Business NewsTechnology

ಡಿಸ್ಕೌಂಟ್ ಬೆಲೆಗೆ ಫ್ರಿಡ್ಜ್ ಗಳು, ಬರಿ ₹601 ರೂಪಾಯಿ ಕಟ್ಟಿ ತಗೊಂಡ್ ಹೋಗಿ

Refrigerators : ಭರ್ಜರಿ ಡಿಸ್ಕೌಂಟ್‌ಗಳೊಂದಿಗೆ ಫ್ರಿಡ್ಜ್ ಖರೀದಿ ಈಗ ಸುಲಭ. ಆನ್‌ಲೈನ್ ಸೇಲ್‌ನಲ್ಲಿ ನೀವು ತಿಂಗಳಿಗೆ ಕೇವಲ ₹601 ರೂಪಾಯಿ EMI ದರದಲ್ಲಿ ಹೊಸ ರಿಫ್ರಿಜಿರೇಟರ್‌ ಖರೀದಿಸಬಹುದು!

  • ₹601 ರೂಪಾಯಿ EMI ದರದಲ್ಲಿ ಫ್ರಿಡ್ಜ್ ಖರೀದಿ ಅವಕಾಶ
  • ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿ ಬಂಪರ್ ಆಫರ್‌ಗಳು
  • ಬ್ಯಾಂಕ್ ಡಿಸ್ಕೌಂಟ್, No Cost EMI ಲಭ್ಯ

Refrigerators Offers: ತಂಪಾದ ನೀರು, ಐಸ್, ತಾಜಾ ಆಹಾರ ಸಂಗ್ರಹಣೆ.. ಇವೆಲ್ಲವೂ ಮನೆಮಂದಿಯ ಪ್ರತಿದಿನದ ಅವಶ್ಯಕತೆಯಾಗಿಬಿಟ್ಟಿವೆ. ಹಾಗಾದರೆ ಹೊಸ ಫ್ರಿಡ್ಜ್ ತಗೊಳ್ಳೋಕೆ ಯೋಚಿಸುತ್ತಿದ್ದೀರಾ? ಬೆಲೆಯ ಬಗ್ಗೆ ತಲೆಕೆಡಿಸಿಗೊಳ್ಳಬೇಡಿ!

ಅಮೆಜಾನ್ (Amazon), ಫ್ಲಿಪ್‌ಕಾರ್ಟ್ (Flipkart) ಮೊದಲಾದ ಈ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈಗ ರಿಫ್ರಿಜಿರೇಟರ್‌ಗಳ ಮೇಲೆ ಭಾರೀ ಕೊಡುಗೆಗಳು ಸಿಗುತ್ತಿವೆ.

ಡಿಸ್ಕೌಂಟ್ ಬೆಲೆಗೆ ಫ್ರಿಡ್ಜ್ ಗಳು, ಬರಿ ₹601 ರೂಪಾಯಿ ಕಟ್ಟಿ ತಗೊಂಡ್ ಹೋಗಿ

ಇದನ್ನೂ ಓದಿ: ಯಾವುದೇ ಬ್ಯಾಂಕ್‌ನಲ್ಲಿ ಸಾಲ ಮಾಡಿದವರಿಗೆ ರಾತ್ರೋ-ರಾತ್ರಿ ಭರ್ಜರಿ ಸುದ್ದಿ

ಹೆಚ್ಚಿನ ಬಜೆಟ್ ಇಲ್ಲದವರಿಗಾಗಿ EMI ಆಯ್ಕೆ ಕೂಡ ಇದೆ. ₹601 ರೂಪಾಯಿ EMI ದರದಲ್ಲಿ ನೀವು ಹೊಸ ಫ್ರಿಡ್ಜ್ ಖರೀದಿಸಬಹುದು. ಅಲ್ಲದೆ, No Cost EMI ಆಫರ್‌ ಸಹ ಲಭ್ಯವಿದೆ. ಈ ಡೀಲ್ಸ್ ಕೆಲವೇ ದಿನಗಳವರೆಗೆ ಮಾತ್ರ, ಆದ್ದರಿಂದ ತಡಮಾಡದೆ ಒಳ್ಳೆಯ ಆಫರ್ ಪಡೆದುಕೊಳ್ಳಿ!

