ಚಿನ್ನದ ಬೆಲೆ ಬರೋಬ್ಬರಿ ₹440 ರೂಪಾಯಿ ಏರಿಕೆ, ಬೆಳ್ಳಿ ಬೆಲೆಯೂ ಕೆಜಿಗೆ ₹1000 ರೂಪಾಯಿ ಹೆಚ್ಚಳ! ಚಿನ್ನ ಖರೀದಿಗೆ ಸ್ವಲ್ಪ ದಿನ ಕಾಯುವುದೇ ಒಳ್ಳೆಯದು

Gold Price Today : ಶನಿವಾರಕ್ಕೆ ಹೋಲಿಸಿದರೆ 24ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಂಗೆ ರೂ.440ರಷ್ಟು ಏರಿಕೆಯಾಗಿದ್ದು, 22ಕ್ಯಾರೆಟ್ ಚಿನ್ನದ ಬೆಲೆ ರೂ.400ರಷ್ಟು ಏರಿಕೆಯಾಗಿದೆ. ಇದೇ ವೇಳೆ ಬೆಳ್ಳಿ ಬೆಲೆಯೂ ಕೆಜಿಗೆ 1000 ರೂಪಾಯಿ ಏರಿಕೆಯಾಗಿದ್ದು, ಖರೀದಿದಾರರನ್ನು ಬೆಚ್ಚಿ ಬೀಳಿಸಿದೆ.

Gold Price Today (ಇಂದಿನ ಚಿನ್ನದ ಬೆಲೆ) : ನೀವು ಚಿನ್ನ (Gold Prices) ಅಥವಾ ಚಿನ್ನಾಭರಣಗಳನ್ನು ಖರೀದಿಸಲು ಯೋಚಿಸುತ್ತಿದ್ದರೆ, ಮಾರುಕಟ್ಟೆ ದರಗಳನ್ನು ತಿಳಿದುಕೊಳ್ಳುವುದು ಮುಖ್ಯ. ರಾಷ್ಟ್ರ ರಾಜಧಾನಿ ದೆಹಲಿ ಮಾರುಕಟ್ಟೆಯಲ್ಲಿ ಜುಲೈ 9 ಭಾನುವಾರದಂದು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 59,510 ರೂ. ಇದ್ದರೆ  22 ಕ್ಯಾರೆಟ್ ಬೆಲೆ 10 ಗ್ರಾಂಗೆ 54,550 ರೂ. ಆಗಿದೆ

ಅಂದರೆ ಶನಿವಾರಕ್ಕೆ ಹೋಲಿಸಿದರೆ 24ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಂಗೆ ರೂ.440ರಷ್ಟು ಏರಿಕೆಯಾಗಿದ್ದು, 22ಕ್ಯಾರೆಟ್ ಚಿನ್ನದ ಬೆಲೆ ರೂ.400ರಷ್ಟು ಏರಿಕೆಯಾಗಿದೆ. ಇದೇ ವೇಳೆ ಬೆಳ್ಳಿ ಬೆಲೆಯೂ ಕೆಜಿಗೆ 1000 ರೂಪಾಯಿ ಏರಿಕೆಯಾಗಿದ್ದು, ಖರೀದಿದಾರರನ್ನು ಬೆಚ್ಚಿ ಬೀಳಿಸಿದೆ.

Home Loan: ಸ್ವಂತ ಮನೆ ಕನಸು ನನಸಾಗಬೇಕಾದರೆ ಇಂತಹ ಕೆಲವು ಗೃಹ ಸಾಲ ಸಲಹೆಗಳ ಬಗ್ಗೆ ಗಮನಹರಿಸಬೇಕು!

ಚಿನ್ನದ ಬೆಲೆ ಬರೋಬ್ಬರಿ ₹440 ರೂಪಾಯಿ ಏರಿಕೆ, ಬೆಳ್ಳಿ ಬೆಲೆಯೂ ಕೆಜಿಗೆ ₹1000 ರೂಪಾಯಿ ಹೆಚ್ಚಳ! ಚಿನ್ನ ಖರೀದಿಗೆ ಸ್ವಲ್ಪ ದಿನ ಕಾಯುವುದೇ ಒಳ್ಳೆಯದು - Kannada News

ಚಿನ್ನದ ಬೆಲೆಯಲ್ಲಿ (Gold Rates) ಭಾರೀ ಏರಿಕೆಯಾಗಿದ್ದು ಚಿನ್ನಾಭರಣ ಪ್ರಿಯರಿಗೆ ಇದು ಕಹಿ ಸುದ್ದಿಯೇ ಆಗಿದೆ. ಆದರೂ ಬೆಲೆಗಳು ಏರಿಕೆಯಾಗಲಿ ಇಳಿಕೆಯಾಗಲಿ ಖರೀದಿ ಮಾತ್ರ ಜೋರಾಗಿರುತ್ತದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಇಂದಿನ ಚಿನ್ನದ ಬೆಲೆ: ಜುಲೈ 9, 2023 ರಂದು ಬೆಂಗಳೂರು, ಹೈದರಾಬಾದ್, ವಿಜಯವಾಡ, ಚೆನ್ನೈ, ದೆಹಲಿ ಮುಂಬೈನಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳ (Gold and Silver Rates) ವಿವರಗಳನ್ನು ತಿಳಿಯೋಣ ಬನ್ನಿ.

