ಕರ್ನಾಟಕದ ಈ ಜಿಲ್ಲೆಯ ಶಾಲೆಗಳಿಗೆ ಇಂದು ಮತ್ತು ನಾಳೆ ರಜೆ ಘೋಷಣೆ
ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಮಹಾಸಭಾದ ನಿಮಿತ್ತ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ರಜೆ ನೀಡಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ (Belagavi District) ಗುರುವಾರ ಮತ್ತು ಶುಕ್ರವಾರ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ (Schools Declared Holiday). ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಮಹಾಸಭಾದ ನಿಮಿತ್ತ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ರಜೆ ನೀಡಲಾಗಿದೆ.
ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ರಜೆ ಅನ್ವಯವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 26 ಮತ್ತು 27ರಂದು ಬೃಹತ್ ಸಮಾವೇಶಗಳು ನಡೆಯಲಿವೆ. ಆದರೆ ಪಕ್ಷದ ಸಭೆಗಳು ನಡೆದರೆ ಮಕ್ಕಳಿಗೆ ರಜೆ ನೀಡುವುದರಲ್ಲಿ ಏನು ಪ್ರಯೋಜನ ಎಂದು ಕೆಲವರು ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಸಭೆಗಳಿಗೂ ಶಾಲೆಗಳಿಗೆ ರಜೆ ನೀಡುವುದರ ಬಗ್ಗೆ ಏನು ಸಂಬಂಧ ಎಂದು ಕೆಲವರು ಟಿಕೆ ಮಾಡಿದ್ದಾರೆ.
Schools Declared Holiday in Belagavi on Dec 26-27 Due to Congress Mega Rally