ಗೋದ್ರೇಜ್ 180L ಫ್ರಿಡ್ಜ್ – ಕೇವಲ ₹12,390!

ಬಜೆಟ್ ಫ್ರಿಡ್ಜ್ ಬೇಕೆ? ಹಾಗಿದ್ರೆ ಗೋದ್ರೇಜ್ (Godrej) 180 ಲೀಟರ್ ಫ್ರಿಡ್ಜ್ ನಿಮ್ಮ ಆಯ್ಕೆಯಾಗಬಹುದು. ಪ್ರಸ್ತುತ ಇದನ್ನು ₹12,390 ದರದಲ್ಲಿ ಪಡೆಯಬಹುದು. ಬ್ಯಾಂಕ್ ಆಫರ್‌ಗಳು, No Cost EMI ಲಭ್ಯವಿದೆ. EMI ಆಯ್ಕೆ ಬಳಸಿದರೆ, ತಿಂಗಳಿಗೆ ₹1,239 ಮಾತ್ರ ಪಾವತಿಸಬೇಕು.

ಇದನ್ನೂ ಓದಿ: ಕೇವಲ 6800ಕ್ಕೆ ಐಫೋನ್, ಬಂಪರ್ ಆಫರ್ ಘೋಷಿಸಿದ ಫ್ಲಿಪ್ ಕಾರ್ಟ್

Refrigerators Offers

ವಿರ್ಲ್‌ಪುಲ್ ರಿಫ್ರಿಜಿರೇಟರ್ – 27% ಡಿಸ್ಕೌಂಟ್!

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಎರಡರಲ್ಲಿಯೂ ಈ ವಿರ್ಲ್‌ಪುಲ್ (Whirlpool) ಫ್ರಿಜ್ ಭಾರೀ ರಿಯಾಯಿತಿ ದರದಲ್ಲಿ ಲಭ್ಯ. ಪ್ರಸ್ತುತ 27% ಡಿಸ್ಕೌಂಟ್ ನೊಂದಿಗೆ ಕೇವಲ ₹12,790 ಗೆ ಇದನ್ನು ಖರೀದಿಸಬಹುದು. EMI ಮೂಲಕ ಖರೀದಿಸಿದರೆ ತಿಂಗಳಿಗೆ ₹620 ಪಾವತಿಸಿದರೆ ಸಾಕು.

ಇದನ್ನೂ ಓದಿ: ₹50,000ಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ! 15 ಸಾವಿರ ಭರ್ಜರಿ ಡಿಸ್ಕೌಂಟ್ ಆಫರ್!

ಹೈಯರ್ ರೆಡ್ ಫ್ರಿಡ್ಜ್ – ₹10,990 ಗೆ ಬಂಪರ್ ಕೊಡುಗೆ!

ನೀವು ಹೈಯರ್ (Haier) ರೆಡ್ ಸಿಂಗಲ್ ಡೋರ್ (Single Door) ಫ್ರಿಜ್ ಅನ್ನು ₹10,990 ದರದಲ್ಲಿ ಪಡೆಯಬಹುದು. No Cost EMI ₹533 ಪ್ರಾರಂಭ. ಇದಲ್ಲದೇ, ಫ್ಲಿಪ್‌ಕಾರ್ಟ್, ವಿಜಯ್‌ಸೆಲ್ಸ್, ಕ್ರೋಮಾ ಇತ್ಯಾದಿ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಆಕರ್ಷಕ ಡಿಸ್ಕೌಂಟ್‌ಗಳು ಸಿಗುತ್ತವೆ.

ಇವೆಲ್ಲಾ ಆಫರ್‌ಗಳು ಸೀಮಿತ ಅವಧಿಗಷ್ಟೇ… ಹಾಗಾದರೆ ತಡ ಮಾಡದೆ ನಿಮ್ಮ ಬಜೆಟ್‌ಗೂ ಹೊಂದುವ ಫ್ರಿಡ್ಜ್ ಈಗಲೇ ಆಯ್ಕೆ ಮಾಡಿಕೊಳ್ಳಿ!

Big Discounts on Refrigerators, Grab the Deals Now

English Summary

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories