Nothing Phone (1): 32 ಸಾವಿರದ ಸ್ಮಾರ್ಟ್‌ಫೋನ್ ಕೇವಲ 1,999 ಕ್ಕೆ ಖರೀದಿಸಿ, ಫ್ಲಿಪ್‌ಕಾರ್ಟ್‌ನಲ್ಲಿ ನಂಬಲಾಗದ ಬೆಲೆಯಲ್ಲಿ ಲಭ್ಯ
Nothing Phone (1) Discount Price: ಅತಿ ಹೆಚ್ಚು ಮಾರಾಟವಾಗುವ ಸ್ಮಾರ್ಟ್‌ಫೋನ್ (Smartphone) ನಥಿಂಗ್ ಫೋನ್(1) ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ನಂಬಲಾಗದ ಬೆಲೆಯಲ್ಲಿ ಲಭ್ಯವಿದೆ. ಇದು ಕಾರ್ಲ್ ಪಿ ನೇತೃತ್ವದ ಯುಕೆ ಮೂಲದ ಟೆಕ್ ಸ್ಟಾರ್ಟ್‌ಅಪ್‌ನ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ನಥಿಂಗ್ ಇಯರ್ (1) ಯಶಸ್ಸಿನ ನಂತರ, ನಥಿಂಗ್ ಇಯರ್ (2) ಶೀಘ್ರದಲ್ಲೇ ಜಾಗತಿಕವಾಗಿ ಬಿಡುಗಡೆಯಾಗಲಿದೆ. ಈ ಬಿಡುಗಡೆಗೆ ಮುಂಚಿತವಾಗಿ, ನಥಿಂಗ್ ಫೋನ್ (1) ಫ್ಲಿಪ್‌ಕಾರ್ಟ್‌ನಲ್ಲಿ ಭಾರಿ ರಿಯಾಯಿತಿಯಲ್ಲಿ ಲಭ್ಯವಿದೆ.
Netflix Gaming Plans: ಪ್ರಮುಖ OTT ಸ್ಟ್ರೀಮಿಂಗ್ ಕಂಪನಿ ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಹೊಸ ಗೇಮಿಂಗ್ ಪ್ಲಾನ್‌ಗಳು
ರೂ. 32,999 ರ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ನಥಿಂಗ್ ಫೋನ್ (1) ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ ರೂ. 1,999 ಕ್ಕೆ ಲಭ್ಯವಿದೆ.
Flipkart ನಲ್ಲಿ 8 ಸಾವಿರ ರಿಯಾಯಿತಿಯೊಂದಿಗೆ ರೂ. 29,999 ಕ್ಕೆ ನಥಿಂಗ್ ಫೋನ್ (1) ಪಟ್ಟಿಮಾಡಲಾಗಿದೆ. ಆದರೆ ಇದರ ಜೊತೆಗೆ, SBI ಕ್ರೆಡಿಟ್ ಕಾರ್ಡ್ EMI ವಹಿವಾಟುಗಳಲ್ಲಿ ಖರೀದಿದಾರರು 10 ಪ್ರತಿಶತ ತ್ವರಿತ ರಿಯಾಯಿತಿಯನ್ನು (ರೂ. 1000 ವರೆಗೆ) ಪಡೆಯುತ್ತಾರೆ. ಅಲ್ಲದೆ ಹಳೆಯ ಫೋನ್ ಎಕ್ಸ್ ಚೇಂಜ್ ಆಫರ್ ಆಗಿ ಫ್ಲಿಪ್‌ಕಾರ್ಟ್‌ನಲ್ಲಿ ನಥಿಂಗ್ ಫೋನ್ (1) ಮೇಲೆ 27,000 ಡಿಸ್ಕೌಂಟ್ ಇದೆ, ಈ ಮೂಲಕ ಒಟ್ಟಾರೆ ರಿಯಾಯಿತಿಯೊಂದಿಗೆ ಈ ಫೋನ್ ರೂ. 1,999 ಮಾತ್ರ.
ನಥಿಂಗ್ ಫೋನ್ (1) ವಿಶೇಷತೆಗಳು – Nothing Phone (1) Key Features
6.55 ಇಂಚಿನ OLED ಡಿಸ್‌ಪ್ಲೇ
ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G+ ಚಿಪ್‌ಸೆಟ್
ಆಂಡ್ರಾಯ್ಡ್ ಆಧಾರಿತ ನಥಿಂಗ್ OS
12GB RAM, 256GB ಸಂಗ್ರಹಣೆ
50+50 ಡ್ಯುಯಲ್ ಹಿಂಬದಿಯ ಕ್ಯಾಮರಾ
16 MP ಸೆಲ್ಫಿ ಕ್ಯಾಮೆರಾ
4,500 mAh ಚಾರ್ಜಿಂಗ್ ಜೊತೆಗೆ 3 mAh ಬ್ಯಾಟರಿ
Nothing Phone (1) Available at Just Rs 1,999 on Flipkart Discount Offer