ನಿಮ್ಮ ಹತ್ತಿರ ಈ 7 ಪ್ರಮುಖ ದಾಖಲೆಗಳು ಇದ್ದರೆ, ಯಾವುದೇ ಜಮೀನು ನಿಮ್ಮ ಸ್ವಂತ ಆಗೋದು ಗ್ಯಾರಂಟಿ

ದಾಖಲೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲಿದೆ, ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಕಷ್ಟಪಡುತ್ತಿದ್ದಾರೆ, ಇನ್ನು ಕೆಲವರು ಎಡವುತ್ತಿದ್ದಾರೆ. ಹಾಗಿದ್ದರೆ ಈ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ

ಒಂದು ಜಮೀನು (Land) ಅಥವಾ ಭೂಮಿಯನ್ನು ತಮ್ಮದಾಗಿಸಿಕೊಳ್ಳುವ (Land Ownership) ಪ್ರಕ್ರಿಯೆ ಬಹಳ ಮುಖ್ಯವಾದದ್ದು, ಒಬ್ಬ ವ್ಯಕ್ತಿ ಆ ಭೂಮಿಯನ್ನು ತನ್ನದಾಗಿಸಿಕೊಳ್ಳೋದಕ್ಕೆ ಕೆಲವು ಪ್ರಮುಖ ದಾಖಲೆಗಳು (Land Documents) ಬೇಕಾಗುತ್ತದೆ.

ಅವುಗಳು ಇದ್ದರೆ ಭೂಮಿಯನ್ನು ಸುಲಭಬಾಗಿ ನಿಮ್ಮದಾಗಿ ಮಾಡಿಕೊಳ್ಳಬಹುದು. ಆದರೆ ಹೆಚ್ಚಿನ ಜನರಿಗೆ ಇದರ ಬಗ್ಗೆ ಗೊತ್ತಿಲ್ಲ. ದಾಖಲೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲಿದೆ, ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಕಷ್ಟಪಡುತ್ತಿದ್ದಾರೆ, ಇನ್ನು ಕೆಲವರು ಎಡವುತ್ತಿದ್ದಾರೆ. ಹಾಗಿದ್ದರೆ ಈ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..

ಈ ರೀತಿ ಆಸ್ತಿ ವಿಚಾರಕ್ಕೆ ಸಾಕಷ್ಟು ವಿಚಾರಗಳು, ಕೇಸ್ ಗಳು ಇದೆ ಎಂದರೆ ತಪ್ಪಾಗುವುದಿಲ್ಲ. ಈಗಿನ ಕಾಲದಲ್ಲಿ ಭೂಮಿಯ ವಿಷಯದಲ್ಲಿ ಅಕ್ರಮ ವಂಚನೆ ನಡೆಯುವುದು ಕಾಮನ್ ಎನ್ನುವ ರೀತಿ ಆಗಿ ಹೋಗಿದೆ ಎಂದರೆ ತಪ್ಪಲ್ಲ.

ನಿಮ್ಮ ಹತ್ತಿರ ಈ 7 ಪ್ರಮುಖ ದಾಖಲೆಗಳು ಇದ್ದರೆ, ಯಾವುದೇ ಜಮೀನು ನಿಮ್ಮ ಸ್ವಂತ ಆಗೋದು ಗ್ಯಾರಂಟಿ - Kannada News

ಪ್ರತಿ ತಿಂಗಳು 10 ಸಾವಿರ ಪಡೆಯಿರಿ! ಈ ಜನಪ್ರಿಯ ಎಲ್ಐಸಿ ಪಾಲಿಸಿ ಯೋಜನೆ ಬಗ್ಗೆ ನಿಮಗೆ ಗೊತ್ತಾ?

ಭೂಮಿಯ ನಿಜವಾದ ಮಾಲೀಕ ಒಬ್ಬ ವ್ಯಕ್ತಿ ಆಗಿರುತ್ತಾನೆ. ಆದರೆ ಆ ಭೂಮಿಯನ್ನು ತನ್ನ ಸ್ವಂತದ್ದೇ ಎಂದು ಹೇಳಿಕೊಂಡು ಓಡಾಡುವ ವ್ಯಕ್ತಿ ಮತ್ತೊಬ್ಬ ಇರುತ್ತಾನೆ. ಇಂಥ ಕಥೆಗಳು ನಡೆದಾಗ, ಮನೆಯ ಓನರ್ ತಾವೇ ಎಂದು ಸಾಬೀತು ಮಾಡಿಕೊಳ್ಳುವುದಕ್ಕೆ ಕೆಲವು ದಾಖಲೆಗಳು ಕಡ್ಡಾಯವಾಗಿ ಇರಲೇಬೇಕಾಗುತ್ತದೆ..

