ನಮ್ಮ ಬೆಂಗಳೂರು ಸುತ್ತಮುತ್ತ 30*40 ಸೈಟ್ ಬೆಲೆ ಎಷ್ಟಾಗಬಹುದು ಗೊತ್ತಾ? ಇಲ್ಲಿದೆ ಲೆಕ್ಕಾಚಾರ

ಈ ಬೃಹತ್ ಬೆಂಗಳೂರಿನಲ್ಲಿ ನೀವು 30*40 ಸೈಟ್ (Bengaluru Site Rate) ಖರೀದಿಸಬೇಕು ಎಂದರೆ, ಬೆಲೆ ಎಷ್ಟಾಗುತ್ತದೆ ಗೊತ್ತಾ?

ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು (Bengaluru) ಒಂದು ರೀತಿ ಎಲ್ಲರು ಇಷ್ಟಪಡುವ, ಎಲ್ಲರೂ ಬದುಕು ಕಟ್ಟಿಕೊಳ್ಳಲು ಬಯಸುವ ಜಾಗ ಎಂದರೆ ತಪ್ಪಲ್ಲ. ಬೃಹತ್ ಬೆಂಗಳೂರಿನಲ್ಲಿ ಕೆಲಸ ಮಾಡಿ, ಅದೇ ಊರಿನಲ್ಲಿ ತಮ್ಮ ಕುಟುಂಬದ ಜೊತೆಗೆ ವಾಸ್ತವ್ಯ ಹೂಡಬೇಕು ಎಂದು ಸಹಸ್ರಾರು ಜನರು ಬಯಸುತ್ತಾರೆ.

ನಮ್ಮ ರಾಜ್ಯದ ಬೇರೆ ಜಿಲ್ಲೆಗಳು, ಹಳ್ಳಿಗಳ ಜನರು ಮಾತ್ರವಲ್ಲದೆ ದೇಶದ ಬೇರೆ ಬೇರೆ ರಾಜ್ಯಗಳು ಊರುಗಳ ಜನರು ಕೂಡ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾ, ಇಲ್ಲೇ ನೆಲೆಸಬೇಕು ಎಂದು ಆಸೆ ಪಡುತ್ತಾರೆ. ಇಂಥ ಕನಸು ಬಹಳಷ್ಟು ಜನರಲ್ಲಿ ಇರುತ್ತದೆ.

ಇಡೀ ದೇಶದಲ್ಲಿ ಸ್ಟಾರ್ಟಪ್ (Startup) ಗಳಿಗೆ ಉದ್ಯೋಗಾವಕಾಶಕ್ಕೆ ಬೆಂಗಳೂರು ಅತ್ಯುತ್ತಮ ಸ್ಥಳ ಎಂದರೆ ತಪ್ಪಲ್ಲ. ಕೆಲಸಕ್ಕಾಗಿ ಅಥವಾ ಹೊಸ ಬದುಕನ್ನು ಅರಸಿ ಯಾರೇ ಈ ಊರಿಗೆ ಬಂದರು ಕೂಡ ಅವರನ್ನು ಈ ಊರು ಕೈಬಿಟ್ಟಿಲ್ಲ.

ನಮ್ಮ ಬೆಂಗಳೂರು ಸುತ್ತಮುತ್ತ 30*40 ಸೈಟ್ ಬೆಲೆ ಎಷ್ಟಾಗಬಹುದು ಗೊತ್ತಾ? ಇಲ್ಲಿದೆ ಲೆಕ್ಕಾಚಾರ - Kannada News

ಗೌರಿ-ಗಣೇಶ ಹಬ್ಬಕ್ಕೆ ಭರ್ಜರಿ ಸುದ್ದಿ, ಚಿನ್ನದ ಬೆಲೆ ಬಾರೀ ಇಳಿಕೆ! ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೇಗಿದೆ ಗೊತ್ತಾ?

ಅದರಲ್ಲೂ ಉದ್ಯೋಗಕ್ಕೆ ಇದು ಸೂಕ್ತವಾದ ಸ್ಥಳ ಎಂದು ಹೇಳಿದರೆ ತಪ್ಪಲ್ಲ. ನಮ್ಮ ರಾಜ್ಯದ ಜನಸಂಖ್ಯೆಯನ್ನೇ ನೋಡುವುದಾದರೆ, ಒಟ್ಟು ಜನಸಂಖ್ಯೆ 7 ಕೋಟಿ ಇದ್ದರೆ, ಅದರಲ್ಲಿ 1 ಕೋಟಿಗಿಂತ ಹೆಚ್ಚು ಜನರು ವಾಸ ಮಾಡುವುದು ಬೆಂಗಳೂರಿನಲ್ಲಿ. ಈ ವರದಿಯೇ ನಮ್ಮ ರಾಜ್ಯದಲ್ಲಿ ಬೆಂಗಳೂರಿನ ಮಹತ್ವ ಎಂಥದ್ದು ಎನ್ನುವುದನ್ನು ತಿಳಿಸುತ್ತದೆ.

