ಆಧಾರ್ ಕಾರ್ಡ್ ಇರುವವರಿಗೆ ಈ ಯೋಜನೆಯಿಂದ ಸಿಗಲಿದೆ ₹1000! ನಿಮ್ಮತ್ರ ಫೋನ್ ಇದ್ರೆ ಇಂದೇ ಅಪ್ಲೈ ಮಾಡಿ
ಕೇಂದ್ರ ಸರ್ಕಾರವು ಜನರಿಗೆ ಮತ್ತೊಂದು ಯೋಜನೆ ತಂದಿದೆ, ಈ ಯೋಜನೆಯ ಮೂಲಕ ಆಧಾರ್ ಕಾರ್ಡ್ ಇರುವ ಎಲ್ಲರಿಗೂ ಕೂಡ ₹1000 ನಿಮ್ಮ ಖಾತೆಗೆ ಬರಲಿದೆ.
ನಮ್ಮ ರಾಜ್ಯದಲ್ಲಿ ಕಾರ್ಮಿಕ ವರ್ಗದ ಜನರು ಮತ್ತು ಬಡವರ್ಗದ ಜನರು ಸಾಕಷ್ಟು ಜನರಿದ್ದಾರೆ, ಅವರಿಗೆ ಬದುಕು ನಡೆಸುವುದು ಕಷ್ಟ. ಎಲ್ಲಾ ಸಮಯದಲ್ಲೂ ಅವರಿಗೆ ಕೆಲಸ ಇರುತ್ತದೆ ಎಂದು ಹೇಳೋಕೆ ಆಗೋದಿಲ್ಲ. ಈ ಪರಿಸ್ಥಿತಿ ಇರುವ ಜನರಿಗೆ ಮನೆ ನಿರ್ವಹಣೆ ಮಕ್ಕಳನ್ನು ಓದಿಸುವುದು ಇದೆಲ್ಲವೂ ಕಷ್ಟವಾಗುತ್ತದೆ.
ಈ ರೀತಿ ಕಷ್ಟದಲ್ಲಿ ಇರುವ ಜನರಿಗೆ ಸಹಾಯ ಆಗಲಿ ಎಂದು ಕೇಂದ್ರ ಸರ್ಕಾರವು ಆಗಾಗ ಹೊಸ ಯೋಜನೆಗಳನ್ನು (Government Scheme) ಜಾರಿಗೆ ತರುತ್ತದೆ. ಅವುಗಳ ಪ್ರಯೋಜನವನ್ನು ಜನರು ಪಡೆಯುತ್ತಿದ್ದಾರೆ. ಈ ಜನರಿಗಾಗಿಯೇ ಸರ್ಕಾರವು ಇಲೇಬರ್ ಕಾರ್ಡ್ ಅನ್ನು ಸಹ ತಂದಿದೆ, ಸಾಕಷ್ಟು ಜನರು ಈ ಸೌಲಭ್ಯ ಪಡೆಯುತ್ತಿದ್ದಾರೆ.
ಇದರ ಜೊತೆಗೆ ಈಗ ಕೇಂದ್ರ ಸರ್ಕಾರವು ಜನರಿಗೆ ಮತ್ತೊಂದು ಯೋಜನೆ ತಂದಿದೆ, ಈ ಯೋಜನೆಯ ಮೂಲಕ ಆಧಾರ್ ಕಾರ್ಡ್ (Aadhar Card) ಇರುವ ಎಲ್ಲರಿಗೂ ಕೂಡ ₹1000 ನಿಮ್ಮ ಖಾತೆಗೆ ಬರಲಿದೆ. ಇದು ಯಾವ ಯೋಜನೆಯ ಮೂಲಕ? ಈ ಯೋಜನೆಯ ಸೌಲಭ್ಯ ಪಡೆಯುವುದು ಹೇಗೆ? ತಿಳಿಸುತ್ತೇವೆ ನೋಡಿ.. ಈ ಯೋಜನೆ ಜಾರಿಗೆ ಬಂದಿರುವದು ಇಶ್ರಮ್ ಪೋರ್ಟಲ್ (Eshram Portal) ನ ಅಡಿಯಲ್ಲಿ, ಕಾರ್ಮಿಕ ವರ್ಗದ ಜನರು ಈ ಯೋಜನೆಯ ಸೌಲಭ್ಯ ಪಡೆಯಬಹುದು. ಕಾರ್ಮಿಕ ವಾರ್ಷಿಕವಾಗಿ ಎರಡು 500, 500 ರೂಪಾಯಿಗಳನ್ನು ಈ ಯೋಜನೆಯ ಮೂಲಕ ಪಡೆಯಬಹುದು.
