Gold Price Today : ಚಿನ್ನದ ಬೆಲೆ (Gold Prices) ಇಳಿಕೆಯಾಗಿದೆ, ಚಿನ್ನ ಖರೀದಿದಾರರಿಗೆ ಸ್ವಲ್ಪ ಸಮಾಧಾನ ಸಿಕ್ಕಿದೆ. ಚಿನ್ನಾಭರಣ ಪ್ರಿಯರಿಗೆ ಇದು ದೊಡ್ಡ ರಿಲೀಫ್ ಎಂದೇ ಹೇಳಬಹುದು. ಕಳೆದ ಕೆಲವು ದಿನಗಳಿಂದ ಒಂದೇ ಸಮನೆ ಏರಿಕೆಯಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ (Gold and Silver Rates) ಸೋಮವಾರ (ಸೆಪ್ಟೆಂಬರ್ 11) ಸ್ಥಿರವಾಗಿದೆ. ಭಾನುವಾರ ಇಳಿಕೆಯೊಂದಿಗೆ ಅದೇ ಬೆಲೆಯಲ್ಲಿ ಮುಂದುವರೆದಿದೆ
ಭಾನುವಾರಕ್ಕೆ (ಸೆಪ್ಟೆಂಬರ್ 10) ಹೋಲಿಸಿದರೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ (Silver Prices) ಯಾವುದೇ ಬದಲಾವಣೆಯಾಗಿಲ್ಲ. ಸೋಮವಾರ ಬೆಳಗಿನವರೆಗೆ ದಾಖಲಾದ ಬೆಲೆಗಳ ಪ್ರಕಾರ… 22ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ ರೂ.54,850 ಆಗಿದ್ದರೆ 24ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ ರೂ.59,840.
ಜಸ್ಟ್ ಈ ರೀತಿ ಮಾಡಿ ಸಾಕು ನಿಮ್ಮ ವಿದ್ಯುತ್ ಬಿಲ್ 200 ಯುನಿಟ್ ಮೀರಲ್ಲ! ಸೀಕ್ರೆಟ್ ಟಿಪ್ಸ್ ಫಾಲೋ ಮಾಡಿ
ಬೆಳ್ಳಿ ಬೆಲೆಯಲ್ಲಿ ಸಹ ಯಾವುದೇ ಬದಲಾವಣೆಯಾಗಿಲ್ಲ. ಬೆಳ್ಳಿ ಬೆಲೆಗೆ ಸಂಬಂಧಿಸಿದಂತೆ, ಪ್ರಸ್ತುತ ಪ್ರತಿ ಕೆಜಿಗೆ 73,500 ರೂ. ಇದೆ. ದೇಶಾದ್ಯಂತ ಬಹುತೇಕ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಒಂದೇ ರೀತಿ ಇವೆ. ಬೆಂಗಳೂರು (Bengaluru) ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೇಗಿವೆ ಎಂದು ತಿಳಿಯೋಣ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ – Gold Price
ಬೈಕ್ನಲ್ಲಿ ಪಟಾಕಿ ಸೈಲೆನ್ಸರ್ ಬಳಸಿದ್ರೆ, ಈ ರೀತಿ ಆಲ್ಟರೇಷನ್ ಮಾಡಿಸಿದ್ರೆ ಬೈಕ್ ಪಕ್ಕಾ ಸೀಜ್! ಹೊಸ ರೂಲ್ಸ್
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.55,100 ಆಗಿದ್ದರೆ, 24 ಕ್ಯಾರೆಟ್ ಬೆಲೆ ರೂ.60,110 ಆಗಿದೆ.
ಮುಂಬೈನಲ್ಲಿ 22ಕ್ಯಾರೆಟ್ ರೂ.54,850 ಹಾಗೂ 24ಕ್ಯಾರೆಟ್ ರೂ.59,840,
ಚೆನ್ನೈನಲ್ಲಿ 22ಕ್ಯಾರೆಟ್ ರೂ.55,100 ಹಾಗೂ 24ಕ್ಯಾರೆಟ್ ರೂ.60,110.
ಬೆಂಗಳೂರಿನಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ ರೂ.54,850 ಇದ್ದರೆ, 24ಕ್ಯಾರೆಟ್ ಬೆಲೆ ರೂ.59,840 ಇದೆ.
ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.54,850 ಮತ್ತು 24 ಕ್ಯಾರೆಟ್ ಬೆಲೆ ರೂ.59,840 ಆಗಿದೆ.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.54,850 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ರೂ.59,840 ಆಗಿದೆ.
ಹೈದರಾಬಾದ್ನಲ್ಲಿ 10 ಗ್ರಾಂನ 22ಕ್ಯಾರೆಟ್ 54,850 ರೂ.ಗಳಾಗಿದ್ದರೆ, 24ಕ್ಯಾರೆಟ್ಗಳ ಬೆಲೆ 59,840 ರೂ.
450 ಕಿ.ಮೀ ಮೈಲೇಜ್ ನೀಡುವ ಕಾರುಗಳು ಬಜೆಟ್ ಬೆಲೆಗೆ ಸಿಕ್ಕರೆ ಹೇಗಿರುತ್ತೆ? ಅಂತಹ 5 ಅಗ್ಗದ ಎಲೆಕ್ಟ್ರಿಕ್ ಕಾರುಗಳು ಇವು
ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ – Silver Price
ದೆಹಲಿಯಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 73,500 ರೂ. ಮುಂಬೈನಲ್ಲಿ ಅದೇ ಬೆಲೆಗೆ ಲಭ್ಯವಿದೆ. ಮತ್ತು ಚೆನ್ನೈನಲ್ಲಿ 77,000 ರೂ., ಬೆಂಗಳೂರಿನಲ್ಲಿ 73,000 ರೂ. ಕೇರಳ ಮತ್ತು ಕೋಲ್ಕತ್ತಾ ನಗರಗಳಲ್ಲಿ 73,500. ಮತ್ತು ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣಂ, ವಾರಂಗಲ್ ಮತ್ತು ಇತರ ನಗರಗಳಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ ರೂ. 77,000 ಇದೆ.
Gold Price Today 11th September 2023, Gold and Silver Rates in Bengaluru, Hyderabad, Delhi, Mumbai, Chennai Cities of India
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.