ಸಿಹಿ ಸುದ್ದಿ! ಇಂತಹವರಿಗೆ ಸಿಗಲಿದೆ ಕೇವಲ ₹450 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್

ಸರ್ಕಾರದ ಮತ್ತೊಂದು ಘೋಷಣೆ; ಇಂಥವರಿಗೆ ಸಿಗಲಿದೆ ಕೇವಲ 450 ರೂಪಾಯಿಗಳಿಗೆ ಎಲ್‌ಪಿಜಿ ಸಿಲಿಂಡರ್

Bengaluru, Karnataka, India
Edited By: Satish Raj Goravigere

ಹೊಸ ವರ್ಷ (New year 2024) ಆರಂಭವಾಗಿದೆ. 2024ರ ಶುರುವಿನಲ್ಲಿಯೇ ಸರ್ಕಾರ ಸಾಕಷ್ಟು ನಿಯಮಗಳಲ್ಲಿ ಬದಲಾವಣೆಗಳನ್ನು ಕೂಡ ತಂದಿದೆ. ಇನ್ನು ಬೆಲೆ ಏರಿಕೆ ಮತ್ತು ಇಳಿಕೆ ವಿಚಾರಕ್ಕೆ ಬಂದರೆ, 2023ರಲ್ಲಿ ಬೆಲೆ ಏರಿಕೆ ಬಿಸಿ ಅನುಭವಿಸಿದ್ದ ಗ್ರಾಹಕರು 2024ರಲ್ಲಿ ಬೆಲೆ ಇಳಿಕೆಯನ್ನು ನಿರೀಕ್ಷಿಸುತ್ತಿದ್ದಾರೆ.

ಎಲ್ ಪಿಜಿ ಸಿಲಿಂಡರ್ ದರದಲ್ಲಿ ಇಳಿಕೆ! (LPG cylinder price decreased)

ಸರ್ಕಾರ ಹೊಸ ವರ್ಷದ ಆರಂಭಕ್ಕೂ ಮೊದಲೇ ವಾಣಿಜ್ಯ ಸಿಲಿಂಡರ್ (commercial gas cylinder) ದರವನ್ನು ಇಳಿಕೆ ಮಾಡಿದ್ದು, ಗ್ರಾಹಕರಿಗೆ ಹೆಚ್ಚು ಅನುಕೂಲವಾಗಿದೆ. ಇದರ ಜೊತೆಗೆ ಗೃಹಬಳಕೆಯ ಎಲ್ ಪಿ ಜಿ ಸಿಲಿಂಡರ್ (LPG cylinder) ಮೇಲೆ 200 ರೂಪಾಯಿಗಳ ಸಬ್ಸಿಡಿ (subsidy) ಯನ್ನು ಘೋಷಣೆ ಮಾಡಲಾಗಿತ್ತು.

In this scheme, the price of a gas cylinder is only 500 rupees, Apply today

ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೂ ಮುನ್ನ ಈ ವಿಚಾರಗಳಿಗೆ ಗಮನಕೊಡಿ! ಮಹತ್ವದ ಮಾಹಿತಿ

ಅದೇ ರೀತಿ ಉಜ್ವಲ ಯೋಜನೆ (pradhanmantri Ujjwala scheme) ಯ ಅಡಿಯಲ್ಲಿ 300 ರೂಪಾಯಿಗಳ ಸಬ್ಸಿಡಿ ಕೂಡ ನೀಡಲಾಗಿದೆ. ಇದೀಗ ಈ ರಾಜ್ಯ ಸರ್ಕಾರ ತನ್ನ ಪ್ರಜೆಗಳಿಗೆ ಗುಡ್ ನ್ಯೂಸ್ ನೀಡಿದ್ದು, ಕೇವಲ 450 ರೂಪಾಯಿಗಳಿಗೆ ಸಿಲಿಂಡರ್ ಪಡೆದುಕೊಳ್ಳಲು ಅವಕಾಶ ಒದಗಿಸಿಕೊಟ್ಟಿದೆ.

