Bank Holidays in June: ಜೂನ್‌ನಲ್ಲಿ 12 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ, ರಾಜ್ಯವಾರು ಬ್ಯಾಂಕ್ ರಜೆ ಪಟ್ಟಿಯನ್ನು ಪರಿಶೀಲಿಸಿ
Bank Holidays in June: ಪ್ರತಿ ತಿಂಗಳು ಬ್ಯಾಂಕ್ ರಜೆ ಇದ್ದೇ ಇರುತ್ತದೆ. ಇನ್ನೇನು ಮೇ ತಿಂಗಳು ಮುಗಿಯುತ್ತಿದೆ. ಬ್ಯಾಂಕ್ ಕೆಲಸಕ್ಕೆ ಹೋಗುವವರು ಮೊದಲೇ ಯೋಜನೆ ಹಾಕಿಕೊಳ್ಳುವುದು ಉತ್ತಮ.
Bank Holidays in June 2023 (ಜೂನ್ 2023 ರಲ್ಲಿ ಬ್ಯಾಂಕ್ ರಜಾದಿನಗಳು): ಪ್ರತಿ ತಿಂಗಳು ಬ್ಯಾಂಕ್ ರಜೆ ಇದ್ದೇ ಇರುತ್ತದೆ. ಇನ್ನೇನು ಮೇ ತಿಂಗಳು ಮುಗಿಯುತ್ತಿದೆ. ಬ್ಯಾಂಕ್ ಕೆಲಸಕ್ಕೆ ಹೋಗುವವರು ಮೊದಲೇ ಯೋಜನೆ ಹಾಕಿಕೊಳ್ಳುವುದು ಉತ್ತಮ.
ಇಲ್ಲವಾದಲ್ಲಿ ಸಮಯ ವ್ಯರ್ಥದ ಜತೆಗೆ ಆರ್ಥಿಕ ನಷ್ಟವೂ ಉಂಟಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಪ್ರತಿ ತಿಂಗಳು ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಜೂನ್ ತಿಂಗಳಲ್ಲಿ 12 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತವೆ.
Credit Card Loan: ಕ್ರೆಡಿಟ್ ಕಾರ್ಡ್ ಲೋನ್ ಯಾವಾಗ ಮತ್ತು ಹೇಗೆ ತೆಗೆದುಕೊಳ್ಳುವುದು? ಅದರ ಪ್ರಯೋಜನಗಳೇನು ತಿಳಿಯಿರಿ
ಜೂನ್ ಬ್ಯಾಂಕ್ ರಜಾದಿನಗಳ ಪಟ್ಟಿ
ಜೂನ್ 4 – ಭಾನುವಾರ
ಜೂನ್ 10 – ಎರಡನೇ ಶನಿವಾರ
ಜೂನ್ 11- ಭಾನುವಾರ
ಜೂನ್ 15- ರಾಜ ಸಂಕ್ರಾಂತಿ. ಮಿಜೋರಾಂ ಮತ್ತು ಒಡಿಶಾದಲ್ಲಿ ಬ್ಯಾಂಕ್ ರಜೆ.
ಜೂನ್ 18 – ಭಾನುವಾರ
ಜೂನ್ 20 – ರಥ ಯಾತ್ರೆ. ಒಡಿಶಾದಲ್ಲಿ ಬ್ಯಾಂಕ್ ರಜೆ.
ಜೂನ್ 24 – ನಾಲ್ಕನೇ ಶನಿವಾರ
ಜೂನ್ 25 – ಭಾನುವಾರ
ಜೂನ್ 26 – ಖಾರ್ಚಿ ಪೂಜೆ, ತ್ರಿಪುರಾದಲ್ಲಿ ಬ್ಯಾಂಕ್ ರಜೆ.
ಜೂನ್ 28- ಈದ್ ಇಲ್-ಅಜ್ವಾ. ಕೇರಳ, ಮಹಾರಾಷ್ಟ್ರ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕ್ ರಜೆ.
ಜೂನ್ 29 – ಈದ್ ಇಲ್-ಅಜ್ವಾ, ಇತರ ರಾಜ್ಯಗಳಲ್ಲಿನ ಬ್ಯಾಂಕುಗಳು ರಜೆ ಹೊಂದಿರಬಹುದು.
ಜೂನ್ 30 – ರಿಮಾ ಈದ್ ಇಲ್ ಅಜ್ವಾ, ಮಿಜೋರಾಂ-ಒಡಿಶಾದಲ್ಲಿ ಬ್ಯಾಂಕ್ ರಜೆ.
ಬ್ಯಾಂಕ್ ರಜೆಯ ಹೊರತಾಗಿಯೂ ಇಂಟರ್ನೆಟ್ ಬ್ಯಾಂಕಿಂಗ್ (Internet Banking), ಮೊಬೈಲ್ ಬ್ಯಾಂಕಿಂಗ್ (Mobile Banking), ಯುಪಿಐ ಸೇವೆಗಳು (UPI Service) ಮತ್ತು ಎಟಿಎಂ ಸೇವೆಗಳು (ATM Facilities) ಲಭ್ಯವಿರುತ್ತವೆ. ಇವುಗಳ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು. ಹಣವನ್ನು ವರ್ಗಾಯಿಸಬಹುದು. ಎಟಿಎಂಗಳ ಮೂಲಕ ಹಣವನ್ನು ಹಿಂಪಡೆಯಬಹುದು. ನೀವು ನಗದು ಠೇವಣಿ ಯಂತ್ರಗಳೊಂದಿಗೆ ನಿಮ್ಮ ಖಾತೆಗೆ ಹಣವನ್ನು ಠೇವಣಿ ಮಾಡಬಹುದು.
Bank Holidays in June 2023
Follow us On
Google News |