ಹೆಣ್ಣು ಮಕ್ಕಳಿಗೆ ನಿಜಕ್ಕೂ ತಂದೆಯ ಆಸ್ತಿಯಲ್ಲಿ ಪಾಲಿದೆಯಾ? ಇಲ್ಲಿದೆ ಮಹತ್ವದ ಮಾಹಿತಿ

Property Rights : ಮಹಿಳಾ ಆಸ್ತಿ ಹಕ್ಕು ಅಧಿನಿಯಮ (women's property right act) 1955 ರ ಅಡಿಯಲ್ಲಿ ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಪ್ರಕಾರ ಮಹಿಳೆಯರಿಗೂ ಪಾಲು ಸಿಗಬೇಕು ಎನ್ನುವುದನ್ನು ನಮೂದಿಸಲಾಗಿದೆ

Bengaluru, Karnataka, India
Edited By: Satish Raj Goravigere

Property Rights : ನಮ್ಮ ದೇಶದಲ್ಲಿ ಆಸ್ತಿಗೆ (property fights) ಸಂಬಂಧಪಟ್ಟ ವ್ಯಾಜ್ಯಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಅದೆಷ್ಟೋ ಲಕ್ಷಾಂತರ ಕೇಸ್ ಗಳು ಇನ್ನು ಇತ್ಯರ್ಥವಾಗುವ ಹಂತದಲ್ಲಿಯೇ ಇದೆ. ನಾವು ಕಾನೂನನ್ನು ಸರಿಯಾಗಿ ತಿಳಿದುಕೊಂಡರೆ ಯಾವ ಸಂದರ್ಭದಲ್ಲಿ ಆಸ್ತಿ ಹಕ್ಕಿಗಾಗಿ ಕಾನೂನಿನ ನೆರವು ಪಡೆಯಬಹುದು ಎನ್ನುವುದು ಅರ್ಥವಾಗುತ್ತದೆ.

ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪಾಲು? (Property Rights)

ಮಹಿಳಾ ಆಸ್ತಿ ಹಕ್ಕು ಅಧಿನಿಯಮ (women’s property right act) 1955 ರ ಅಡಿಯಲ್ಲಿ ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಪ್ರಕಾರ ಮಹಿಳೆಯರಿಗೂ ಪಾಲು ಸಿಗಬೇಕು ಎನ್ನುವುದನ್ನು ನಮೂದಿಸಲಾಗಿದೆ. 2004ರ ಸೆಕ್ಷನ್ 6 (2) ಪ್ರಕಾರ 24ರ ನಂತರ ಹುಟ್ಟಿದ ಹೆಣ್ಣು ಮಗುವಿಗೆ ಅಪ್ಪನ ಪಿತ್ರಾರ್ಜಿತ ಆಸ್ತಿಯಲ್ಲಿ ಸಮವಾದ ಪಾಲನ್ನು ಕೊಡಬೇಕು.

Property Rights

ಸಿಹಿ ಸುದ್ದಿ! ಇಂತಹವರಿಗೆ ಸಿಗಲಿದೆ ಕೇವಲ ₹450 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್

ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳ ಹಕ್ಕು! (The right of daughters in inherited property!)

ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಅಡಿಯಲ್ಲಿ ಹೆಣ್ಣು ಮಕ್ಕಳಿಗೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ನೀಡಬೇಕು ಎನ್ನುವುದನ್ನು 2024 ರಿಂದ ಅಳವಡಿಸಲಾಗಿದೆ. 2024ರ ನಂತರ ಹುಟ್ಟಿದ ಯಾವುದೇ ಹೆಣ್ಣು ಮಗು ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಂತೆ ಸಮಾನವಾದ ಹಕ್ಕನ್ನು ಹೊಂದಿರುತ್ತಾರೆ.

ಇಲ್ಲಿ ಪಿತ್ರಾರ್ಜಿತ ಆಸ್ತಿ ಎಂದರೆ ಏನು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಮೂರು ಅಥವಾ ನಾಲ್ಕು ತಲೆಮಾರುಗಳಿಂದ ಬಂದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎಂದು ಕರೆಯಲಾಗುತ್ತದೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೂ ಮುನ್ನ ಈ ವಿಚಾರಗಳಿಗೆ ಗಮನಕೊಡಿ! ಮಹತ್ವದ ಮಾಹಿತಿ

ಇದು ತಂದೆಯಿಂದ ಅಪ್ಪನಿಗೆ ಅಪ್ಪನಿಂದ ಮಗನಿಗೆ ಹೀಗೆ ವರ್ಗಾವಣೆ ಆಗಬೇಕು. ತಂದೆ ಬದುಕಿದ್ದಾಗ ಅಥವಾ ತಂದೆ ಸತ್ತ ನಂತರವೂ ಗಂಡು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹೇಗೆ ಸಮಾನವಾದ ಹಕ್ಕು ನೀಡಲಾಗುವುದು ಅದೇ ರೀತಿ ಹೆಣ್ಣು ಮಕ್ಕಳಿಗೂ ಕೂಡ ಆಸ್ತಿ ವಿಭಜನೆ ಮಾಡಿ ಅವರ ಪಾಲನ್ನು ಒದಗಿಸಬೇಕು.

ಅವಿಭಕ್ತ ಕುಟುಂಬದಲ್ಲಿ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡದೆ ಇದ್ದಲ್ಲಿ ಕಾನೂನಿನ ಮೊರೆ ಹೋಗಬಹುದು. ಚರಾಸ್ತಿ (ಆಭರಣ ಇತ್ಯಾದಿ) ಹಾಗೂ ಸ್ಥಿರಾಸ್ತಿ (immovable property) ಎರಡರಲ್ಲಿಯೂ ಕೂಡ ಸಮಾನವಾದ ಹಕ್ಕನ್ನು ಹೆಣ್ಣು ಮಕ್ಕಳಿಗೆ ನೀಡಬೇಕು.

