ಬಡವರ ಸ್ವಂತ ಮನೆ ಕನಸು ನನಸಾಗಿಸಲು ಮುಂದಾದ ಬ್ಯಾಂಕ್ ಗಳು, ಅತಿ ಕಡಿಮೆ ಬಡ್ಡಿಗೆ ಹೋಂ ಲೋನ್
Home Loan : ಗೃಹ ಸಾಲಕ್ಕೆ ಬೇರೆ ಬೇರೆ ಬ್ಯಾಂಕ್ಗಳಲ್ಲಿ ಬೇರೆ ಬೇರೆ ರೀತಿಯ ಬಡ್ಡಿ ದರ (Rate of Interest) ಹಾಗೂ ನಿಯಮಗಳು ಇರುತ್ತದೆ ಹಾಗಾಗಿ ಕಡಿಮೆ ಬಡ್ಡಿ ದರದಲ್ಲಿ ಸಿಗುವಂತಹ ಹೋಂ ಲೋನ್ (Home Loan) ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
Home Loan : ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಸ್ವಂತ ಸೂರು ನಿರ್ಮಾಣ (Own House) ಮಾಡಿಕೊಳ್ಳಬೇಕು ಎನ್ನುವ ಹಂಬಲ ಇದ್ದೇ ಇರುತ್ತದೆ ಇದಕ್ಕಾಗಿ ಜನ ಹಗಲು ರಾತ್ರಿ ಕಷ್ಟಪಟ್ಟು ದುಡಿಯುತ್ತಾರೆ
ಇನ್ನು ಸಾಕಷ್ಟು ಬಡವರಿಗೂ ಕೂಡ ಮನೆ ನಿರ್ಮಾಣ ಮಾಡಿಕೊಳ್ಳಲು ಅನುಕೂಲವಾಗುವಂತಹ ಹೋಂ ಲೋನ್ (Home Loan) ಕೂಡ ಬ್ಯಾಂಕ್ ನಲ್ಲಿ (bank) ಲಭ್ಯ ಇರುತ್ತವೆ.
ಬ್ಯಾಂಕ್ ನಲ್ಲಿ ಹೋಂ ಲೋನ್ ಅಥವಾ ಗೃಹ ಸಾಲವನ್ನು ಪಡೆದುಕೊಂಡು ಮನೆ ನಿರ್ಮಾಣ ಮಾಡಿಕೊಳ್ಳಬಹುದು. ಇನ್ನು ಗೃಹ ಸಾಲಕ್ಕೆ ಬೇರೆ ಬೇರೆ ಬ್ಯಾಂಕ್ಗಳಲ್ಲಿ ಬೇರೆ ಬೇರೆ ರೀತಿಯ ಬಡ್ಡಿ ದರ (Rate of Interest) ಹಾಗೂ ನಿಯಮಗಳು ಇರುತ್ತದೆ ಹಾಗಾಗಿ ಕಡಿಮೆ ಬಡ್ಡಿ ದರದಲ್ಲಿ ಸಿಗುವಂತಹ ಹೋಂ ಲೋನ್ (Home Loan) ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಈ ಬ್ಯಾಂಕ್ ನಲ್ಲಿ ಗೃಹ ಸಾಲವಾಗಿ 30 ಲಕ್ಷ ರೂಪಾಯಿಗಳನ್ನು ಪಡೆದುಕೊಂಡರೆ 10 ವರ್ಷದ ಅವಧಿಗೆ 8.9% ಬಡ್ಡಿ ದರ ಇದೆ. ಇದಕ್ಕೆ ನೀವು ಪ್ರತಿ ತಿಂಗಳು 37,841 ರೂಪಾಯಿಗಳ EMI ಪಾವತಿಸಬೇಕು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI Bank)
ಇನ್ನು ನೀವು ಎಸ್ ಬಿ ಐ ನಲ್ಲಿ ಕೂಡ ಸುರಕ್ಷಿತವಾದ ಗೃಹ ಸಾಲವನ್ನು ತೆಗೆದುಕೊಳ್ಳಬಹುದು. ಇಲ್ಲಿ 8.75% ನಿಂದ 11.95% ವರೆಗೆ ಬಡ್ಡಿ ದರ ಇರುತ್ತದೆ. ನಿಮ್ಮ ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಈ ಬೇರೆ ಬೇರೆ ಅವಧಿಗೆ ಅನುಗುಣವಾದ ಗೃಹ ಸಾಲ ಪಡೆದುಕೊಳ್ಳಬಹುದು.
