾದ ವಿಷಯ ಇದೆ, ಅದೇನು ಎಂದರೆ ಜುಲೈ 27ರ ಒಳಗೆ ನೀವು ಅರ್ಜಿ ಸಲ್ಲಿಸಿದರೆ, ಆಗಸ್ಟ್ ಇಂದಲೇ ನಿಮಗೆ ಉಚಿತ ವಿದ್ಯುತ್ ಸೌಲಭ್ಯ ಸಿಗುತ್ತದೆ.

ಜುಲೈ 27ರ ಒಳಗೆ ಈ ಒಂದು ಕೆಲಸ ಮಾಡಿ ಸಾಕು, ಆಗಸ್ಟ್ ಇಂದ ವಿದ್ಯುತ್ ಫ್ರೀ! ಗೃಹಜ್ಯೋತಿ ಯೋಜನೆಯ ಬಿಗ್ ನ್ಯೂಸ್ ! - Kannada News

ಸರ್ವರ್ ಪ್ರಾಬ್ಲಮ್ ಇಂದ ಹಲವು ಅಪ್ಲಿಕೇಶನ್ಸ್ ಗಳು ರಿಜೆಕ್ಟ್ (Applications Reject) ಆಗಿದ್ದು, ಒಂದು ವೇಳೆ ನಿಮ್ಮ ಅಪ್ಲಿಕೇಶನ್ ರಿಜೆಕ್ಟ್ ಆಗಿದ್ಯಾ ಎಂದು ನಿಮಗೆ ಭಾವನೆ ನಿಮಗಿದ್ದರೆ, ನಿಮ್ಮ ಗೃಹಜ್ಯೋತಿ ಅಪ್ಲಿಕೇಶನ್ ಸ್ಟೇಟಡ್ ಅನ್ನು ಚೆಕ್ ಮಾಡಬಹುದು. ಅದಕ್ಕಾಗಿ ಮೊದಲು ಈ
https://sevasindhu.karnataka.gov.in/StatucTrack/Track_Status ಲಿಂಕ್ ಕ್ಲಿಕ್ ಮಾಡಿ.

ಇದು ಡ್ರೈರೆಕ್ಟ್ ಲಿಂಕ್ ಆಗಿದ್ದು, ಲಿಂಕ್ ಓಪನ್ ಆದಮೇಲೆ Escom ಸೆಲೆಕ್ಟ್ ಮಾಡಿ, ನಂತರ ನಿಮ್ಮ ವಿದ್ಯುತ್ ಅಕೌಂಟ್ ಐಡಿ ನಂಬರ್ ಹಾಕಿ, Check Status ಆಯ್ಕೆಯನ್ನು ಸೆಲೆಕ್ಟ್ ಮಾಡಿದರೆ, ನಿಮ್ಮ ಉತ್ತರ ಸಿಗುತ್ತದೆ. ನಿಮ್ಮ ಅಪ್ಲಿಕೇಶನ್ ಸ್ವೀಕಾರವಾಗಿದ್ದರೆ, Your application is submitted to Gurhajyothi scheme is received and sent to ESCOM for processing ಎಂದು ಬರುತ್ತದೆ.

ಈ ರೀತಿ ಬರಲಿಲ್ಲ ಎಂದರೆ ನೀವು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ. ನೀವು ಮತ್ತೊಮ್ಮೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ https://sevasindhugs.karnataka.gov.in/ ಈ ಡೈರೆಕ್ಟ್ ಲಿಂಕ್ ಬಳಸಿ. ಲಿಂಕ್ ಓಪನ್ ಆದಮೇಲೆ, ಗೃಹಲಕ್ಷ್ಮಿ ಹೆಸರನ್ನು ಕ್ಲಿಕ್ ಮಾಡಿ, ಇಲ್ಲಿ Declaration/ಘೋಷಣೆ ಇದರ ಮೇಲೆ ಕ್ಲಿಕ್ ಮಾಡಿ.

Do this work and get free electricity from August

ಕ್ಯಾಪ್ಚ ಟೈಪ್ ಮಾಡಿದ ನಂತರ ಆದಮೇಲೆ Agree ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ. ಈಗ ನಿಮ್ಮ ಆಧಾರ್ ಕಾರ್ಡ್ ನ ಮಾಹಿತಿ ಹಾಕಿ, ನಂತರ Get Details ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, Escom ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ನಿಮ್ಮ ಅಕೌಂಟ್ ಐಡಿಯನ್ನು ಎಂಟರ್ ಮಾಡಿ. ಈಗ ನೀವು ಬಾಡಿಗೆಗೆ ಇರುವವರಾದರೆ, ಬಾಡಿಗೆದಾರರು ಎಂದು, ಮನೆಯ ಓನರ್ ಆದರೆ ಮಾಲೀಕರು ಎಂದು ಆಯ್ಕೆ ಮಾಡಿ.

ಈಗ ನಿಮ್ಮ ಮೊಬೈಲ್ ನಂಬರ್ ಎಂಟ್ರಿ ಮಾಡಿ, Declaration ಮೇಲೆ ಕ್ಲಿಕ್ ಮಾಡಿ, Submit ಮಾಡಿ. ಈಗ ನಿಮ್ಮ ಅರ್ಜಿ ಸಲ್ಲಿಸಲಾಗಿದೆ ಎಂದು ಬರುತ್ತದೆ. ಅರ್ಜಿ ಸಲ್ಲಿಸಿದ ಬಳಿಕ ನಿಮಗೆ ಕನ್ಫರ್ಮೇಷನ್ ಸಿಗುತ್ತದೆ, ಅದನ್ನು ಡೌನ್ಲೋಡ್ ಮಾಡಿ. ಈ ರೀತಿ ಮಾಡುವ ಮೂಲಕ ನೀವು ಗೃಹಜ್ಯೋತಿ ಯೋಜನೆಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

 

Do this work and get free electricity from August

Follow us On

FaceBook Google News

Do this work and get free electricity from August