Property Documentsಸ್ವಯಾರ್ಜಿತ ಆಸ್ತಿ – ಇದು ತಂದೆ ಸ್ವಂತ ದುಡಿಮೆಯಿಂದ ಗಳಿಸಿರುವ ಆಸ್ತಿ ಆಗಿರುತ್ತದೆ, ಇದರಲ್ಲಿ ಹೆಣ್ಣು ಮಕ್ಕಳೇ ಆಗಿರಲಿ ಅಥವಾ ಗಂಡು ಮಕ್ಕಳೇ ಆಗಿರಲಿ ತಮಗೆ ಸಮಾನವಾದ ಪಾಲು ಬೇಕು ಎಂದು ಕೇಳುವಂತಿಲ್ಲ.

ತಂದೆ ತನಗೆ ಯಾರಿಗೆ ಬೇಕು ಅವರಿಗೆ ತನ್ನ ಸ್ವಯಾರ್ಜಿತ ಆಸ್ತಿಯನ್ನು ಬಿಟ್ಟು ಕೊಡಬಹುದು. ತಂದೆಯ ಸ್ವಯಾರ್ಜಿತ ಆಸ್ತಿ ತನ್ನ ಪಾಲಿಗೆ ಬರಬೇಕು ಎಂದು ಯಾವ ಮಕ್ಕಳು ಕೂಡ ಮೊಕದ್ದಮೆ ದಾಖಲಿಸಿಸುವಂತಿಲ್ಲ.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಜನವರಿ 9ಕ್ಕೆ ಬಿಡುಗಡೆ, ವಿಶೇಷತೆ ಏನು ಗೊತ್ತಾ?

2004 ಗಿಂತ ಮೊದಲು ಹುಟ್ಟಿದ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯ ಹಕ್ಕು!

ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಹಕ್ಕಿದೆ ಎಂಬುದನ್ನು 2004ರಲ್ಲಿ ಬಹಳ ಗಂಭೀರವಾಗಿ ಹೈಕೋರ್ಟ್ (High court) ಮತ್ತು ಸುಪ್ರೀಂ ಕೋರ್ಟ್ (supreme court) ಕೂಡ ಆದೇಶ ಹೊರಡಿಸಿತ್ತು. ಹಾಗಾದರೆ 2004 ರಿಂದ ಮೊದಲು ಹುಟ್ಟಿದ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಇಲ್ಲವೇ ಎಂದು ಪ್ರಶ್ನೆ ಉದ್ಭವಿಸಬಹುದು. ಖಂಡಿತವಾಗಿಯೂ ಇಂಥ ಮಕ್ಕಳಿಗೂ ಪಾಲಿದೆ ಆದರೆ ಇದಕ್ಕೆ ಒಂದು ನಿಯಮ ಇದೆ.

2004ರಿಗಿಂತ ಮೊದಲು ಹುಟ್ಟಿದ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಕೊಡುವ ಪಾಲನ್ನು nocturnal Share ಎಂದು ಕರೆಯಲಾಗುತ್ತದೆ. ಇದರ ಅರ್ಥ 2004ರಿಗಿಂತ ಮೊದಲು ಹುಟ್ಟಿದ ಹೆಣ್ಣು ಮಕ್ಕಳ ಕುಟುಂಬದಲ್ಲಿ ತಂದೆಯ ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳಿಗೆ ಹಾಗೂ ತಂದೆಗೆ ಎಂದು ವಿಭಜಿಸಲಾಗುತ್ತಿತ್ತು.

ಚಿನ್ನದ ಬೆಲೆ ಸ್ಥಿರ! ಚಿನ್ನಾಭರಣ ಪ್ರಿಯರಿಗೆ ಸಮಾಧಾನದ ಸಂಗತಿ; ಇಲ್ಲಿದೆ ಬೆಲೆಗಳ ವಿವರ

ಉದಾಹರಣೆಗೆ ಒಬ್ಬ ತಂದೆಗೆ ಎರಡು ಜನ ಗಂಡು ಮಕ್ಕಳು ಇದ್ದರೆ, ಆಸ್ತಿಯನ್ನು ಮೂರು ಭಾಗ ಮಾಡಲಾಗುತ್ತಿತ್ತು. ಮೊದಲ ಎರಡು ಭಾಗ ಗಂಡು ಮಕ್ಕಳಿಗೆ ಹಾಗೂ ಮತ್ತೊಂದು ಭಾಗ ತಂದೆಗೆ. ಈಗ ತಂದೆಯ ಪಾಲಿಗೆ ಬಂದಿರುವ ಭಾಗದಲ್ಲಿ ಮಗಳಿಗೆ ಒಂದು ಪಾಲನ್ನು ನೀಡಲಾಗುತ್ತಿತ್ತು. ಇಲ್ಲಿ ಸಮಾನ ಹಕ್ಕು ಹೆಣ್ಣು ಮಕ್ಕಳಿಗೆ ಇರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಒಟ್ಟಿನಲ್ಲಿ 2004ರಿಗಿಂತ ಮೊದಲು ಹುಟ್ಟಿದ ಹೆಣ್ಣು ಮಗು ಅಥವಾ ನಂತರ ಹುಟ್ಟಿದ ಹೆಣ್ಣು ಮಗು ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಮಾತ್ರ ಪಾಲನ್ನು ಹೊಂದಿರುತ್ತಾಳೆ ಎಂಬುದನ್ನು ಕಾನೂನು ಸ್ಪಷ್ಟಪಡಿಸುತ್ತದೆ.

Do Daughter really have a share in their father’s property