ಈ ದಾಖಲೆಗಳನ್ನು ಭೂಮಿಯ ಮಾಲೀಕರು ಇಟ್ಟುಕೊಂಡಿದ್ದರೆ, ಖಂಡಿತವಾಗಿಯೂ ತಾವೇ ಭೂಮಿಯ ಮಾಲೀಕರು ಎಂದು ಸಾಬೀತುಪಡಿಸಬಹುದು. ಭೂಮಿ ಮಾಲೀಕತ್ವದ ಬಗ್ಗೆ ವಿವಾದ ಬಂದರು ಕೂಡ ನೀವು ಅದನ್ನು ಸುಲಭವಾಗಿ ಎದುರಿಸಿ ಗೆಲ್ಲಲು, ನಿಮ್ಮ ಹತ್ತಿರ ಈ ಕೆಲವು ದಾಖಲೆಗಳು ಇರಬೇಕು.

Land Documentsಇದಕ್ಕಾಗಿ ನಿಮ್ಮ ಹತ್ತಿರ ಭೂಮಿಯ ಸರ್ವೇ ನಕ್ಷೆ ಇರಬೇಕು, ಇದರಲ್ಲಿ ಮಾಲೀಕರ ವಿವರ ಇರುತ್ತದೆ, ಜೊತೆಗೆ ಭೂಮಿಯ ವಿಸ್ತೀರ್ಣ, ಎಷ್ಟು ಪ್ರಮಾಣದಲ್ಲಿದೆ ಎನ್ನುವ ಸಾಕಷ್ಟು ವಿಷಯಗಳು ಕೂಡ ಕಾಣಬಹುದು.

ಈ ಡಾಕ್ಯುಮೆಂಟ್ ರಿಜಿಸ್ಟರ್ ಮಾಡಿಸುವಾಗ ನಿಮಗೆ ಸಿಗಲಿದ್ದು, ಇದರಲ್ಲಿ ಭೂಮಿ ಮತ್ತು ಮಾಲೀಕ ಎರಡರ ಬಗ್ಗೆಯೂ ಮಾಹಿತಿ ಇರುತ್ತದೆ. ಹಾಗಾಗಿ ಇದು ಬಹಳ ಮುಖ್ಯವಾದ ಡಾಕ್ಯುಮೆಂಟ್ ಆಗಿದೆ.

ರೈತರಿಗೆ ಪ್ರತಿ ತಿಂಗಳು ₹3 ಸಾವಿರ ಕೊಡುವ ಸೆಂಟ್ರಲ್ ಗವರ್ನಮೆಂಟ್ ಸ್ಕೀಮ್ ಇದು! ಈಗಲೇ ಅರ್ಜಿ ಸಲ್ಲಿಸಿ

ಇದಷ್ಟೇ ಅಲ್ಲದೇ ಪ್ರಾಪರ್ಟಿ ಟ್ಯಾಕ್ಸ್ ರಶೀದಿಗಳು, Encumbrances Certificate, NOC ಸರ್ಟಿಫಿಕೇಟ್, Mutation Registration Extract, occupancy Certificate, ಜನರಲ್ ಪವರ್ ಆಫ್ ಅಟಾರ್ನಿ, Procession ಲೆಟರ್ ಇದಿಷ್ಟು ದಾಖಲೆಗಳು ನಿಮ್ಮ ಹತ್ತಿರ ಇರಬೇಕು.

ಇಷ್ಟು ದಾಖಲೆಗಳು ನಿಮ್ಮ ಹತ್ತಿರ ಸರಿಯಾಗಿದ್ದಾರೆ, ಭೂಮಿಗೆ ಸಂಬಂಧಿಸಿದ ಹಾಗೆ ಯಾವುದೇ ಸಮಸ್ಯೆ ಅಥವಾ ತನಿಖೆ ಎದುರಾದರು ಕೂಡ ದಾಖಲೆಗಳನ್ನು ಪ್ರಸ್ತುತಪಡಿಸಿದರೆ, ಭೂಮಿ ನಿಮ್ಮದೇ ಎಂದು ಪ್ರೂವ್ ಆಗುತ್ತದೆ.

ಈಗ ಸಾಕಷ್ಟು ಕಿಡಿಗೇಡಿಗಳು, ಒಳ್ಳೆಯ ಜನರಿಗೆ, ಮುಗ್ಧ ಜನರಿಗೆ ಮೋಸ ಮಾಡಿ ಆಸ್ತಿಯನ್ನು ಕಬಳಿಸುತ್ತಿದ್ದಾರೆ, ಹಾಗಾಗಿ ಈ ವಿಚಾರಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.

7 important documents that Proves Land Ownership as Land Documents

Follow us On

FaceBook Google News

7 important documents that Proves Land Ownership as Land Documents