Karnataka News

ರೇಷನ್ ಕಾರ್ಡ್ ನಲ್ಲಿ ಅತ್ತೆ ಯಜಮಾನಿಯಾಗಿದ್ದರೆ ಸೊಸೆಗೆ ಗೃಹಲಕ್ಷ್ಮಿ ಯೋಜನೆ ಹಣ ಬರುವಂತೆ ಮಾಡುವುದು ಹೇಗೆ ಗೊತ್ತಾ?

ಈ ಬಾರಿಯ 2023ರ ಚುನಾವಣೆಯಲ್ಲಿ ರಾಜ್ಯ ಮತಭಾಂಧವರ ಆಯ್ಕೆ ಕೂಡ ಬದಲಾಗಿದ್ದು, ಆ ಆಯ್ಕೆಯ ಪ್ರಾಕಾರ ಸರ್ಕಾರ ಕೊಡ ಬದಲಾಗಿದೆ. ಕಾಂಗ್ರೆಸ್ ಸರ್ಕಾರ ಈ ಮೂರು ತಿಂಗಳ ಅವಧಿಯಲ್ಲಿ ಜನರಿಗೆ ನೀಡಿದ ಭರವಸೆಯನ್ನು ಒಂದೊಂದಾಗಿ ಜಾರಿಗೆ ತರಲಾಗುತ್ತಿದೆ. ಈ ಯೋಜನೆಗಳನ್ನು ನೋಡಿದರೆ ಹೆಚ್ಚಾಗಿ ಮಹಿಳೆಯಾರು ಮತ್ತು ರೈತ ಪರ ಸರ್ಕಾರ ಎಂದರೆ ತಪ್ಪಾಗಲಾರದು.

ಕಾಂಗ್ರೆಸ್ ಸರ್ಕಾರ 2023 ರ ಮೊದಲ ಬಜೆಟ್ (Karnataka Budget) ಪಟ್ಟಿ ಕೂಡ ಬಿಡುಗಡೆ ಮಾಡಿದೆ. ಆ ಬಬಜೆಟ್ ಪಟ್ಟಿಯಲ್ಲಿ ಗರಿಷ್ಠ ಮೊತ್ತವನ್ನು ಜನರ ಒಳಿತಿಗೆ ಜಾರಿ ಆಗುವ ಯೋಜನೆಗಳಿಗೆ ಮೀಸಲು ಇಡಲಾಗಿದೆ. ಆದರೆ ಸಿದ್ದರಾಮಯ್ಯ (Siddaramaiah) ಅವರು ಮಂಡಿಸಿರುವ ಬಜೆಟ್ ಪಟ್ಟಿಯ ಮೇಲೆ ವಿರೋಧ ಪಕ್ಷದ ಸದಸ್ಯರಿಗಿಂತ ಕಾಂಗ್ರೆಸ್ ಪಕ್ಷದ ಸದಸ್ಯರೇ ಹೆಚ್ಚು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೇಷನ್ ಕಾರ್ಡ್ ನಲ್ಲಿ ಅತ್ತೆ ಯಜಮಾನಿಯಾಗಿದ್ದರೆ ಸೊಸೆಗೆ ಗೃಹಲಕ್ಷ್ಮಿ ಯೋಜನೆ ಹಣ ಬರುವಂತೆ ಮಾಡುವುದು ಹೇಗೆ ಗೊತ್ತಾ? - Kannada News

ಸದ್ಯದಲ್ಲಿ ನಮ್ಮ ಕರ್ನಾಟಕ ಮುಖ್ಯಮಂತ್ರಿ ಯಾವುದಕ್ಕೂ ಕಿವಿ ಕೊಡದೆ ತಮ್ಮ ಯೋಜನೆಗಳ ಬಗ್ಗೆ ಹೆಚ್ಚು ಒತ್ತು ನೀಡುತ್ತಾ ಬರುತ್ತಿದ್ದಾರೆ. ಇದೀಗ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮರು ದಿನದಿಂದಲೇ ಮಹಿಳೆಯರಿಗೆ ಕರ್ನಾಟಕದಾದ್ಯಂತ ಉಚಿತ ಪ್ರಯಾಣ ಎಂದು ಘೋಷಣೆ ಮಾಡಿತ್ತು. ಹಾಗೆಯೇ ಗೃಹ ಲಕ್ಷ್ಮಿ ಹಾಗೂ ಗೃಹ ಜ್ಯೋತಿ ಯೋಜನೆಗಳಿಗು ಕೂಡ ಆನ್ಲೈನ್ ಹಾಗೂ ಆಫ್ಲೈನ್ ಅರ್ಜಿಗಳ ಸಲ್ಲಿಕೆ ನಡೆಯುತ್ತಿದೆ.