ನಮ್ಮ ದೇಶದಲ್ಲಿ ಪ್ರಮುಖವಾದ IT Hub ಬೆಂಗಳೂರು, ಯಾವುದೇ ಥರದ ಕೆಲಸ ಹುಡುಕಿಕೊಂಡು ಬರುವವರಿಗೂ ಕೂಡ ಇಲ್ಲಿ ಕೆಲಸದ ಅವಕಾಶ ಸಿಕ್ಕೇ ಸಿಗುತ್ತದೆ. ಇಲ್ಲಿ ಬಂದು ಕೆಲಸ ಮಾಡುವವರು, ಕೆಲಸದ ಕಾರಣ ಅಥವಾ ಈ ಊರು ಇಷ್ಟವಾಗಿ ಇಲ್ಲೇ ಮದುವೆ ಮಾಡಿಕೊಂಡು, ಇಲ್ಲೇ ಒಂದು ಮನೆಯನ್ನು ಮಾಡಿಕೊಂಡು ಬದುಕು ಸಾಗಿಸಬೇಕು ಎಂದು ಆಸೆ ಪಡುತ್ತಾರೆ.

ಸ್ಟೇಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಬಳಸುವವರಿಗೆ ಭರ್ಜರಿ ಗುಡ್ ನ್ಯೂಸ್! ಬರೋಬ್ಬರಿ 26,000 ರಿಯಾಯಿತಿ

30x40 sites in Bengaluru outskirtsಇದು ಹಲವರ ಕನಸು ಕೂಡ ಹೌದು, ಹಾಗಿದ್ದರೆ ಈ ಬೃಹತ್ ಬೆಂಗಳೂರಿನಲ್ಲಿ ನೀವು 30*40 ಸೈಟ್ (Bengaluru Site Rate) ಖರೀದಿಸಬೇಕು ಎಂದರೆ, ಬೆಲೆ ಎಷ್ಟಾಗುತ್ತದೆ ಗೊತ್ತಾ?

ಬೆಂಗಳೂರಿನಲ್ಲಿ ಜಾಗಕ್ಕೆ ಹೆಚ್ಚಿನ ಬೆಲೆ (Property Rate in Bangalore) ಇದೆ, ಸ್ವಲ್ಪ ಜಾಗ ಕೂಡ ಚಿನ್ನದ ಬೆಲೆ ಬಾಳುತ್ತದೆ ಎನ್ನುವುದು ಗೊತ್ತಿರುವ ವಿಚಾರವೇ ಆಗಿದೆ.

ಮಾರುಕಟ್ಟೆಯಲ್ಲಿ ಬಾರೀ ಸದ್ದು ಮಾಡುತ್ತಿರುವ ಹೊಸ ಬೈಕ್‌ಗಳು ಇವು! ಹೋಂಡಾ, ಕೆಟಿಎಂ, ಕವಾಸಕಿ

ಬಹಳಷ್ಟು ವರ್ಷಗಳಿಂದ ಇಲ್ಲಿ ಜಾಗದ ಬೆಲೆ (Property Price) ಇದೇ ರೀತಿ ಇದೆ. ಇನ್ನು ಈ ಊರಿನಲ್ಲಿ 30*40 ಸೈಟ್ ಬೆಲೆ ಎಷ್ಟು ಎಂದು ನೋಡುವುದಾದರೆ, ಒಂದು ಸ್ಕ್ವೇರ್ ಫೀಟ್ ಗೆ ಬೆಂಗಳೂರಿನ ಔಟ್ ಸ್ಕರ್ಟ್ಸ್ ನಲ್ಲಿ ₹2900 ರೂಪಾಯಿಯಿಂದ ಪ್ರಾರಂಭವಾಗಿ ಬರೋಬ್ಬರಿ ₹5000 ತನಕ ಇರುತ್ತದೆ.

ಹಾಗೆಯೇ ಸಾಮಾನ್ಯ ಜಾಗಗಳಲ್ಲಿ ಒಂದು ಸ್ಕ್ವೇರ್ ಫೀಟ್ ಗೆ ₹1500 ರೂಪಾಯಿ ಇಂದ ₹1700 ರೂಪಾಯಿವರೆಗು ಇರುತ್ತದೆ. ಆದರೆ ಈ ಬೆಲೆ ಬೆಂಗಳೂರಿಗೆ ಸ್ವಲ್ಪ ದೂರ, ಅಂದರೆ ಬೆಂಗಳೂರು ಹೊರವಲಯದಲ್ಲಿ, ಈ ಬೆಲೆ ತಿಳಿದರೆ, ಬೆಂಗಳೂರಿನ ಒಳಭಾಗದಲ್ಲಿ ಬೆಲೆ ಎಷ್ಟಿರುತ್ತದೆ ಎಂದು ನೀವು ಅಂದಾಜು ಮಾಡಿಕೊಳ್ಳಬಹುದು.

Do you know the price of a 30×40 site in Bengaluru outskirts

Follow us On

FaceBook Google News

Do you know the price of a 30x40 site in Bengaluru outskirts