ಆಧಾರ್ ಕಾರ್ಡ್ ಇದ್ರೆ ಸಾಕು ಸಿಗಲಿದೆ ₹10,000 ರೂಪಾಯಿವರೆಗೂ ಸಾಲ! ಪಡೆಯಿರಿ ಆಧಾರ್ ಲೋನ್
Personal Loan : ನಿಮ್ಮ Cibil Score ಜಾಸ್ತಿ ಇದ್ದರೆ, ಅಂದರೆ 750 ಪಾಯಿಂಟ್ಸ್ ಗಿಂತ ಜಾಸ್ತಿ ಇದ್ದರೆ, ಆಧಾರ್ ಕಾರ್ಡ್ ಬಳಸಿ ಸಾಲ ಪಡೆಯಬಹುದು. 21 ರಿಂದ 57 ವರ್ಷಗಳ ಒಳಗಿನ ವ್ಯಕ್ತಿ ಈ ಸಾಲ ಪಡೆಯುವುದಕ್ಕೆ ಅರ್ಹರಾಗುತ್ತಾರೆ.
Personal Loan : ದುಡ್ಡಿನ ಅಗತ್ಯತೆ ಯಾವಾಗ ಬೀಳುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ. ಕೆಲವೊಮ್ಮೆ ನಾವು ಊಹೆ ಸಹ ಮಾಡದ ಸಮಯದಲ್ಲಿ, ಯಾವುದೋ ಒಂದು ಪರಿಸ್ಥಿತಿ ಇಂದ, ಕಷ್ಟದಿಂದ ದುಡ್ಡಿನ ಅಗತ್ಯತೆ ಬರಬಹುದು.
ಆ ರೀತಿ ಆದಾಗ ನಿಮ್ಮ ಬಳಿ ಹೆಚ್ಚಿನ ಮೊತ್ತ ಇಲ್ಲದೇ, ಹಣಕ್ಕಾಗಿ ಪರ್ಸನಲ್ ಲೋನ್ (Personal Loan) ಪಡೆಯಲು ಅಥವಾ ಇನ್ಯಾವುದೇ ಸಾಲದ ಮೊರೆ ಹೋದರೆ, ಹೆಚ್ಚಿನ ಬಡ್ಡಿ ನಿಮ್ಮ ತಲೆಯ ಮೇಲೆ ಬೀಳುತ್ತದೆ. ಆದರೆ ನಿಮ್ಮ ಬಳಿ Aadhaar Card ಒಂದಿದ್ದರೆ ಸಾಕು, ನಿಮಗೆ ಬೇಕಿರುವ Loan ಸಿಗುತ್ತದೆ. ಆ ಹಣದಿಂದ ನಿಮ್ಮ ಕೆಲಸಗಳನ್ನು ಮಾಡಿಕೊಳ್ಳಬಹುದು.
ಜುಲೈ 1ರಿಂದ ಗ್ಯಾಸ್ ಸಿಲಿಂಡರ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಜಾರಿಗೆ ಬರಲಿದೆ ಹೊಸ ನಿಯಮಗಳು!
ಆಧಾರ್ ಇಂದ ಸಾಲ
ಎಮರ್ಜೆನ್ಸಿ ಸಮಯದಲ್ಲಿ ಸಾಲ ಪಡೆಯುವುದಕ್ಕೆ ಬೇರೆಯವರ ಮೊರೆ ಹೋಗಬೇಕಿಲ್ಲ. ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ, ಅದನ್ನು ಬಳಸಿಕೊಂಡು ಸಾಲ ಪಡೆಯಬಹುದು. ಆಧಾರ್ ಕಾರ್ಡ್ ಬಳಸಿ 10,000 ರೂಪಾಯಿಗಳವರೆಗು ಸಾಲ ಪಡೆಯುವ ಅವಕಾಶವಿದೆ. ಹಾಗಿದ್ದಲ್ಲಿ ಆಧಾರ್ ಕಾರ್ಡ್ ಮೂಲಕ ಹೇಗೆ ಸಾಲ ಪಡೆಯಬಹುದು ಎಂದು ಪೂರ್ತಿಯಾಗಿ ತಿಳಿಸಿಕೊಡುತ್ತೇವೆ ನೋಡಿ..
ಸಾಲ ಪಡೆಯಲು ಅರ್ಹತೆ
ನಿಮ್ಮ Cibil Score ಜಾಸ್ತಿ ಇದ್ದರೆ, ಅಂದರೆ 750 ಪಾಯಿಂಟ್ಸ್ ಗಿಂತ ಜಾಸ್ತಿ ಇದ್ದರೆ, ಆಧಾರ್ ಕಾರ್ಡ್ ಬಳಸಿ ಸಾಲ ಪಡೆಯಬಹುದು. 21 ರಿಂದ 57 ವರ್ಷಗಳ ಒಳಗಿನ ವ್ಯಕ್ತಿ ಈ ಸಾಲ ಪಡೆಯುವುದಕ್ಕೆ ಅರ್ಹರಾಗುತ್ತಾರೆ.
