Bangalore News
ಬೆಂಗಳೂರು: ನಾಯಿ ಮರಿ ಮೇಲೆ ಕಾರು ಚಲಾಯಿಸಿ ವಿಕೃತಿ, ಕ್ರಮಕ್ಕೆ ಆಗ್ರಹ
ಬೆಂಗಳೂರು (Bengaluru): ನಾಯಿ ಮರಿ ಮೇಲೆ ಕಾರು ಚಲಾಯಿಸಿಕೊಂಡು ಹೋಗಿರುವ ಚಾಲಕನ ಘಟನೆ ಬೆಳಕಿಗೆ ಬಂದಿದೆ. ವರ್ತೂರಿನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಇದೇ ತಿಂಗಳ 4ರಂದು ನಡೆದಿರುವ ಘಟನೆ ಸ್ಥಳದ ಸಿಸಿಟಿವಿಯಲ್ಲಿ (CCTV) ದಾಖಲಾಗಿದೆ.
ಅಪಾರ್ಟ್‌ಮೆಂಟ್‌ನ ಗೇಟ್‌ನಲ್ಲಿ ನಾಯಿ (Dog) ಮರಿ ಮೇಲೆ ಕಾರು ಚಲಾಯಿಸಿದ ಚಾಲಕ ಬಲಹೀನವಾಗಿ ಬಿದ್ದಿದ್ದ ಅಸಹಾಯಕ ಸ್ಥಿತಿಯ ನಾಯಿಯನ್ನು ಹಿಂತಿರುಗಿ ನೋಡಲಿಲ್ಲ.
ಬೆಂಗಳೂರಿನಲ್ಲಿ 2ನೇ ಪತ್ನಿ ಕೊಲೆ ಮಾಡಿ 3ನೇ ಮದುವೆಯಾಗಲು ಸಿದ್ಧವಾಗಿದ್ದ ಆರೋಪಿ ಬಂಧನ
ಈ ವಿಡಿಯೋವನ್ನು ಎಕ್ಸ್ ನಲ್ಲಿ ಅಪ್ಲೋಡ್ ಮಾಡಿ ಪೊಲೀಸರನ್ನು ಟ್ಯಾಗ್ ಮಾಡಿ ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
Driver Caught on CCTV Running Over Dog in Bengaluru