Business News

ಡಿಸೆಂಬರ್ 31ರೊಳಗೆ ಈ ಪ್ರಮುಖ ಕೆಲಸಗಳನ್ನು ಮಾಡಲೇಬೇಕು! ಸರ್ಕಾರ ಖಡಕ್ ವಾರ್ನಿಂಗ್

ಇನ್ನೇನು 2023 ಹಣಕಾಸಿನ ವರ್ಷ (end of financial year) ಕೊನೆಗೊಳ್ಳಲಿದೆ. 2024 ಆರಂಭವಾಗುತ್ತಿದ್ದ ಹಾಗೆ ಸರ್ಕಾರದ ನಿಯಮಗಳಲ್ಲಿಯೂ ಬದಲಾವಣೆಗಳು (government rules changes) ಆಗುತ್ತವೆ

ಈ ಹಿನ್ನಲೆಯಲ್ಲಿ 2023 ಡಿಸೆಂಬರ್ 31ರ ಒಳಗೆ ಮಾಡಬೇಕಾಗಿರುವ ಕೆಲಸಗಳನ್ನು ಮುಗಿಸದೆ ಇದ್ದರೆ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಇನ್ನು ಕೇವಲ 14 ದಿನಗಳಲ್ಲಿ ಈ ಪ್ರಮುಖ ಕೆಲಸಗಳನ್ನು ಮಾಡಿಕೊಳ್ಳಿ.

2 lakh deposit for such, another important scheme of the Centre

ಹೊಸ ಎಲೆಕ್ಟ್ರಿಕ್ ಸ್ಕೂಟರ್, 212 ಕಿಮೀ ಮೈಲೇಜ್, ಅದ್ಭುತ ಫೀಚರ್ಸ್.. ಬೆಲೆ ಎಷ್ಟು!

*ಯುಪಿಐ ಐಡಿ ನಿಷ್ಕ್ರಿಯಗೊಳ್ಳಬಹುದು! (UPI ID)

ಕಳೆದ ಒಂದು ವರ್ಷದಿಂದ ಯಾರು ಯುಪಿಐ ಐಡಿ ಹೊಂದಿದ್ದು, ಅದನ್ನ ಬಳಸಿಕೊಂಡಿಲ್ಲವೋ ಅಂತವರ ಐಡಿ ನಿಷ್ಕ್ರಿಯಗೊಳಿಸುವಂತೆ NPCI ತಿಳಿಸಿದೆ. ನಾವು ಇಂದು ಎಲ್ಲಾ ಹಣಕಾಸಿನ ವ್ಯವಹಾರವನ್ನು ಯುಪಿಐ ಮೂಲಕವೇ ಮಾಡುತ್ತೇವೆ.

ಬೇರೆ ಬೇರೆ ಅಪ್ಲಿಕೇಶನ್ (payment applications) ಗಳನ್ನು ಬಳಸಿ ಪೇಮೆಂಟ್ ಮಾಡುತ್ತೇವೆ ಆದರೆ ಒಂದು ವರ್ಷಗಳಿಂದ ಯಾವುದೇ ರೀತಿ ಹಣಕಾಸು ವ್ಯವಹಾರ ಮಾಡದೆ ಇದ್ದರೆ ಡಿಸೆಂಬರ್ 31ರ ಒಳಗೆ ಒಮ್ಮೆಯಾದರೂ ಯುಪಿಐ ಐ ಡಿ ಬಳಸಿ ಹಣಕಾಸಿನ ವ್ಯವಹಾರ ಮಾಡಿದರೆ ನಿಮ್ಮ ಐಡಿ ನಿಷ್ಕ್ರಿಯಗೊಳ್ಳುವುದಿಲ್ಲ.

ಚಿನ್ನಾಭರಣ ಪ್ರಿಯರಿಗೆ ಕೊಂಚ ರಿಲೀಫ್! ಚಿನ್ನದ ಬೆಲೆ ಸತತ 3ನೇ ದಿನವೂ ಇಳಿಕೆ

*ಎಸ್ ಬಿ ಐ ಅಮೃತ್ ಕಲಷ್ ಯೋಜನೆಗೆ ಕೊನೆಯ ದಿನಾಂಕ! (Last date for SBI amruth Kalash FD scheme)

Fixed Depositಅತ್ಯುತ್ತಮ ಲಾಭವನ್ನು ನೀಡುವಂತಹ ಎಸ್ ಬಿ ಐ ನ ಅಮೃತ್ ಕಲಷ್ ಎಫ್ ಡಿ ಯೋಜನೆ ಡಿಸೆಂಬರ್ 31ರವರೆಗೆ ಮುಂದುವರೆಯಲಿದೆ. 400 ದಿನಗಳ ಅವಧಿಯ ಈ ಎಫ್ ಡಿ ಯೋಜನೆಯಲ್ಲಿ ಅತ್ಯುತ್ತಮ ಬುಡ್ಡಿ ನೀಡಲಾಗುತ್ತದೆ ಹಾಗಾಗಿ ನೀವು ಕೂಡ ಎಫ್ ಡಿ ಹೂಡಿಕೆ ಮಾಡಲು ಬಯಸಿದರೆ ಡಿಸೆಂಬರ್ 31ರ ಒಳಗೆ ಅಮೃತ ಕಲಶ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.