ಆರೋಗ್ಯ ವಿಮೆ ಪ್ರತ್ಯೇಕವಾಗಿ ತೆಗೆದುಕೊಳ್ಳುವುದು ಒಳ್ಳೆಯದೇ? ಅಥವಾ ಇಡೀ ಕುಟುಂಬ ಒಳಗೊಳ್ಳುವ ಪಾಲಿಸಿ ಆರಿಸಬೇಕೇ? ಯಾವುದು ಉತ್ತಮ?

ದೇಶದ ಪ್ರಮುಖ ನಗರಗಳಲ್ಲಿ (10 ಗ್ರಾಂ) ಚಿನ್ನದ ಬೆಲೆ – Gold Price

Gold Price Todayಬೆಂಗಳೂರು ರೂ.54,550 (22 ಕ್ಯಾರೆಟ್), ರೂ.59,510 (24 ಕ್ಯಾರೆಟ್)

ಹೈದರಾಬಾದ್ ರೂ.54,550 (22 ಕ್ಯಾರೆಟ್), ರೂ.59,510 (24 ಕ್ಯಾರೆಟ್)

ವಿಜಯವಾಡ ರೂ.54,550 (22 ಕ್ಯಾರೆಟ್), ರೂ.59,510 (24 ಕ್ಯಾರೆಟ್)

ಚೆನ್ನೈ ರೂ.54,900 (22 ಕ್ಯಾರೆಟ್), ರೂ.59,940 (24 ಕ್ಯಾರೆಟ್)

ಮುಂಬೈ ರೂ.54,550 (22 ಕ್ಯಾರೆಟ್), ರೂ.59,510 (24 ಕ್ಯಾರೆಟ್)

ದೆಹಲಿ ರೂ.54,700 (22 ಕ್ಯಾರೆಟ್), ರೂ.59,660 (24 ಕ್ಯಾರೆಟ್)

ಕೋಲ್ಕತ್ತಾ ರೂ.54,550 (22 ಕ್ಯಾರೆಟ್), ರೂ.59,510 (24 ಕ್ಯಾರೆಟ್)

ನಿರುದ್ಯೋಗಿ ಯುವಕರಿಗೆ ಗುಡ್ ನ್ಯೂಸ್.. ಫ್ಲಿಪ್‌ಕಾರ್ಟ್ ಬೆಂಬಲದೊಂದಿಗೆ 10 ಲಕ್ಷ ರೂಪಾಯಿ ಗಳಿಸುವ ಅವಕಾಶ! ಇಲ್ಲಿದೆ ಸಂಪೂರ್ಣ ವಿವರ

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ ಹೇಗಿದೆ ಎಂದು ನೋಡೋಣ – Silver Price

ಚಿನ್ನದ ಬೆಲೆಚೆನ್ನೈ ರೂ.76700

ಮುಂಬೈ ರೂ. 73300

ದೆಹಲಿ ರೂ. 73300

ಕೋಲ್ಕತ್ತಾ ರೂ. 73300

ಬೆಂಗಳೂರು ರೂ. 72750

ಹೈದರಾಬಾದ್ ರೂ. 76700

ವಿಜಯವಾಡ ರೂ. 76700

ವೈಜಾಗ್ ರೂ. 76700

Education Loan: ಎಜುಕೇಶನ್ ಲೋನ್ ಪಡೆಯುವುದು ಹೇಗೆ? ಅರ್ಜಿ ಸಲ್ಲಿಸುವ ಪ್ರಕ್ರಿಯೆ.. ಬೇಕಾಗಿರುವ ದಾಖಲೆಗಳು ಸೇರಿದಂತೆ ನೆನಪಿಟ್ಟುಕೊಳ್ಳಬೇಕಾದ ವಿಷಯಗಳು

ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಚಿನ್ನದ ಬೆಲೆ ಶನಿವಾರ ಇಳಿಕೆ ಕಂಡು ಸಮಾಧಾನ ನೀಡಿತ್ತು, ಆದರೀಗ ಮತ್ತೆ ಏರಿಕೆಯಾಗಿ ಬೆಚ್ಚಿ ಬೀಳಿಸಿದೆ. ಮುಂಬರುವ ಅವಧಿಯಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆಗಳಿವೆ. ಅದಕ್ಕಾಗಿಯೇ ಚಿನ್ನದ ಬೆಲೆ ಕಡಿಮೆಯಾದಾಗ ಖರೀದಿಸುವುದು ಉತ್ತಮ ಎಂದು ಸಲಹೆ ನೀಡಲಾಗುತ್ತದೆ. ಕಳೆದ ತಿಂಗಳು ಭಾರೀ ಕುಸಿತ ಕಂಡಿದ್ದ ಚಿನ್ನದ ಬೆಲೆ ಈ ತಿಂಗಳ ಆರಂಭದಿಂದ ಹಂತ ಹಂತವಾಗಿ ಏರಿಕೆಯಾಗುತ್ತಿದೆ.

Gold Price Today 09 July 2023, Gold and Silver Rate Hikes on Sunday, Check out Latest Prices

Follow us On

FaceBook Google News

Gold Price Today 09 July 2023, Gold and Silver Rate Hikes on Sunday, Check out Latest Prices