Gold Silver Rate: ಕೊಂಚ ಇಳಿಕೆಯಾದ ಚಿನ್ನ, ಹೆಚ್ಚಿದ ಬೆಳ್ಳಿ ಬೆಲೆ, ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೇಗಿದೆ

Gold and Silver Rate Today: ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಇತ್ತೀಚಿನ ಬೆಲೆಗಳು ಈ ಕೆಳಗಿನಂತಿವೆ

Gold and Silver Rate Today: ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ (Gold Price) ಏರಿಕೆಯಾಗುತ್ತಿತ್ತು, ಈಗ ಎರಡು ದಿನಗಳಿಂದ ಕಡಿಮೆಯಾಗುತ್ತಿದೆ. ಮಂಗಳವಾರಕ್ಕೆ ಹೋಲಿಸಿದರೆ ಬುಧವಾರ ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿದೆ.

22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ಇಳಿಕೆಯಾಗಿದೆ. ಬೆಳ್ಳಿ (Silver Price) ಕೊಂಚ ಹೆಚ್ಚಾಗಿದೆ. ದೇಶದಲ್ಲಿ ಮಹಿಳೆಯರು ಚಿನ್ನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹಬ್ಬ ಹರಿದಿನಗಳು, ಮದುವೆ ಸೀಸನ್‌ಗಳಲ್ಲಿ ಎಲ್ಲ ಚಿನ್ನದ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತವೆ.

ಪ್ರತಿದಿನ ಏರಿಳಿತಗೊಳ್ಳುವ ಚಿನ್ನದ ಬೆಲೆ ಇಂದು ಕೊಂಚ ಇಳಿಕೆ ಕಂಡಿದೆ. 22ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಂಗೆ ರೂ.100 ಇಳಿಕೆಯಾಗಿದ್ದು, ಪ್ರಸ್ತುತ ರೂ.46,800 ಆಗಿದೆ. ಮತ್ತು 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.110 ಇಳಿಕೆಯಾಗಿದ್ದು, ಪ್ರಸ್ತುತ ರೂ.51,050 ಆಗಿದೆ.

Gold Silver Rate: ಕೊಂಚ ಇಳಿಕೆಯಾದ ಚಿನ್ನ, ಹೆಚ್ಚಿದ ಬೆಳ್ಳಿ ಬೆಲೆ, ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೇಗಿದೆ - Kannada News
Gold and Silver Rate Today
Image: BizzBuzz

ಇಳಿಕೆಯಾದ ಚಿನ್ನ, ಹೆಚ್ಚಿದ ಬೆಳ್ಳಿ ಬೆಲೆ! ಅಂಗಡಿ ಮುಂದೆ ಜನಸಂದಣಿ

ಬೆಳ್ಳಿ ಏರಿಕೆಯಾಗಿದ್ದು ಪ್ರತಿ ಕೆಜಿ ಬೆಳ್ಳಿಗೆ 400 ರೂ. ಹೆಚ್ಚಾಗಿದೆ. ಈ ಬೆಲೆಗಳು ಬೆಳಿಗ್ಗೆ 6 ಗಂಟೆಗೆ ದಾಖಲಾಗಿವೆ. ದಿನದಲ್ಲಿ ಹೆಚ್ಚಾಗಬಹುದು.. ಕಡಿಮೆಯಾಗಬಹುದು. ಆಭರಣಗಳನ್ನು (Jewels Jewellery Online)  ಖರೀದಿಸುವ ಮೊದಲು ನೂತನ ಬೆಳೆಗಳನ್ನು ತಿಳಿದುಕೊಳ್ಳುವುದು ಉತ್ತಮ. ನವೆಂಬರ್ 8 ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಇತ್ತೀಚಿನ ಬೆಲೆಗಳು ಈ ಕೆಳಗಿನಂತಿವೆ.

ದೇಶದ ಪ್ರಮುಖ ನಗರಗಳಲ್ಲಿನ Gold ಬೆಲೆಗಳು

ಚೆನ್ನೈನಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ.47,580 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.51,900 ಆಗಿದೆ.

ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ.46,800 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.51,050 ಆಗಿದೆ.

ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ.46,950 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.51,200 ಆಗಿದೆ.

ಕೋಲ್ಕತ್ತಾದಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ.46,800 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.51,050 ಆಗಿದೆ.

ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ.46,850 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.51,100 ಆಗಿದೆ.

ಕೇರಳದಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ.46,800 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.51,050 ಆಗಿದೆ.

ಪುಣೆಯಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ.46,830 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.51,080 ಆಗಿದೆ.

ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಬೆಲೆ ರೂ.46,800 ಆಗಿದ್ದರೆ, 10 ಗ್ರಾಂ 24 ಕ್ಯಾರೆಟ್‌ನ ಬೆಲೆ ರೂ.51,050 ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿನ Silver ಬೆಲೆಗಳು

ಇಂದು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ನಗರವಾರು ಬೆಲೆಗಳನ್ನು ಗಮನಿಸಿದರೆ, ಪ್ರತಿ ಕೆಜಿ ಬೆಳ್ಳಿಯ ಬೆಲೆ ಚೆನ್ನೈನಲ್ಲಿ ರೂ.66,700, ಮುಂಬೈನಲ್ಲಿ ರೂ.60,850, ದೆಹಲಿಯಲ್ಲಿ ರೂ.60,850, ಕೋಲ್ಕತ್ತಾದಲ್ಲಿ ರೂ.60,850, ಬೆಂಗಳೂರಿನಲ್ಲಿ ರೂ.60,850, ಕೇರಳದಲ್ಲಿ ರೂ. 66,700, ಪುಣೆಯಲ್ಲಿ 60,850, ಹೈದರಾಬಾದ್‌ನಲ್ಲಿ 66,700… ಇದೆ.

Gold Price Drop silver prices Hikes check latest rates in your city

Follow us On

FaceBook Google News