Ads By Google
Business News

ಚಿನ್ನ ಅಡವಿಟ್ಟು ಸಾಲ ಮಾಡಿದ್ದೀರಾ? ಯಾವುದೇ ಬ್ಯಾಂಕ್‌ನಲ್ಲಿ ಗೋಲ್ಡ್ ಲೋನ್ ಪಡೆದಿದ್ರೆ ಬಿಗ್ ಅಪ್ಡೇಟ್

Gold Loan : ಹೊಸದಾಗಿ ಕಾರ್ (Buy Car) ಅಥವಾ ಇನ್ಯಾವುದೇ ವಾಹನ ಖರೀದಿ ಮಾಡುವುದಕ್ಕೆ ಕೂಡ Gold Loan ಒಳ್ಳೆಯದು.

Ads By Google

Gold Loan : ಚಿನ್ನ, ಬಂಗಾರ ಇವುಗಳನ್ನು ನಮ್ಮ ಭಾರತ ದೇಶದಲ್ಲಿ ಆಭರಣದ ರೂಪದಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಅದರಲ್ಲೂ ಹೆಣ್ಣುಮಕ್ಕಳಿಗೆ ಬಂಗಾರದ ಒಡವೆಗಳ ಮೇಲೆ ಆಸೆ ಮತ್ತು ಆಸಕ್ತಿ ಎರಡು ಕೂಡ ಜಾಸ್ತಿ.

ಹಬ್ಬ ಹರಿದಿನಗಳು, ಮದುವೆ ಮತ್ತು ಇನ್ನಿತರ ಕಾರ್ಯಕ್ರಮಗಳಿಗೆ ಬಂಗಾರದ ಒಡವೆಗಳನ್ನು ಖರೀದಿ ಮಾಡುತ್ತಲೇ ಇರುತ್ತಾರೆ. ಚಿನ್ನ ಖರೀದಿ (Buy Gold) ಮಾಡುವವರ ಸಂಖ್ಯೆ ನಮ್ಮ ದೇಶದಲ್ಲಿ ಯಾವತ್ತಿಗೂ ಕಡಿಮೆ ಆಗಿಲ್ಲ, ಕಡಿಮೆ ಆಗುವುದು ಇಲ್ಲ ಎನ್ನುವುದು ಗೊತ್ತಿರುವ ವಿಷಯ…

ಚಿನ್ನವನ್ನು ಅಲಂಕಾರದ ಆಭರಣವಾಗಿ ಖರೀದಿ ಮಾಡುವುದರ ಜೊತೆಗೆ ಇದು ಒಂದು ರೀತಿಯ ಇನ್ವೆಸ್ಟ್ಮೆಂಟ್ ಆಗಿರುತ್ತದೆ ಎಂದರೂ ಕೂಡ ತಪ್ಪಲ್ಲ. ಇಂದು ಹಣ ಇದ್ದಾಗ ಚಿನ್ನ ಖರೀದಿ ಮಾಡಿದರೆ, ನಾಳೆಯ ದಿನ ನಮಗೆ ಸಮಸ್ಯೆ ಆದಾಗ ಅದನ್ನು ಸಮಸ್ಯೆ ಪರಿಹಾರ ಮಾಡಿಕೊಳ್ಳುವುದಕ್ಕೆ ಕೂಡ ಬಳಸಿಕೊಳ್ಳಬಹುದು. ಈ ಒಂದು ವಿಷಯ ಕೂಡ ಹೆಚ್ಚಿನ ಜನರ ಮನಸ್ಸಿನಲ್ಲಿ ಇರುವ ಕಾರಣ ಹೆಚ್ಚು ಜನ ಗೋಲ್ಡ್ ಮೇಲೆ ಇನ್ವೆಸ್ಟ್ ಮಾಡುತ್ತಾರೆ..

ಹಾಗೆಯೇ ಚಿನ್ನ ಖರೀದಿ ಮಾಡುವುದರಿಂದ ಲಾಭಗಳು ಕೂಡ ಜಾಸ್ತಿ ಇದೆ. ದಿನದಿಂದ ದಿನಕ್ಕೆ ಚಿನ್ನದ ಬೆಲೆ (Gold Price) ಕೂಡ ಜಾಸ್ತಿ ಆಗುತ್ತಿದೆ. ತುಂಬಾ ಕಡಿಮೆ ಆಗುತ್ತಿದೆ ಎಂದು ಕೂಡ ಹೇಳುವುದಕ್ಕೆ ಆಗುವುದಿಲ್ಲ.