ಈ ಯೋಜನೆಗೆ ನೀವು ಇಲೇಬರ್ ಪೋರ್ಟಲ್ (Elabor Portal) ನ ಮೂಲಕ ಅರ್ಜಿ ಸಲ್ಲಿಸಬಹುದು. ಪ್ರಸ್ತುತ 14 ಕೋಟಿಗಿಂತ ಹೆಚ್ಚು ಕಾರ್ಮಿಕ ವರ್ಗದ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆಯಲ್ಲಿ ನಿಮಗೆ ₹1000 ರೂಪಾಯಿ ಸಹಾಯಧನ ಸಿಗುವುದು ಮಾತ್ರವಲ್ಲ, 2 ಲಕ್ಷ ರೂಪಾಯಿಯವರೆಗು ಅಪಘಾತ ವಿಮೆ (Accident Policy) ಸಿಗುತ್ತದೆ ಎನ್ನುವುದು ಮತ್ತೊಂದು ವಿಶೇಷ ಆಗಿದೆ.
ಕಾರ್ಮಿಕ ವರ್ಗದ ಜನರಿಗೆ ಇದು ಬಹಳ ಸಂತೋಷದ ಸುದ್ದಿ ಆಗಿದೆ. ಇಶ್ರಮ್ ಪೋರ್ಟಲ್ ನಲ್ಲಿ ರಿಜಿಸ್ಟರ್ ಮಾಡುವ ಮೂಲಕ ನೀವು ಈ ಯೋಜನೆಯ ಸೌಲಭ್ಯ ಪಡೆದು, ₹1000 ರೂಪಾಯಿಯನ್ನು ಸರ್ಕಾರದಿಂದ ಪಡೆಯಬಹುದು. ಈ ಯೋಜನೆಗೆ ಅಪ್ಲೈ ಮಾಡಿದ ನಂತರ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಹೇಗಿದೆ ಎನ್ನುವುದನ್ನು ಈ ರೀತಿ ಚೆಕ್ ಮಾಡಿ ತಿಳಿದುಕೊಳ್ಳಬಹುದು.
ಈ ಯೋಜನೆಯ ಸೌಲಭ್ಯ ಸಿಗುವುದು, ಇಶ್ರಮ್ ಪೋರ್ಟಲ್ ಗೆ ರಿಜಿಸ್ಟರ್ ಆಗಿ, ಇಶ್ರಮ್ ಕಾರ್ಡ್ (Eshram Card) ಹೊಂದಿರುವವರಿಗೆ ಮಾತ್ರ.. ಇವರಿಗೆ ಮಾತ್ರ ಸರ್ಕಾರಿದಿಂದ ₹1000 ರೂಪಾಯಿ ಸಿಗುತ್ತದೆ. ಡಿಬಿಟಿ ಮೂಲಕ ಈ ಹಣ ವರ್ಗಾವಣೆ ಆಗಲಿದ್ದು, ಈಗಾಗಲೇ 2 ಕೋಟಿಗಿಂತ ಹೆಚ್ಚು ಜನರು ಈ ಸೌಲಭ್ಯ ಪಡೆದಿದ್ದಾರೆ.
ಒಂದು ವೇಳೆ ನಿಮ್ಮ ಹತ್ತಿರ ಇಶ್ರಮ್ ಕಾರ್ಡ್ ಇದ್ದು, ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂದರೆ, ಈ ಯೋಜನೆಯ ಸ್ಟೇಟಸ್ ಏನಿದೆ ಎನ್ನುವುದನ್ನು ತಿಳಿದುಕೊಳ್ಳಲು ಸುಲಭ ಉಪಾಯವಿದೆ. ಒಂದು ವೇಳೆ ನೀವು ನಿಮ್ಮ ಫೋನ್ ನಂಬರ್ ಅನ್ನು ಇಶ್ರಮ್ ಪೋರ್ಟಲ್ ಗೆ ಲಿಂಕ್ ಮಾಡಿದ್ದರೆ, ನಿಮ್ಮ ನಂಬರ್ ಗೆ ಮೆಸೇಜ್ ಬಂದಿದ್ದರೆ, ನಿಮ್ಮ ಬ್ಯಾಂಕ್ ಅಕೌಂಟ್ ಅಥವಾ ಪೋಸ್ಟ್ ಆಫೀಸ್ ಗೆ ಹೋಗಿ ಚೆಕ್ ಮಾಡಬಹುದು. ಈ ಯೋಜನೆಯನ್ನು ಉತ್ತರ ಪ್ರದೇಶ ಸರ್ಕಾರ ಜಾರಿಗೆ ತಂದಿದ್ದು, ಇಶ್ರಮ್ ಕಾರ್ಡ್ ಹೊಂದಿರುವವರು ಪೋರ್ಟಲ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬಹುದು.
People with aadhar card will get 1000 from this scheme