Bangalore News

ಬೆಂಗಳೂರು ಹೊರ ವಲಯದಲ್ಲಿ ಭಾರೀ ಪ್ರಮಾಣದಲ್ಲಿ ಗಾಂಜಾ ಚಾಕಲೇಟ್ ವಶ

ಬೆಂಗಳೂರು ನಗರ ಜಿಲ್ಲೆ (Bengaluru City) ವ್ಯಾಪ್ತಿಯ ಬನ್ನೇರುಘಟ್ಟ ಅಬಕಾರಿ ಅಧಿಕಾರಿಗಳು ಮನೆಯೊಂದರಿಂದ ಅಪಾರ ಪ್ರಮಾಣದ ಗಾಂಜಾ ಚಾಕಲೇಟ್ ವಶಪಡಿಸಿಕೊಂಡಿದ್ದಾರೆ.

ಅಬಕಾರಿ ಸಿಐ ಸಂತೋಷ್ ನೇತೃತ್ವದಲ್ಲಿ ಬೊಮ್ಮಸಂದ್ರದಲ್ಲಿರುವ ಬಿರ್ಜು ಪ್ರಸಾದ್ ಅಲಿಯಾಸ್ ಮತನ್ ಪ್ರಸಾದ್ ಅವರ ಮನೆ ಹಾಗೂ ಅವರ ಪಕ್ಕದ ಅಂಗಡಿಯಲ್ಲಿ ಶೋಧ ನಡೆಸಲಾಯಿತು.

ಬೆಂಗಳೂರು ಹೊರ ವಲಯದಲ್ಲಿ ಭಾರೀ ಪ್ರಮಾಣದಲ್ಲಿ ಗಾಂಜಾ ಚಾಕಲೇಟ್ ವಶ

ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ 3 ಕೋಟಿ ಮೌಲ್ಯದ ಮೊಬೈಲ್ ಫೋನ್‌ಗಳ ಕಳ್ಳತನ

8.7 ಕೆಜಿ ಗಾಂಜಾದಿಂದ ತಯಾರಿಸಿದ ಚಾರ್ಮಿನಾರ್ ಗೋಲ್ಡ್ ಚಾಕಲೇಟ್ ವಶಪಡಿಸಿಕೊಳ್ಳಲಾಗಿದೆ. ಅಂಗಡಿಯಲ್ಲಿಯೇ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿಯನ್ನು ಬಂಧಿಸಿ ಡ್ರಗ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Large quantity of ganja chocolate seized in outer Bengaluru area

Our Whatsapp Channel is Live Now 👇

Whatsapp Channel

Related Stories