ಹಾಗೆಯೇ ಅರ್ಜಿ ಸಲ್ಲಿಸುವ ವ್ಯಕ್ತಿಯ ಬಳಿ ಸ್ಥಿರ ಆದಾಯ ಇರಬೇಕು. ಆಧಾರ್ ಬಳಸಿ ಲೋನ್ ಪಡೆಯಲು ಹೆಚ್ಚಿನ ದಾಖಲೆಗಳ ಅಗತ್ಯವಿಲ್ಲ, ಹಾಗೆಯೇ ಹೆಚ್ಚಿನ ಸಮಯ ಕೂಡ ತೆಗೆದುಕೊಳ್ಳುವುದಿಲ್ಲ. ಬಹಳ ಸುಲಭವಾಗಿ ಮತ್ತು ಸರಳವಾಗಿ ಈ ಲೋನ್ ಪಡೆದುಕೊಳ್ಳಬಹುದು.
ಕಳೆದ 7 ದಿನಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ₹1,520 ರೂಪಾಯಿ ಇಳಿಕೆ! ಇಲ್ಲಿದೆ ಚಿನ್ನ ಬೆಳ್ಳಿ ಬೆಲೆ ಡೀಟೇಲ್ಸ್
ಬೇಕಿರುವ ದಾಖಲೆಗಳು:
*ಇನ್ಕಮ್ ಸರ್ಟಿಫಿಕೇಟ್
*ಪ್ಯಾನ್ ಕಾರ್ಡ್
*ಪಾಸ್ ಪೋರ್ಟ್ ಸೈಜ್ ಫೋಟೋ
*ಬ್ಯಾಂಕ್ ಅಕೌಂಟ್ ಡೀಟೇಲ್ಸ್
*ಸ್ಯಾಲರಿ ಸ್ಲಿಪ್ ಅಥವಾ ಬ್ಯಾಂಕ್ ಸ್ಟೇಟ್ಮೆಂಟ್
*ಕೆಲಸದ Employee ID ಬೇಕಾಗಬಹುದು.
ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಎಷ್ಟು ಹಣ ಇಡಬಹುದು? ಹೆಚ್ಚು ಹಣ ಇಟ್ರೆ ಏನಾಗುತ್ತೆ ಗೊತ್ತಾ?
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
*ಮೊದಲಿಗೆ ನೀವು ಯಾವ ಬ್ಯಾಂಕ್ ಇಂದ ಸಾಲ ಪಡೆಯಬೇಕು ಎಂದುಕೊಳ್ಳುತ್ತಿರೋ, ಆ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
*ಹೋಮ್ ಪೇಜ್ ನಲ್ಲಿ, ಪರ್ಸನಲ್ ಲೋನ್ ಎನ್ನುವ ಆಪ್ಶನ್ ಅನ್ನು ಸೆಲೆಕ್ಟ್ ಮಾಡಿ.
*ಇಲ್ಲಿ ತ್ವರಿತ ಸಾಲ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ. ಈಗ ಪರ್ಸನಲ್ ಲೋನ್ ಗೆ ಫಾರ್ಮ್ ಓಪನ್ ಆಗುತ್ತದೆ.
*ಅದರಲ್ಲಿ ನಿಮಗೆ ಬೇಕಿರುವ ಸಾಲದ ಮೊತ್ತ ಎಷ್ಟು? ಎಷ್ಟು ಅವಧಿಗೆ ಪಾವತಿ ಮಾಡುತ್ತೀರಿ ಎನ್ನುವುದನ್ನು ಆಯ್ಕೆ ಮಾಡಿ.
*ಈ ಮಾಹಿತಿ ಹಾಗೂ ಇನ್ನಿತರ ಮಾಹಿತಿಗಳನ್ನು ಫಿಲ್ ಮಾಡಿದ ಬಳಿಕ, ಇಲ್ಲಿ ನೀವು ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ.
*ನಂತರ ಕ್ಯಾಪ್ಚ ಕೋಡ್ ಫಿಲ್ ಮಾಡಿ, ಬಳಿಕ ಅಪ್ಲಿಕೇಶನ್ ಸಬ್ಮಿಟ್ ಮಾಡಿ.
*ನಿಮ್ಮ ಅಪ್ಲಿಕೇಶನ್ ಮತ್ತು ದಾಖಲೆಗಳು ಇದೆಲ್ಲವನ್ನು ಚೆಕ್ ಮಾಡಿ, ವೆರಿಫೈ ಮಾಡಿದ ಬಳಿಕ ನಿಮಗೆ ಸಾಲವನ್ನು ನೀಡಲಾಗುತ್ತದೆ.
* Personal Loan ಮೊತ್ತವನ್ನು ನಿಮ್ಮ ಬ್ಯಾಂಕ್ ಅಕೌಂಟ್ ಗೆ (Bank Account) ಟ್ರಾನ್ಸ್ಫರ್ ಮಾಡಲಾಗುತ್ತದೆ.
Aadhaar card is enough to get a loan of up to ₹10,000