ಕೇವಲ ₹17,000 ಕ್ಕೆ ಮಾರಾಟಕ್ಕಿದೆ ಹೋಂಡಾ ಆಕ್ಟಿವಾ ಸ್ಕೂಟರ್; ಸಿಂಗಲ್ ಓನರ್, 80km ಮೈಲೇಜ್!
ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಪ್ರಿಯವಾಗಿರುವ ಹೋಂಡಾ ಆಕ್ಟಿವಾ ಸ್ಕೂಟರ್ ನಲ್ಲಿ (Honda Activa scooter) ಹೋಂಡಾ ಹೆಚ್ಚು ಕೊಡುಗೆ ಕೂಡ ನೀಡುತ್ತಿದೆ.
Honda Scooter : ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಉತ್ತಮ ಮೈಲೇಜ್ (mileage) ನೀಡುವ ಸ್ಕೂಟರ್ ಖರೀದಿ ಮಾಡಬೇಕಾ? ಹಾಗಾದ್ರೆ ಈ ಲೇಖನ ನಿಮಗಾಗಿ. ವಾಹನ ಖರೀದಿ ಮಾಡಬೇಕು ಎನ್ನುವ ಕನಸು ಎಲ್ಲರಿಗೂ ಇರುತ್ತೆ ಆದರೆ ಆ ವಾಹನ ಖರೀದಿ ಮಾಡುವಾಗ ಅದರ ಬೆಲೆ ಕೈಗೆಟುಕುವಂತೆ ಇದ್ದರೆ ಗ್ರಾಹಕರಿಗೂ ಖುಷಿಯಾಗುತ್ತದೆ.
ಹೋಂಡಾ ಆಕ್ಟಿವಾ ಸ್ಕೂಟರ್ (Honda Activa scooter)
ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಪ್ರಿಯವಾಗಿರುವ ಹೋಂಡಾ ಆಕ್ಟಿವಾ ಸ್ಕೂಟರ್ ನಲ್ಲಿ (Honda Activa scooter) ಹೋಂಡಾ ಹೆಚ್ಚು ಕೊಡುಗೆ ಕೂಡ ನೀಡುತ್ತಿದೆ. ಬೇರೆ ಬೇರೆ ಮಾದರಿಯಲ್ಲಿ ಹೋಂಡಾ ಆಕ್ಟಿವಾ ಲಭ್ಯವಿದೆ. ಇತ್ತೀಚಿನ ದಿನಗಳಲ್ಲಿ ಹೋಂಡಾ ತನ್ನ ಇವಿ ಸ್ಕೂಟರ್ (electric scooter) ಕೂಡ ಪರಿಚಯಿಸಿದೆ.
ಬೆಂಗಳೂರು To ಮೈಸೂರು Non-Stop ಹೋಗಿ ಬರಬಹುದು; 200 ಕಿಮೀ ಮೈಲೇಜ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಹೋಂಡಾ ಆಕ್ಟಿವಾ ಸ್ಕೂಟರ್ ಬೆಲೆ ಮತ್ತು ಮೈಲೇಜ್
ಆಕ್ಟಿವಾ ಸ್ಕೂಟರ್ ಹೆಚ್ಚು ಉತ್ತಮ ಕಾರ್ಯಕ್ಷಮತೆ ಹೊಂದಿದೆ, ಇತ್ತೀಚಿನ ದಿನಗಳಲ್ಲಿ ಸುಧಾರಿತ ಫೀಚರ್ (features) ಗಳನ್ನು ಕೂಡ ಕಾಣಬಹುದು. ಎಕ್ಸ್ ಶೋರೂಮ್ (price) ಪ್ರಕಾರ 70ರಿಂದ 80,000 ರೂಪಾಯಿಗಳಲ್ಲಿ ಹೋಂಡಾ ಆಕ್ಟಿವಾ ಲಭ್ಯವಿದೆ.
ಹೋಂಡಾ ಆಕ್ಟಿವಾ 80 km ಮೈಲೇಜ್ ನೀಡುವ ಅತ್ಯುತ್ತಮ ಸ್ಕೂಟರ್ ಆಗಿದೆ. ಈ ಸ್ಕೂಟರ್ ಅನ್ನು ನೀವು ಅರ್ಧ ಬೆಲೆಗೆ ಖರೀದಿಸಲು ಸಾಧ್ಯವಿದೆ ಹೇಗೆ ಗೊತ್ತಾ?
ಹೋಂಡಾ ಆಕ್ಟಿವಾದ ವಿಶೇಷ ಆಫರ್!
ಕ್ವಿಕ್ಕರ್ (QUIKER) ವೆಬ್ಸೈಟ್ನಲ್ಲಿ (website) ಹೋಂಡಾ ಆಕ್ಟಿವಾ ವನ್ನು ಅರ್ಧ ಬೆಲೆಗೆ ಖರೀದಿಸಬಹುದಾಗಿದೆ. 80,000ರೂ. ಹೋಂಡಾ ಆಕ್ಟಿವಾ ಸ್ಕೂಟರ್ ಅನ್ನು ಸೆಕೆಂಡ್ ಹ್ಯಾಂಡ್ (second hand model) ಆಗಿ 17,000 ಖರೀದಿಸಬಹುದು.
ಮಾರುಕಟ್ಟೆಯಲ್ಲಿ ಬಾರೀ ಬೇಡಿಕೆ, ಬೆಲೆ ಕಡಿಮೆ ಇರುವ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇವು
ಇದು 80 ಕಿ.ಮೀ ಮೈಲೇಜ್ ನೀಡಬಲ್ಲ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಹೋಂಡಾ ಆಕ್ಟಿವಾ ಸ್ಕೂಟರ್ ಆಗಿದೆ. ಕ್ವಿಕ್ಕರ್ ನಲ್ಲಿ ಸೆಕೆಂಡ್ ಹ್ಯಾಂಡ್ ಸ್ಕೂಟರ್ (Second Hand Scooter) ಖರೀದಿ ಮಾಡಿದರೆ ಬೇರೆ ಹಣಕಾಸಿನ ನೆರವು ಸಿಗುವುದಿಲ್ಲ ಆದರೆ ಕಡಿಮೆ ಬೆಲೆಗೆ ಖರೀದಿ ಮಾಡಬಹುದು.
Buy Second Hand Honda Activa Scooter for Low Price