ಸರ್ಕಾರ ಹೇಳಿರುವ ಐದು ಯೋಜನೆಗಳನ್ನು ಸಂಪೂರ್ಣವಾಗಿ ನೆರವೇರಿಸುವ ಮಾರ್ಗದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಇತ್ತ ಪಡಿತರ ಚೀಟಿ ಹಾಗೋ ರೇಷನ್ ವಿಷ್ಯದಲ್ಲಿ ಹೊಸ ಸಮಸ್ಯೆಗಳು ಕೂಡ ಎದುರಾಗಿರುವ ವಿಚಾರ ನಿಮಗೆಲ್ಲರಿಗೂ ತಿಳಿದೇ ಇರುತ್ತದೆ. ಇದೀಗ ಆ ಸಮಸ್ಯೆಗೆ ರಾಜ್ಯ ಸರ್ಕಾರ (State Government) ತಮ್ಮ ಅಂತಿಮ ನಿರ್ಧಾರವನ್ನು ಕೂಡ ತಿಳಿಸಿದೆ.

ರೇಷನ್ ಕಾರ್ಡ್ (Reshan card ) ಇದ್ದವರ ಕುಟುಂಬಕ್ಕೆ 10ಕೆಜಿ ಅಕ್ಕಿ ಎಂದು ಸಿದ್ದರಾಮಯ್ಯ ಅವರು ಹೇಳಿದ್ದರು. 10ವರ್ಷಗಳ ಹಿಂದೆ ಪರಿಚಯಿಸಿದ ಅನ್ನ ಭಾಗ್ಯ ಯೋಜನೆ ಇಂದಿಗೂ ಚಾಲ್ತಿಯಲ್ಲಿ ಇದೆ. ಇದೀಗ ಅಕ್ಕಿ ಸರಬರಾಜಿನಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿರುವ ಕಾರಣದಿಂದ, ರಾಜ್ಯ ಸರ್ಕಾರ ಪಡಿತರ ಚೀಟಿ ಹೊಂದಿರುವ ಕುಟುಂಬಕ್ಕೆ ಪ್ರತಿ ತಿಂಗಳು ಐದು ಕೆಜಿ ಅಕ್ಕಿ ನೀಡುತ್ತಿದೆ.

ಇನ್ನು 5ಕೆಜಿ ಅಕ್ಕಿಯ ಬದಲಾಗಿ ಒಬ್ಬ ಸದಸ್ಯರಿಗೆ ತಿಂಗಳಿಗೆ 140 ರೂಪಾಯಿ ಅಥವಾ ಕೆಜಿಗೆ 35 ರೂಪಾಯಿ ಹಣ ಪಾವತಿಸುವುದಾಗಿ ಘೋಷಣೆ ಮಾಡಿತು. ಆದರೆ ಆ ಹಣವನ್ನು ಯಾರ ಖಾತೆಗೆ ಹೋಗುತ್ತದೆ ಎನ್ನುವುದು ಒಂದು ಯಕ್ಷ ಪ್ರಶ್ನೆಯಾಗಿ ಉಳಿದಿತ್ತು. ಇದಕ್ಕೆ ಉತ್ತರ ಸಿಕ್ಕಿದ್ದು, ಪಡಿತರ ಚೀಟಿ ಹೊಂದಿರುವ ಕುಟುಂಬದ ಮುಖ್ಯಸ್ಥೆ ಅಥವಾ ಯಜಮಾನಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಘೋಷಿಸಿದೆ.

Know who can get the money from Gruha lakshmi scheme mother in law or daughter in law

ಆ ಮನೆಯಲ್ಲಿ ಸೊಸೆ ಮನೆಯ ಜವಾಬ್ದಾರಿಯನ್ನು ಹೊಂದಿದ್ದರು ಕೂಡ ಆ ಮನೆಯಲ್ಲಿ ಅತ್ತೆ ಬದುಕಿದ್ದಲ್ಲಿ ಆ ಅತ್ತೆಯ ಬ್ಯಾಂಕ್ ಖಾತೆಗೆ ( Bank Account) ಪ್ರತಿ ತಿಂಗಳು ಹಣ ವರ್ಗಾವಣೆ ಮಾಡಲಾಗುತ್ತದೆ. ಹಾಗಾಗಿ ಪಡಿತರ ಚೀಟಿ ಹೊಂದಿರುವ ಕುಟುಂಬದ ಮನೆಯ ಒಡತಿಯ ಆಧಾರ್ ಕಾರ್ಡ್ (Adhar card) ಹಾಗೂ ಬ್ಯಾಂಕ್ ಖಾತೆಯ (Bank Account) ಲಿಂಕ್ ಮಾಡಿಸಿ ಕಾಂಗ್ರೆಸ್ ಸರ್ಕಾರದಿಂದ ನೀಡುತ್ತಿರುವ ಈ ಸವಲತ್ತನ್ನು ಸದುಪಯೋಗ ಮಾಡಿಕೊಳ್ಳಿ.

Know who can get the money from Gruha lakshmi scheme mother in law or daughter in law

Our Whatsapp Channel is Live Now 👇

Whatsapp Channel

Related Stories