ಹೊಸ ಸ್ಕೀಮ್! ಫ್ರೀ ಬಸ್ ಜೊತೆಗೆ ಬೆಂಗಳೂರಿನ ಜನರಿಗೆ ಮತ್ತೊಂದು ಉಚಿತ ಯೋಜನೆ ತಂದಿದೆ ಸರ್ಕಾರ
ಕರ್ನಾಟಕ ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ Public Wifi hotspot ಗಳನ್ನು ಸ್ಥಾಪಿಸುವ ಬಗ್ಗೆ ಪ್ಲಾನ್ ಮಾಡಿಕೊಂಡಿದೆ. ಸುಮಾರು 5000 ಕಡೆಗಳಲ್ಲಿ ಈ ಹಾಟ್ಸ್ಪಾಟ್ ಗಳನ್ನು ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆ.
ಕರ್ನಾಟಕ ರಾಜ್ಯ ಸರ್ಕಾರವು ಈಗಾಗಲೇ ನಮ್ಮ ರಾಜ್ಯದ ಜನತೆಗಾಗಿ 5 ಗ್ಯಾರಂಟಿ ಯೋಜನೆಗಳನ್ನು (Govt Schemes) ಜಾರಿಗೆ ತಂದಿದೆ. ಇದು ವಿಶೇಷವಾಗಿ ಬೆಂಗಳೂರಿನ ಜನರಿಗೆ ಬಹಳ ಸಂತೋಷ ತರುವ ವಿಚಾರ ಆಗಿದೆ. ನಮಗೆಲ್ಲ ಗೊತ್ತಿರುವ ಹಾಗೆ ಈಗ ವಿಶ್ವದ ಯಾವುದೇ ವಿಚಾರದ ಬಗ್ಗೆ ಮೊಬೈಲ್ (Mobile) ಇಂದಲೇ ಮಾಹಿತಿ ಪಡೆಯಬಹುದು.
ಮೊಬೈಲ್ ಮತ್ತು ಲ್ಯಾಪ್ ಟಾಪ್ (Mobile and Laptop) ಇದ್ದರೆ ಯಾವುದೇ ವಿಷಯ ಕಲಿಯಬಹುದು ಅಥವಾ ಯಾವುದೇ ವಿಷಯವನ್ನು ಸರ್ಚ್ ಮಾಡಬಹುದು.
ಹೊಸದಾಗಿ ರೇಷನ್ ಕಾರ್ಡ್ ಅಪ್ಲೈ ಮಾಡಿರುವ 25 ಲಕ್ಷ ಜನರಿಗೆ ಮಾತ್ರ ಸಿಗಲಿದೆ ಈ ಯೋಜನೆಯ ಫಲ
ಆದರೆ ಮೊಬೈಲ್ ಅಥವಾ ಲ್ಯಾಪ್ ಟಾಪ್ ಇಂದ ಯಾವುದೇ ವಿಷಯ ಸರ್ಚ್ ಮಾಡಬೇಕು ಎಂದರು ಕೂಡ ಅದಕ್ಕಾಗಿ ಇಂಟರ್ನೆಟ್ (Internet Data) ಅವಶ್ಯಕತೆ ಇದೆ. ಮೊಬೈಲ್ ಇದೆ ಇಂಟರ್ನೆಟ್ ಇಲ್ಲ ಎಂದು ನೀವು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ.
ಕರ್ನಾಟಕ ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ Public Wifi hotspot ಗಳನ್ನು ಸ್ಥಾಪಿಸುವ ಬಗ್ಗೆ ಪ್ಲಾನ್ ಮಾಡಿಕೊಂಡಿದೆ. ಸುಮಾರು 5000 ಕಡೆಗಳಲ್ಲಿ ಈ ಹಾಟ್ಸ್ಪಾಟ್ ಗಳನ್ನು ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆ.
ಮೆಟ್ರೋ ಸ್ಟೇಶನ್ ಗಳು, ಬಸ್ ಸ್ಟ್ಯಾಂಡ್ ಗಳು ಇಲ್ಲೆಲ್ಲಾ ನೀವು ಸರ್ಕಾರದ ಫ್ರೀ ವೈಫೈ (Free WiFi) ಬಳಸಬಹುದು. ಇದರಿಂದ ಜನರು ಸರ್ಕಾರದ ಉಚಿತ ವೈಫೈ ಬಳಸಬಹುದು ಹಾಗೆಯೇ ವ್ಯಾಪಾರ ಮತ್ತು ವಹಿವಾಟಿಗೆ ಸುಲಭ ಆಗುತ್ತದೆ.
ಈ ರೀತಿ ಫ್ರೀ ವೈಫೈ ಕೊಡುವುದರಿಂದ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಹಾಯ ಆಗುತ್ತದೆ, ಜೊತೆಗೆ ಉದ್ಯೋಗಿಗಳಿಗೆ ಕೆಲಸಕ್ಕೆ ಕೂಡ ಅನುಕೂಲ ಆಗುತ್ತದೆ. ಹಾಗೆಯೇ ರಾಜ್ಯದ ನೆಟ್ವರ್ಕ್ ಸೇವೆಗಳಲ್ಲಿ ಕೂಡ ಪ್ರಮುಖ ಬದಲಾವಣೆ ಆಗುತ್ತದೆ ಎಂದು ಹೇಳಲಾಗುತ್ತಿದೆ..
ಹೊಸ ವಾಹನ ಖರೀದಿ ಮಾಡುವವರಿಗೆ 3 ಲಕ್ಷ ಸಹಾಯಧನ ನೀಡಲು ಮುಂದಾದ ಸರ್ಕಾರ! ಇಂದೇ ಅಪ್ಲೈ ಮಾಡಿ
ಜನರು ಉತ್ತಮ ಗುಣಮಟ್ಟದ ಇಂಟರ್ನೆಟ್ ಸೇವೆ ಪಡೆಯಬಹುದು ಹಾಗೆಯೇ, ಜನರು ಹೆಚ್ಚು ಪ್ರಜ್ಞಾವಂತರು ಸಹ ಆಗುತ್ತಾರೆ. ನಮ್ಮ ರಾಜ್ಯ ರಾಜಧಾನಿ ಬೆಂಗಳೂರನ್ನು (Bengaluru) ಇನ್ನಷ್ಟು ಅಭಿವೃದ್ಧಿ ಪಡಿಸಬೇಕು ಬೆಂಗಳೂರನ್ನು ಒಂದು ಬ್ರ್ಯಾಂಡ್ ಆಗಿ ಮಾಡಬೇಕು ಎಂದು ಈ ಹೊಸ ಪ್ಲಾನ್ ಗಳನ್ನು ಮಾಡಲಾಗುತ್ತಿದೆ. ಈ ಉಚಿತ ಯೋಜನೆ ಇಂದ ಕಾರ್ಪೊರೇಶನ್ ಗು ಕೂಡ ಸಹಾಯ ಆಗುತ್ತದೆ.
Karnataka State Government has planned to establish Public Wifi hotspots in Bangalore