ಈಗಿರುವ ಅರ್ಧ ಬೆಲೆಗೆ ಗ್ಯಾಸ್ ಸಿಲಿಂಡರ್ ವಿತರಣೆ!

LPG Gas Cylinderವಿಧಾನಸಭಾ ಚುನಾವಣೆ 2023, (vidhansabha election 2023) ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಯೋಜನೆ (guarantee schemes) ಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಿದ್ದರ ಪರಿಣಾಮವಾಗಿಯೇ ಇಂದು ಗೆಲುವನ್ನು ಸಾಧಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಅದೇ ರೀತಿ ಇತ್ತೀಚಿಗಷ್ಟೇ ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಸಲಾಗಿದ್ದು, ರಾಜಸ್ಥಾನ (Rajasthan) ದಲ್ಲಿ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಎಲ್‌ಪಿಜಿ ಸಿಲಿಂಡರ್ ದರವನ್ನು ಅತಿ ಅಗ್ಗಗೊಳಿಸಲಾಗಿದೆ.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಜನವರಿ 9ಕ್ಕೆ ಬಿಡುಗಡೆ, ವಿಶೇಷತೆ ಏನು ಗೊತ್ತಾ?

ರಾಜಸ್ಥಾನದ ಹಾಲಿ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ (CM bhajan Lal Sharma) , ಚುನಾವಣಾ ಪ್ರಚಾರದ ಸಮಯದಲ್ಲಿ ತಿಳಿಸಿರುವಂತೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರವನ್ನು 450 ರೂಪಾಯಿಗಳಿಗೆ ನಿಗದಿಪಡಿಸಿದ್ದು, ಜನವರಿ 1, 2024ರ ದಿನವೇ ಈ ಹೊಸ ಪರಿಷ್ಕೃತ ದರ ಘೋಷಣೆ ಮಾಡಲಾಗಿದೆ.

ಯಾರಿಗೆ ಸಿಗಲಿದೆ ರೂ.450 ಗಳಿಗೆ ಗ್ಯಾಸ್ ಸಿಲಿಂಡರ್?

ಅರ್ಧಕ್ಕಿಂತ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಲು ರಾಜ್ಯಸ್ಥಾನ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಾಸಿಸುವ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರು (BPL card holders) ವರ್ಷದಲ್ಲಿ 12 ಸಿಲಿಂಡರ್ ಗಳನ್ನು ಕೇವಲ 450 ರೂಪಾಯಿಗಳಿಗೆ ಇನ್ನು ಮುಂದೆ ಪಡೆಯಬಹುದಾಗಿದೆ.

ಚಿನ್ನದ ಬೆಲೆ ಸ್ಥಿರ! ಚಿನ್ನಾಭರಣ ಪ್ರಿಯರಿಗೆ ಸಮಾಧಾನದ ಸಂಗತಿ; ಇಲ್ಲಿದೆ ಬೆಲೆಗಳ ವಿವರ

ವರ್ಷದಲ್ಲಿ 12 ಸಿಲಿಂಡರ್ ಖರೀದಿ ಮಾಡುವವರಿಗೆ ಮಾತ್ರ 450ಗಳಿಗೆ ರೀಫಿಲ್ ಮಾಡಲಾದ ಸಿಲಿಂಡರ್ ವಿತರಣೆ ಮಾಡಲಾಗುವುದು. ರಾಜಸ್ಥಾನದ ನಿವಾಸಿಗಳಿಗೆ ಇದು ಬಹಳ ದೊಡ್ಡ ರಿಲೀಫ್ ನೀಡಿದ್ದು, ಪ್ರತಿ ತಿಂಗಳ ಬಜೆಟ್ ನಲ್ಲಿ ಒಂದಷ್ಟು ಹಣ ಉಳಿತಾಯವಾಗುವುದಂತೂ ಗ್ಯಾರಂಟಿ.

Such people will get an LPG Gas cylinder for just 450 rupees