ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ 1ಲಕ್ಷ ಸಾಲ ಮನ್ನಾ! ಸರ್ಕಾರದ ಹೊಸ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ.

ರೈತರ ಸಾಲದಲ್ಲಿ 1 ಲಕ್ಷದಷ್ಟು ಹಣವನ್ನು ಸರ್ಕಾರ ಮನ್ನಾ ಮಾಡಿದೆ ಎಂದು ಮಾಹಿತಿ ಸಿಕ್ಕಿದ್ದು, ಇದರ ಬಗ್ಗೆ ಪೂರ್ತಿ ಮಾಹಿತಿ ತಿಳಿಸುತ್ತೇವೆ ನೋಡಿ.

ನಮ್ಮ ದೇಶದ ಮುಖ್ಯ ಉದ್ಯಮ ಕೃಷಿ ಆಗಿರುವುದರಿಂದ ಹೆಚ್ಚಿನ ರೈತರಿದ್ದಾರೆ. ದೇಶದ ಬೆನ್ನೆಲುಬಾಗಿರುವ ರೈತನಿಗೆ ಕಷ್ಟವೇ ಹೆಚ್ಚು ಸಿಕ್ಕಿದೆ ಹೊರತು, ರೈತರಿಗೆ ನೆಮ್ಮದಿಯ ಜೀವನ ಸಿಗುವುದು ಬಹಳ ಅಪರೂಪ. ಹಾಗಾಗಿ ಕೇಂದ್ರ ಸರ್ಕಾರ (Central Government) ಮತ್ತು ರಾಜ್ಯ ಸರ್ಕಾರ ಎರಡು ಕೂಡ ರೈತರಿಗೆ ಸಹಾಯ ಆಗುವ ಹಾಗೆ ಯೋಜನೆಗಳು, ಆರ್ಥಿಕ ಸಹಾಯ ಇದೆಲ್ಲ ಸೌಲಭ್ಯಗಳನ್ನು ರೈತರಿಗೆ ಕೊಡಲಾಗುತ್ತಿದೆ.

ಜೊತೆಗೆ ಸಾಲದ ಸೌಲಭ್ಯ ಕೂಡ ಕೊಡಲಾಗುತ್ತಿದೆ. ಕೃಷಿ ಕೆಲಸಕ್ಕಾಗಿ ರೈತರು ಕೂಡ ಈ ಸಾಲ (Farmers Loan) ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಸರ್ಕಾರದ ಸೌಲಭ್ಯ ಪಡೆದು 1 ಲಕ್ಷ ಸಾಲ ಪಡೆದಿರುವವರಿಗೆ ಇದೀಗ ಸರ್ಕಾರದ ಕಡೆಯಿಂದಲೇ ಗುಡ್ ನ್ಯೂಸ್ ಸಿಕ್ಕಿದೆ. ರೈತರ ಸಾಲದಲ್ಲಿ 1 ಲಕ್ಷದಷ್ಟು ಹಣವನ್ನು ಸರ್ಕಾರ ಮನ್ನಾ ಮಾಡಿದೆ ಎಂದು ಮಾಹಿತಿ ಸಿಕ್ಕಿದ್ದು, ಇದರ ಬಗ್ಗೆ ಪೂರ್ತಿ ಮಾಹಿತಿ ತಿಳಿಸುತ್ತೇವೆ ನೋಡಿ.

ಈ ಸಾಲ ಮನ್ನಾ ಯೋಜನೆಯು ಕೆಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಜೊತೆಯಾಗಿ ಸೇರಿ ತೆಗೆದುಕೊಂಡಿರುವ ನಿಯಮ ಆಗಿದೆ. ರೈತರಿಗೆ ಆರ್ಥಿಕ ಸಹಾಯ ಆಗಬೇಕು ಎಂದು ಸಾಲ ಮನ್ನಾ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಗೆ ಅರ್ಜಿ ಸಲ್ಲಿಸಿರುವ ರೈತರ ಸಾಲದಲ್ಲಿ 1 ಲಕ್ಷದಷ್ಟು ಹಣವನ್ನು ಮನ್ನಾ ಮಾಡಲಾಗುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ 1ಲಕ್ಷ ಸಾಲ ಮನ್ನಾ! ಸರ್ಕಾರದ ಹೊಸ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ. - Kannada News

