ಕೋಳಿ ಫಾರ್ಮ್ ಆರಂಭಿಸೋಕೆ ಸರ್ಕಾರದಿಂದಲೇ ಸಿಗುತ್ತೆ 30 ಲಕ್ಷ ಸಹಾಯಧನ! ಅರ್ಜಿ ಹಾಕಿ

ರೈತರು ತಮ್ಮ ಕೃಷಿ ಚಟುವಟಿಕೆ (agriculture activities) ಗಳ ಜೊತೆಗೆ ಉಪಕಸುಬು ಕೂಡ ಮಾಡುತ್ತಾರೆ. ಇದರಿಂದ ಹೆಚ್ಚು ಆದಾಯ (income) ಗಳಿಸಿಕೊಳ್ಳಲು ಸಾಧ್ಯವಿದೆ. ಇನ್ನು ಸಾಕಷ್ಟು ಹಳ್ಳಿಗಳಲ್ಲಿ ಯುವಕರು ಕೂಡ ಇಂದು ಕೃಷಿ (Agriculture) ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ
ಕೋಳಿ ಫಾರ್ಮ್, ಪಶು ಸಾಕಾಣಿಕೆ, ಮೀನುಗಾರಿಕೆ, ಜೇನು ಸಾಕಾಣಿಕೆ ಮೊದಲಾದ ಉದ್ಯಮವನ್ನು ಆರಂಭಿಸಿ ಕೈತುಂಬ ಆದಾಯ ಗಳಿಸುತ್ತಿದ್ದಾರೆ, ಹಾಗೆ ನೀವು ಕೂಡ ನಿಮ್ಮ ಸ್ವಂತ ಉದ್ಯಮ (own business) ಆರಂಭಿಸಬೇಕು, ಅದರಲ್ಲೂ ಕೋಳಿ ಫಾರ್ಮ್ ಒಂದನ್ನು ಶುರು ಮಾಡಬೇಕು ಅಂದುಕೊಂಡಿದ್ದರೆ ಇದಕ್ಕೆ ಸರ್ಕಾರದ ಸಂಪೂರ್ಣ ಆರ್ಥಿಕ ಬೆಂಬಲ ಇದೆ.
ಬ್ಯಾಂಕ್ ಅಕೌಂಟ್ ಮಿನಿಮಂ ಬ್ಯಾಲೆನ್ಸ್ ಎಷ್ಟಿರ ಬೇಕು ಗೊತ್ತಾ? ಬಂತು ಹೊಸ ರೂಲ್ಸ್
ಕೋಳಿ ಫಾರ್ಮ್ ಸ್ಥಾಪನೆ ಮಾಡಲು ಸಿಗುತ್ತೆ 25ರಿಂದ 30 ಲಕ್ಷ ರೂಪಾಯಿಗಳ ಸಹಾಯ!
ಇದು ಎಲ್ಎಲ್ಎಂ ಯೋಜನೆಯಾಗಿದ್ದು ಇದರ ಅಡಿಯಲ್ಲಿ 25 ರಿಂದ 30 ಲಕ್ಷ ರೂಪಾಯಿಗಳ ಹಣವನ್ನು ಸರ್ಕಾರದಿಂದ ಕುರಿ ಮತ್ತು ಕೋಳಿ ಫಾರ್ಮ (Poultry Farming) ಆರಂಭಿಸುವವರಿಗೆ ನೀಡಲಾಗುವುದು. ಸ್ವಂತ ಉದ್ಯಮ (own business) ಆರಂಭಿಸುವ ಯುವಕ ಯುವತಿಯರನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಎನ್ನಬಹುದು.
ಎಲ್ಎಲ್ಎಂ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು? (LLM scheme)
ಬಹುತೇಕ ಎಲ್ಲಾ ರೈತರು ಕೂಡ ಈ ಯೋಜನೆಯ ಅಡಿಯಲ್ಲಿ ಸಹಾಯಧನ ಪಡೆದುಕೊಳ್ಳಲು ಸಾಧ್ಯವಿದ್ದು ಇದಕ್ಕೆ ಬೇಕಾಗಿರುವ ದಾಖಲೆಗಳನ್ನು ನೋಡುವುದಾದರೆ, ಆಧಾರ್ ಕಾರ್ಡ್, ಸ್ವಂತಭೂಮಿ ಹೊಂದಿದ್ರೆ ಭೂಮಿಯ ಪತ್ರ, ಬಾಡಿಗೆ ಭೂಮಿಯನ್ನು ಪಡೆದುಕೊಂಡಿದ್ದರೆ ಕರಾರು ಪತ್ರ, ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್, ನೀವು ಎಲ್ಲಿ ಫಾರ್ಮ್ ಆರಂಭಿಸುತ್ತೀರೋ ಅಲ್ಲಿಯ ಜಿಪಿಎಸ್ ಚಿತ್ರಣ.
ಈ ಕ್ಷೇತ್ರದಲ್ಲಿ ತರಬೇತಿ ಹೊಂದಿರುವ ಅಥವಾ ಕ್ಷೇತ್ರದಲ್ಲಿ ದುಡಿದಿರುವ ಅನುಭವ ಇರಬೇಕು ಹಾಗೂ ಅದರ ದೃಡೀಕರಣ ಪ್ರಮಾಣ ಪತ್ರ ಬೇಕು. ಇದರ ಜೊತೆಗೆ ಪಕ್ಕ ನಿವಾಸದ ವಿಳಾಸ ಕೊಡಬೇಕು. ಇಷ್ಟು ದಾಖಲೆಗಳು ಇದ್ರೆ ನೀವು ಕೂಡ ಸಹಾಯಧನ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು
ರೈತರ ಬಳಿ ಈ ಕಾರ್ಡ್ ಇದ್ರೆ 3 ಲಕ್ಷ ರೂಪಾಯಿ ಸಾಲ ಸಿಗುತ್ತೆ, ಈ ರೀತಿ ಅಪ್ಲೈ ಮಾಡಿ
ಅರ್ಜಿ ಸಲ್ಲಿಸುವುದು ಹೇಗೆ? (How to apply to get loan)
ಎಲ್ಎಲ್ಎಂ ಯೋಜನೆಯು 25 ರಿಂದ 30 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ (Loan) ಒದಗಿಸುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಬಹುದು. ಇನ್ನು https://nlm.udyamimitra.in/Login/Logi ಈ ಅಧಿಕೃತ ವೆಬ್ಸೈಟ್ ಮೂಲಕವೂ ಕೂಡ ನೀವು ಅರ್ಜಿ ಸಲ್ಲಿಸಬಹುದಾಗಿದೆ. ನೀವು ಮೇಲೆ ತಿಳಿಸಲಾದ ದಾಖಲೆಗಳನ್ನು ಇಲ್ಲಿಯೇ ಅಪ್ಲೋಡ್ ಮಾಡಬಹುದು.
ಈ ದಾಖಲೆ ಇದ್ರೆ ಮಹಿಳೆಯರಿಗೆ ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್! ಬಂಪರ್ ಅವಕಾಶ
Get 30 lakh subsidy from the government to start a poultry farm
ಅರ್ಜಿ ಸಲ್ಲಿಸುವುದು ಹೇಗೆ? (How to apply to get loan)



