ಮಹಿಳೆಯರಿಗೆ ಬಂಪರ್ ಸುದ್ದಿ, ಕೇಂದ್ರದಿಂದ ಹೊಸ ಯೋಜನೆ! ನಿಮ್ಮದಾಗಲಿದೆ 60 ಸಾವಿರ ರೂಪಾಯಿ

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ಕೃಷಿಗೆ ಸಂಬಂಧಿಸಿದ ಹಾಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಲಿದ್ದು, ಈ ಯೋಜನೆಗಳ ಮೂಲಕ ಜನರಿಗೆ ಉದ್ಯೋಗದ ಅವಕಾಶವನ್ನು ಸಹ ನೀಡಲು ಮುಂದಾಗಿದೆ.
ಇದೀಗ ಕೃಷಿ ಕ್ಷೇತ್ರದಲ್ಲಿ (Agriculture) ಮಹಿಳೆಯರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕಾಗಿ ಇದೀಗ ಮಹಿಳೆಯರಿಗೆ ಹೊಸ ಯೋಜನೆ (New Scheme) ಒಂದನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ…
ಕೃಷಿ ಕ್ಷೇತ್ರದಲ್ಲಿ ಮಾಡುವುದಕ್ಕೆ ಸಾಕಷ್ಟು ಕೆಲಸಗಳಿಗೆ, ಮಹಿಳೆಯರಿಗೆ ಅವುಗಳ ಬಗ್ಗೆ ತರಬೇತಿ ನೀಡಿ, ಕೆಲಸ ಕಲ್ಪಿಸಿದರೆ ಅವರಿಗೂ ಜೀವನ ರೂಪಿಸಿಕೊಳ್ಳುವುದಕ್ಕೆ ಸಹಾಯ ಆಗುತ್ತದೆ.
ಮನೆಯಲ್ಲಿಯೇ ಇದ್ದುಕೊಂಡು ಈ ಬಿಸಿನೆಸ್ ಶುರು ಮಾಡಿ; ತಿಂಗಳಿಗೆ 1 ರಿಂದ 2 ಲಕ್ಷ ಆದಾಯ ಗಳಿಸಿ!
ಆ ಕಾರಣಕ್ಕೆ ಇದೀಗ ಕೇಂದ್ರ ಸರ್ಕಾರವು ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಡುವ ಸಲುವಾಗಿ ಹೊಸ ಯೋಜನೆ ಒಂದನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಮೂಲಕ ಹೊಸ ಕೆಲಸ ಕೂಡ ಸಿಗುವ ಹಾಗೆ ಮಾಡಲಾಗುತ್ತದೆ. ಈ ಯೋಜನೆಯ ಹೆಸರು ಸಖಿ ಯೋಜನೆ ಆಗಿದೆ..
ಸಖಿ ಯೋಜನೆಯನ್ನು ಲಕ್ಪತಿ ದೀದಿ ಯೋಜನೆಯ ಅಡಿಯಲ್ಲಿ ಜಾರಿಗೆ ತರಲಾಗಿದೆ. ಮಹಿಳೆಯರು ಆರ್ಥಿಕವಾಗಿ ಸಬಲವಾಗಿರಲಿ ಎಂದು ಅವರಿಗೆ ಆದಾಯ ಕಲ್ಪಿಸಿಕೊಡುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ.
ದಿನಕ್ಕೆ 30 ಲೀಟರ್ ಹಾಲು ಕೊಡುವ ಈ ಎಮ್ಮೆ ಸಾಕಣಿಕೆಯಿಂದ ತಿಂಗಳಿಗೆ ಲಕ್ಷಗಟ್ಟಲೆ ಆದಾಯ!

ಸಖಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಏನೆಲ್ಲಾ ತರಬೇತಿಗಳನ್ನು ಕೊಡಲಾಗುತ್ತದೆ ಎಂದು ನೋಡುವುದಾದರೆ, ಕೃಷಿ ಕೆಲಸಗಳಿಗಾಗಿ ಭೂಮಿಯನ್ನು ತಯಾರಿ ಮಾಡುವುದು, ಬೇರೆ ಕೃಷಿ ಚಟುವಟಿಕೆಗಳನ್ನು ಕಲಿಸುವುದು, ಕೊಯ್ಲು ಮಾಡುವುದು ಹಾಗೂ ಇನ್ನಿತರ ಕೆಲಸಗಳನ್ನು ಮಹಿಳೆಯರಿಗೆ ಕಲಿಸಲಾಗುತ್ತದೆ. ಈ ಯೋಜನೆಯ ಮುಖ್ಯ ಉದ್ದೇಶವೇ ರೈತರಿಗೆ ಕೃಷಿಯಲ್ಲಿ ಪರಿಣಿತಿ ನೀಡುವುದಾಗಿದೆ.
ಮತ್ತೊಮ್ಮೆ ಏರಿಕೆ ಕಂಡ ಚಿನ್ನದ ಬೆಲೆ! ಇನ್ನಷ್ಟು ಏರಿಕೆಯಾಗುವ ಮುನ್ನ ಇಂದೇ ಖರೀದಿಸಿ ಚಿನ್ನ ಬೆಳ್ಳಿ
ಹಳ್ಳಿಯ ಮಹಿಳೆಯರು ಈ ಕೆಲಸಗಳನ್ನು ಕಲಿತು, ಪರಿಣಿತಿ ಹೊಂದಿದರೆ ಅವರುಗಳ ಮನೆಯಲ್ಲಿ ಆದಾಯ ಹೆಚ್ಚಾಗುತ್ತದೆ. ರೈತರ ಆದಾಯ ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ಆಗಿದೆ.
ಮಹಿಳೆಯ ಆದಾಯ ಹೆಚ್ಚಾದರೆ ಅದು ಕುಟುಂಬಕ್ಕೆ ಸಹಾಯ ಮಾಡುತ್ತದೆ. ಕೃಷಿ ಕೆಲಸ ಮಾಡುವ ಮಹಿಳೆಯರಿಗೆ ಈ ಮೂಲಕ ವಾರ್ಷಿಕವಾಗಿ 60 ರಿಂದ 80 ಸಾವಿರ ರೂಪಾಯಿಗಳ ಆದಾಯ ಬರುವುದಕ್ಕೆ ಶುರುವಾಗುತ್ತದೆ. ಈ ಮೂಲಕ ಮಹಿಳೆಯರು ತಮ್ಮ ಕುಟುಂಬಗಳನ್ನು ನೋಡಿಕೊಳ್ಳಬಹುದು.
A new Scheme from the center for women, 60 thousand rupees will be yours