ಉಚಿತ ಗ್ಯಾಸ್ ಕನೆಕ್ಷನ್ ಜೊತೆಗೆ ಇನ್ನೂ ಮುಂದಿನ 9 ತಿಂಗಳ ಕಾಲ ಸಿಗಲಿದೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ

ಹಾಗಾಗಿ ಇಂದು ಚಿನ್ನದ ಮೇಲೆ ಇನ್ವೆಸ್ಟ್ ಮಾಡಿದರೆ, ಮುಂದೆ ನೀವು ಒಳ್ಳೆಯ ಲಾಭವನ್ನು ಕೂಡ ಪಡೆಯಬಹುದು ಎನ್ನುವ ವಿಷಯ ನಿಮಗೆ ನೆನಪಿರಲಿ. ಮತ್ತೊಂದು ವಿಚಾರ ಏನು ಎಂದರೆ, ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆ ಆಗುತ್ತಿದ್ದರು ಚಿನ್ನ ಖರೀದಿ ಮಾಡುವವರ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ.

ಹಾಗೆಯೇ ಚಿನ್ನ ಖರೀದಿ ಮಾಡಿ, ಕಷ್ಟಕಾಲದಲ್ಲಿ ಅದನ್ನು ಅಡವಿಟ್ಟು ಲೋನ್ ಪಡೆಯುವ ಜನರು ಕೂಡ ಸಾಕಷ್ಟಿದ್ದಾರೆ. ಹಲವು ಸಂಸ್ಥೆಗಳು ಚಿನ್ನದ ಆಭರಣದ ಮೇಲೆ ಲೋನ್ ನೀಡುತ್ತದೆ. ನಿಮ್ಮ ಚಿನ್ನದ ಆಭರಣದ ಮೌಲ್ಯ ಎಷ್ಟಿದೆಯೋ ಅದರ ಅನುಸಾರ ನಿಮ್ಮ ಗೋಲ್ಡ್ ಲೋನ್ ಮೊತ್ತ ನಿಗದಿ ಆಗುತ್ತದೆ. ಇದೀಗ ಗೋಲ್ಡ್ ಲೋನ್ ಪಡೆಯುವುದಕ್ಕೆ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಅವುಗಳು ಏನೇನು? ಹೊಸ ನಿಯಮ ಜನರಿಗೆ ಹೇಗಿದೆ? ಇಂದು ತಿಳಿಯೋಣ..

ಗೋಲ್ಡ್ ಲೋನ್ ಯಾಕೆ ಪಡೆಯಬೇಕು? – Gold Loan

*ಕುಟುಂಬದಲ್ಲಿ ಮದುವೆ ಇದ್ದಾಗ ಅಥವಾ ಇನ್ಯಾವುದೇ ತುರ್ತು ಸಂದರ್ಭ ಎದುರಾದಾಗ ಬ್ಯಾಂಕ್ ನಲ್ಲಿ ಬೇರೆ ಥರ ಲೋನ್ ಸಿಗುವುದು ತಡ ಆಗುತ್ತದೆ. ಆಗ ಗೋಲ್ಡ್ ಲೋನ್ ಒಳ್ಳೆಯ ಆಯ್ಕೆ ಆಗಿರುತ್ತದೆ.

*ಆರೋಗ್ಯ ಸಮಸ್ಯೆ ಯಾವಾಗ ಎದುರಾಗುತ್ತಡ ಎಂದು ಗೊತ್ತಿರುವುದಿಲ್ಲ. ದಿಢೀರ್ ಎಂದು ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಎದುರಾದಾಗ, ಗೋಲ್ಡ್ ಲೋನ್ ಪಡೆದು ಇದರ ಖರ್ಚು ನೋಡಿಕೊಳ್ಳಬಹುದು.

ಮಹಿಳೆಯರಿಗೆ ಸಿಗಲಿದೆ ₹60,000 ರೂಪಾಯಿ! ಈ ಯೋಜನೆಗೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಮಹಿಳೆಯರು

*ಕೆಲಸ ಮತ್ತು ಬ್ಯುಸಿನೆಸ್ (Business) ಮಾಡುತ್ತಿರುವವರಿಗೆ ಹಣದ ಅವಶ್ಯಕತೆ ಎದುರಾದಾಗ ಅವರು ಕೂಡ ಗೋಲ್ಡ್ ಲೋನ್ ಪಡೆಯಬಹುದು.

*ಕೃಷಿ ಕೆಲಸಗಳಿಗೆ ಹಣ ಬೇಕಾಗುತ್ತದೆ, ರೈತರು ಕೂಡ ಗೋಲ್ಡ್ ಲೋನ್ ಪಡೆಯಬಹುದು.

*ಹೊಸದಾಗಿ ಕಾರ್ (Buy Car) ಅಥವಾ ಇನ್ಯಾವುದೇ ವಾಹನ ಖರೀದಿ ಮಾಡುವುದಕ್ಕೆ ಕೂಡ Gold Loan ಒಳ್ಳೆಯದು.

Big update if you got gold loan in any bank

Ads By Google
Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Published by.. ✍
Bengaluru, Karnataka, India
Edited By: Satish Raj Goravigere