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB Bank)
ಪಿಎನ್ ಬಿ (PNB) ಬ್ಯಾಂಕು ಕೂಡ ಉತ್ತಮ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ ನಿಮ್ಮ ಸಿಬಿಲ್ ಸ್ಕೋರ್ (CIBIL Score) ಉತ್ತಮವಾಗಿದ್ದರೆ ಅಂದರೆ 800 ರ ಮೇಲೆ ಇದ್ದರೆ 8.60% ಬಡ್ಡಿ ದರದಲ್ಲಿ ಗೃಹ ಸಾಲ ಪಡೆದುಕೊಳ್ಳಬಹುದು.
ದೇಶದ ಅತಿ ದೊಡ್ಡ ಸಾಲದಾತ ಬ್ಯಾಂಕ್ ಆಗಿರುವ ಎಚ್ ಡಿ ಎಫ್ ಸಿಯಲ್ಲಿಯೂ ಕೂಡ ನೀವು ಅಗತ್ಯವಿದ್ದರೆ ಗೃಹ ಸಾಲ ತೆಗೆದುಕೊಳ್ಳಬಹುದಾಗಿದೆ. ಇಲ್ಲಿ 8.50% ಇಂದ 9.15% ವರೆಗೆ ಬಡ್ಡಿ ಹೊಂದಿರುವ ಗೃಹ ಸಾಲ ಸಿಗುತ್ತದೆ.
ಯೂನಿಯನ್ ಬ್ಯಾಂಕ್ (UNION Bank)
ಯೂನಿಯನ್ ಬ್ಯಾಂಕ್ ನಲ್ಲಿ ಕೂಡ ಗೃಹ ಸಾಲವನ್ನು ಅತಿ ಕಡಿಮೆ ಬಡ್ಡಿಗೆ ಪಡೆದುಕೊಳ್ಳಬಹುದು ಇದರಲ್ಲಿ ಗೃಹ ಸಾಲಕ್ಕೆ 6.80% ನಿಂದ 7.35% ವರೆಗೆ ಬಡ್ಡಿಯನ್ನು ನಿಗದಿಪಡಿಸಲಾಗಿದೆ.
ಆರ್ ಬಿ ಐ ತನ್ನ ರೆಪೋ ದರ (Repo Rate) ವನ್ನು ಹೆಚ್ಚಿಸಿದರೆ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಕೂಡ ಬ್ಯಾಂಕ್ ಗಳು ಹೆಚ್ಚಿಸುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಆರ್ ಬಿ ಐ ದರ ಸ್ಥಿರವಾಗಿದ್ದು ಬ್ಯಾಂಕುಗಳಲ್ಲಿ ಸಿಗುವ ಗೃಹ ಸಾಲದ ಮೇಲಿನ ಬಡ್ಡಿ ದರದಲ್ಲಿಯೂ ಕಡಿತಗೊಳಿಸಲಾಗಿದೆ. ಹಾಗಾಗಿ ಗೃಹ ಸಾಲ ತೆಗೆದುಕೊಂಡು ಮನೆ ನಿರ್ಮಾಣ ಮಾಡಿಕೊಳ್ಳುವವರು ಈ ಐದು ಬ್ಯಾಂಕ್ಗಳನ್ನು ಸಂಪರ್ಕಿಸಬಹುದು.
dream of owning a house, Home loan at very low interest
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
dream of owning a house, Home loan at very low interest