Bengaluru News
Bengaluru News brings you the latest updates from across the city, including Local News, Weather Updates, traffic alerts, politics, civic issues and more. Trust Kannada News Today for everything happening in Bangalore.
-
ಬೆಂಗಳೂರು ಬೆಳಗಾವಿ ನಡುವೆ ವಿಶೇಷ ರೈಲು: ಅಕ್ಟೋಬರ್ 16ರಂದು ಸಂಚಾರ ಆರಂಭ
ದಸರಾ ಹಬ್ಬ ಹಾಗೂ ವಾರಾಂತ್ಯದ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸುವ ಉದ್ದೇಶದಿಂದ ನೈರುತ್ಯ ರೈಲ್ವೆ (South Western…
-
ಜನವರಿ ಮೊದಲ ವಾರದಲ್ಲೇ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ!
ಬೆಂಗಳೂರು (Bengaluru): ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ (Elections) ನಡೆಸುವ ಸಿದ್ಧತೆ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ಆರಂಭವಾಗಿದೆ. ಜನವರಿ ಮೊದಲ ವಾರದಲ್ಲಿ…
-
ಹೊಸಕೋಟೆ, ಅತ್ತಿಬೆಲೆ, ತುಮಕೂರು, ಬಿಡದಿ ಸೇರಿ 312 ಕಿ.ಮೀಗೆ ಬೆಂಗಳೂರು ನಮ್ಮ ಮೆಟ್ರೋ ವಿಸ್ತರಣೆ!
ಕೆ.ಆರ್. ಪುರಂ–ಹೊಸಕೋಟೆ ಸಂಪರ್ಕಕ್ಕೆ ಪ್ರಸ್ತಾವ ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ ವಿಸ್ತರಣೆ ತುಮಕೂರು, ಬಿಡದಿ ಸೇರಿ ಹಲವು ಹೊರವಲಯಗಳಿಗೆ ಸಂಪರ್ಕ ಬೆಂಗಳೂರು ನಮ್ಮ ಮೆಟ್ರೋ ಜಾಲ ಮತ್ತಷ್ಟು ವಿಸ್ತರಣೆ ಬೆಂಗಳೂರಿನ…
-
ಕರ್ನಾಟಕ ಬಿಜೆಪಿ ಕುತಂತ್ರ ರಾಜಕಾರಣ ಮಾಡುತ್ತಿದೆ: ಡಿ.ಕೆ.ಶಿವಕುಮಾರ್
ಬೆಂಗಳೂರು (Bengaluru): ಮತದಾರರ ಪಟ್ಟಿಗೆ ಸಂಬಂಧಿಸಿದ ವಿವಾದದ ವಿಚಾರವಾಗಿ ಬಿಜೆಪಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K. Shivakumar) ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ…
-
ಮಾಫಿ ಸಾಕ್ಷಿ ವಿಚಾರ; ನಟ ದರ್ಶನ್ಗೆ ಕೋರ್ಟ್ನಲ್ಲಿ ಹಿನ್ನಡೆ, ಸಲ್ಲಿಸಿದ್ದ 2 ಅರ್ಜಿಗಳು ವಜಾ
ದರ್ಶನ್ ಅರ್ಜಿಗಳಿಗೆ ಕೋರ್ಟ್ ತಿರಸ್ಕಾರ ಪ್ರದೋಷ್ ಮಾಫಿ ಸಾಕ್ಷಿಗೆ ಸಂಬಂಧಿಸಿದ ಅರ್ಜಿಗಳು ವಜಾ ಡಾಕ್ಯುಮೆಂಟ್ ಮಾರ್ಕಿಂಗ್ ನಾಳೆಯೂ ಮುಂದುವರಿಕೆ ಬೆಂಗಳೂರು (Bengaluru): ಪ್ರದೋಷ್ (Pradosh) ಮಾಫಿ ಸಾಕ್ಷಿಗೆ…
-
ಕರ್ನಾಟಕ ಜನತೆಗೆ ಬೆಲೆ ಏರಿಕೆ ಶಾಕ್! ಹಾಲಿನ ದರ 8 ರೂ. ಹೆಚ್ಚಳಕ್ಕೆ ಸರ್ಕಾರ ಗ್ರೀನ್ ಸಿಗ್ನಲ್
ಹಾಲಿನ ದರ ಏರಿಕೆಗೆ ಸಂಪುಟ ಒಪ್ಪಿಗೆ ಲೀಟರ್ಗೆ ₹8 ರೂ. ಹೆಚ್ಚಳ ಸಾಧ್ಯತೆ ಹೊಸ ದರಕ್ಕೆ ಆಯೋಗದ ಅನುಮತಿ ಬಾಕಿ ಬೆಂಗಳೂರು (Bengaluru): ರಾಜ್ಯದ ಜನರಿಗೆ ಬೆಲೆ…