ಅದೇ ರೀತಿ ಇಂಡಿಯನ್ ಬ್ಯಾಂಕ್ ನ ಇಂಡ್ ಸೇವರ್ ನೇಮ್, ಐಡಿಬಿಐ ಬ್ಯಾಂಕ್ (IDBI Bank) ನ ಅಮೃತ ಮಹೋತ್ಸವ ವಿಶೇಷ FD ಠೇವಣಿ ಯೋಜನೆ ಮೊದಲಾದ ಯೋಜನೆಗಳು ಕೊನೆಗೊಳ್ಳಲಿದ್ದು, ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸಲು ಬಯಸಿದರೆ ಡಿಸೆಂಬರ್ 31ರ ಒಳಗೆ ಮಾಡಿ.

*ITR ಸಲ್ಲಿಕೆ! (ITR filing)

2022 – 23ರ ಐಟಿಆರ್ ಮರು ಸಲ್ಲಿಕೆ ಗಡುವು ಜುಲೈ 31 2023. ಒಂದು ವೇಳೆ ಆ ಸಮಯದಲ್ಲಿ ನೀವು ಐಟಿಆರ್ ಫೈಲಿಂಗ್ ಮಾಡದೆ ಇದ್ದರೆ ವಿಳಂಬದ ಶುಲ್ಕದ ಜೊತೆಗೆ ಡಿಸೆಂಬರ್ 31ರ ಒಳಗೆ ಈ ಕೆಲಸ ಮಾಡಿಕೊಳ್ಳಿ.

ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಡೆಪಾಸಿಟ್ ಇಡಬಹುದು ಗೊತ್ತಾ? ಇನ್ಮುಂದೆ ಹೊಸ ರೂಲ್ಸ್

*ಮ್ಯೂಚುವಲ್ ಫಂಡ್ ಗೆ ನಾಮಿನಿ ಸೇರಿಸುವುದು! (Announce nominee name in mutual fund)

ಮ್ಯೂಚುವಲ್ ಫಂಡ್ ಹಾಗೂ ಡಿಮ್ಯಾಟ್ ಸಲ್ಲಿಸುವವರು ಡಿಸೆಂಬರ್ 31ರ ಒಳಗೆ ನಾಮಿನಿ ಹೆಸರು ಸೂಚಿಸಬೇಕು ಒಂದು ವೇಳೆ ಈ ಅವಧಿಯ ಒಳಗೆ ನಾಮಿನಿ ಘೋಷಣೆ ಮಾಡದೇ ಇದ್ದರೆ ಅಂಥವರ ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ, ಅಂದ್ರೆ ನಿಮ್ಮ ಖಾತೆಯಲ್ಲಿ ಇರುವ ಹಣವನ್ನು ಹಿಂಪಡೆಯುವುದು ಅಥವಾ ಹಣ ಠೇವಣಿ ಮಾಡುವುದು ಕೆಲಸ ಸಾಧ್ಯವಿಲ್ಲ.

*ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಸಹಿ ಹಾಕಿ! (Bank locker update)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಬ್ಯಾಂಕ್ ಆಫ್ ಬರೋಡಾದ ಲಾಕರ್ ನ ಹೊಸ ಒಪ್ಪಂದಕ್ಕೆ ಸಹಿ ಹಾಕಲು ಡಿಸೆಂಬರ್ 31 2023 ಕೊನೆಯ ದಿನಾಂಕವಾಗಿದೆ. ಇನ್ನು 14 ದಿನಗಳಲ್ಲಿ ಈ ಕೆಲಸ ಮಾಡಿಕೊಳ್ಳದೆ ಇದ್ದರೆ ಮಸ್ಯೆ ಎದುರಿಸಬೇಕಾಗುತ್ತದೆ ಎಂದು ಆರ್‌ಬಿಐ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ನಲ್ಲಿ ಲಾಕರ್ ಹೊಂದಿರುವವರು ಮೊದಲು ಒಪ್ಪಂದಕ್ಕೆ ಸಹಿ ಮಾಡಿ.

Do these important things before December 31

Our Whatsapp Channel is Live Now 👇

Whatsapp Channel

Related Stories