ಈ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ ಹಾಗೂ ಈ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ.. ರೈತರ ಸಾಲ ಮನ್ನಾ ಆಗಲಿರುವ ಈ ಯೋಜನೆಯ ಹೆಸರು ಕಿಸಾನ್ ಕರ್ಜ್ ಮಾಫಿ (Kisan Karz Maafi Yojana) ಯೋಜನಾ, ಈ ಹೆಸರಿನ ಅರ್ಥ ಸಾಲ ಮನ್ನಾ ಎಂದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಜೊತೆಯಾಗಿ ಈ ಯೋಜನೆ ಶುರು ಮಾಡಿದ್ದು, ಈ ಯೋಜನೆ ಈಗ ಉತ್ತರ ಪ್ರದೇಶದಲ್ಲಿ (Uttar Pradesh) ಜಾರಿಗೆ ಬಂದಿದೆ.

ಶೀಘ್ರದಲ್ಲೇ ಬೇರೆ ರಾಜ್ಯಗಳಲ್ಲು ಈ ಯೋಜನೆ ಜಾರಿಗೆ ಬರಲಿದೆ. ರೈತರಿಗೆ ಆರ್ಥಿಕವಾಗಿ ಒತ್ತಡ ಆಗಬಾರದು ಮತ್ತು ಅವರಿಗೆ ಸಹಾಯ ಆಗಬೇಕು ಎನ್ನುವ ಕಾರಣಕ್ಕೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ರೈತರು ಹಲವು ಕಾರಣಕ್ಕೆ ಸಾಲ ಪಡೆದಿರುತ್ತಾರೆ, ಬೆಳೆ ಅಭಿವೃದ್ಧಿ, ಫಸಲು ಖರೀದಿ, ರಸಗೊಬ್ಬರ ಖರೀದಿ ಸೇರಿದಂತೆ ಇನ್ನು ಹಲವು ಕಾರಣಗಳಿಗೆ ಮಾಡಿರುವ ಸಾಲ 1 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇದ್ದರೆ ನಿಮ್ಮ ಸಾಲ ಪೂರ್ತಿ ಮನ್ನಾ ಆಗಲಿದೆ.

ಈ ಯೋಜನೆಯ ಫಲವನ್ನು 86ಲಕ್ಷಕ್ಕಿಂತ ಹೆಚ್ಚು ರೈತರು ಪಡೆದಿದ್ದು, ರೈತರ ಒಂದು ಲಕ್ಷ ಅಥವಾ ಅದಕ್ಕಿಂತ ಕಡಿಮೆ ಸಾಲ ಮನ್ನಾ ಆಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಮತ್ತು ನಿಯಮಗಳು ಇವು.. ರೈತರು ನಮ್ಮ ದೇಶದವರೇ ಆಗಿರಬೇಕು, ಅವರ ಸಾಲ 1 ಲಕ್ಷಕ್ಕಿಂತ ಕಡಿಮೆ ಇರಬೇಕು, ಜೊತೆಗೆ ರೇಷನ್ ಕಾರ್ಡ್ ಇರಬೇಕು.government will help the people who took more than 1lakh loan

 

ಆಧಾರ್ ಕಾರ್ಡ್, ಭೂಮಿಯ ದಾಖಲೆ, ಮೊಬೈಲ್ ನಂಬರ್, ಐಡಿ ಪ್ರೂಫ್, ಕೇಸಿಸಿ ಐಡಿ, ಕೃಷಿ ಭೂಮಿಗೆ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್ ಪಾಸ್ ಬುಕ್, ಸಾಲ ಮನ್ನಾ ಯೋಜನೆಯ ಭರ್ತಿ ಮಾಡಿದ ಅರ್ಜಿ. 2023ರ ಮಾರ್ಚ್ ಬಳಿಕ ಸಾಲ ಪಡೆದಿರುವವರಿಗೆ ಈ ಸೌಲಭ್ಯ ಸಿಗುವುದಿಲ್ಲ. ಪ್ರಸ್ತುತ ಈ ಯೋಜನೆಯಲ್ಲಿ ಜಾರಿಗೆ ಬಂದಿರುವುದು ಉತ್ತರ ಪ್ರದೇಶದಲ್ಲಿ. ಕಿಸಾನ್ ಕರ್ಜ್ ಮಾಫಿ ಯೋಜನೆಗೆ ಅರ್ಜಿ ಸಲ್ಲಿಸಲು ರೈತರು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗಿ ಸರ್ಕಾರ ತಿಳಿಸಿದೆ.

government will help the people who took more than 1lakh loan

Follow us On

FaceBook Google News

government will help the people who took more than 1lakh loan