ಬೆಂಗಳೂರು: ಕಂಟೈನರ್ ಲಾರಿ ಬಿದ್ದು ಮೃತಪಟ್ಟ ಕುಟುಂಬಕ್ಕೆ ಕಣ್ಣೀರಿನ ಬೀಳ್ಕೊಡುಗೆ

ನೆಲಮಂಗಲದಲ್ಲಿ ಕಂಟೈನರ್ ಲಾರಿ ಪಲ್ಟಿಯಾಗಿ ಕಾರು ನುಜ್ಜುಗುಜ್ಜಾದ ಪರಿಣಾಮ ಸಾವನ್ನಪ್ಪಿದ ಒಂದೇ ಕುಟುಂಬದ ಆರು ಮಂದಿಯ ಅಂತ್ಯಕ್ರಿಯೆ ಶನಿವಾರ ಅವರ ಸ್ವಗ್ರಾಮದಲ್ಲಿ ನೆರವೇರಿತು.

- - - - - - - - - - - - - Story - - - - - - - - - - - - -
  • ಕಂಟೈನರ್ ಲಾರಿ ಬಿದ್ದು ಮೃತಪಟ್ಟ ಒಂದೇ ಕುಟುಂಬದ ಆರು ಮಂದಿ
  • ಆಂಬುಲೆನ್ಸ್‌ಗಳಲ್ಲಿ ಆರು ಮೃತದೇಹಗಳನ್ನು ಗ್ರಾಮಕ್ಕೆ ತರಲಾಯಿತು
  • ಅಂತ್ಯಕ್ರಿಯೆ ಭಾನುವಾರ ಸ್ವಗ್ರಾಮದಲ್ಲಿ ನೆರವೇರಿತು

ಬೆಂಗಳೂರು (Bengaluru): ನೆಲಮಂಗಲದಲ್ಲಿ ಕಂಟೈನರ್ ಲಾರಿ ಬಿದ್ದು ಕಾರು (Nelamangala Truck Accident) ನುಜ್ಜುಗುಜ್ಜಾದ ಪರಿಣಾಮ ಮೃತಪಟ್ಟ ಒಂದೇ ಕುಟುಂಬದ ಆರು ಮಂದಿಯ ಅಂತ್ಯಕ್ರಿಯೆ ಶನಿವಾರ ಸ್ವಗ್ರಾಮದಲ್ಲಿ ನೆರವೇರಿತು.

ನೆಲಮಂಗಲ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿ ಭಾನುವಾರ ಬೆಳಗ್ಗೆ ಆಂಬುಲೆನ್ಸ್‌ಗಳಲ್ಲಿ ಆರು ಮೃತದೇಹಗಳನ್ನು ಗ್ರಾಮಕ್ಕೆ ತರಲಾಯಿತು. ಅಷ್ಟೊತ್ತಿಗೆ ಗ್ರಾಮದಲ್ಲಿ ಅಂತ್ಯಸಂಸ್ಕಾರದ ವ್ಯವಸ್ಥೆ ಮಾಡಲಾಗಿತ್ತು.

ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ, ಮೂವರು ಗಂಭೀರ ಗಾಯ

ಬೆಂಗಳೂರು: ಕಂಟೈನರ್ ಲಾರಿ ಬಿದ್ದು ಮೃತಪಟ್ಟ ಕುಟುಂಬಕ್ಕೆ ಕಣ್ಣೀರಿನ ಬೀಳ್ಕೊಡುಗೆ

ಕುಟುಂಬದ ಮುಖ್ಯಸ್ಥ ಚಂದ್ರು ಯೋಗಪ್ಪ, ಅವರ ಪತ್ನಿ, ಇಬ್ಬರು ಮಕ್ಕಳು ಹಾಗೂ ಇಬ್ಬರು ಸಂಬಂಧಿಕರ ಶವಗಳಿಗೆ ಸಹೋದರ ಮಲ್ಲಿಕಾರ್ಜುನ್ ಬೆಂಕಿ ಹಚ್ಚಿದ್ದಾರೆ. ಚಂದ್ರು ಅವರ ಐಟಿ ಕಂಪನಿಯ ಉದ್ಯೋಗಿಗಳು ಸಹ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಡಿದ್ದರು. ಚಂದ್ರು ಅವರಿಗೆ ಗ್ರಾಮದಲ್ಲಿ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಲ್ಲೂ ಒಳ್ಳೆಯ ಹೆಸರು ಇತ್ತು. ಯಾರೇ ನಿರುದ್ಯೋಗಿಗಳಾಗಿದ್ದರೂ ಅವರಿಗೆ ಉದ್ಯೋಗ ನೀಡುತ್ತಿದ್ದರು. ಚಂದ್ರು ಅವರು ಬಡ ಕುಟುಂಬದಲ್ಲಿ ಹುಟ್ಟಿ ಈ ಮಟ್ಟಕ್ಕೆ ಬೆಳೆದವರು.

Six Family Members Killed in Nelamangala Truck Accident Laid to Rest

English Summary
Related Stories