ಬೇಗ ಖರೀದಿಸಿ! ಚಿನ್ನದ ಬೆಲೆ ಏಕ್ ದಮ್ ಇಳಿಕೆ, ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಧಿಡೀರ್ ಕುಸಿತ
Gold Price Today : ಬುಧವಾರ ಚಿನ್ನದ ಬೆಲೆ ಇಳಿಕೆ ಕಂಡಿದ್ದು ಇದು ಚಿನ್ನಾಭರಣ ಪ್ರಿಯರಿಗೆ ನೆಮ್ಮದಿಯ ವಿಚಾರವೆಂದೇ ಹೇಳಬಹುದು. ಜೊತೆಗೆ ಬೆಳ್ಳಿಯ ಬೆಲೆಯೂ ಸಹ ಚಿನ್ನದ ಹಾದಿಯಲ್ಲೇ ಇಳಿಕೆ ಕಂಡಿದೆ.
Gold Price Today : ಮಂಗಳವಾರ ಚಿನ್ನ (Gold Prices) ಮತ್ತು ಬೆಳ್ಳಿಯ ಬೆಲೆಯಲ್ಲಿ (Silver Prices) ಯಾವುದೇ ಬದಲಾವಣೆ ಇರಲಿಲ್ಲ, ಬೆಲೆಗಳು ಸ್ಥಿರವಾಗಿದ್ದವು. ಇಂದು ಅಂದರೆ ಬುಧವಾರ ಚಿನ್ನದ ಬೆಲೆ ಇಳಿಕೆ ಕಂಡಿದ್ದು ಇದು ಚಿನ್ನಾಭರಣ ಪ್ರಿಯರಿಗೆ ನೆಮ್ಮದಿಯ ವಿಚಾರವೆಂದೇ ಹೇಳಬಹುದು. ಜೊತೆಗೆ ಬೆಳ್ಳಿಯ ಬೆಲೆಯೂ ಸಹ ಚಿನ್ನದ ಹಾದಿಯಲ್ಲೇ ಇಳಿಕೆ ಕಂಡಿದೆ.
ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಬುಧವಾರ ಬೆಳಗಿನವರೆಗಿನ ದೇಶೀಯ ಬೆಲೆಗಳ ಪ್ರಕಾರ ಹತ್ತು ಗ್ರಾಂ 22ಕ್ಯಾರೆಟ್ ಚಿನ್ನದ ಬೆಲೆ ರೂ.55,000 ಇದ್ದರೆ, ಹತ್ತು ಗ್ರಾಂ 24ಕ್ಯಾರೆಟ್ ಚಿನ್ನದ ಬೆಲೆ ರೂ.60,000 ಆಗಿದೆ.
ಈ ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್.. 50 ಸಾವಿರಕ್ಕಿಂತ ಹೆಚ್ಚು ಹಣ ಡ್ರಾ ಮಾಡುವಂತಿಲ್ಲ! ಹೊಸ ರೂಲ್ಸ್
ನಿನ್ನೆಗೆ ಹೋಲಿಸಿದರೆ 160 ರೂ.ಗಳಷ್ಟು ಇಳಿಕೆಯಾಗಿದೆ. ಏತನ್ಮಧ್ಯೆ, ಬೆಳ್ಳಿಯ ಬೆಲೆ ಕೆಜಿಗೆ ರೂ.500 ಇಳಿಕೆಯಾಗಿ ರೂ.77,000 ಆಗಿದೆ. ಚಿನ್ನ, ಬೆಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದವರಿಗೆ ಇದು ನೆಮ್ಮದಿ ಸುದ್ದಿಯಾಗಿದೆ. ಈಗ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು (Gold and Silver Rates) ಹೇಗಿವೆ ಎಂದು ನೋಡೋಣ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ – Gold Price
ದೆಹಲಿಯಲ್ಲಿ ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 55,150 ರೂ.ಗಳಾಗಿದ್ದರೆ, 24 ಕ್ಯಾರೆಟ್ ಬೆಲೆ 60,150 ರೂ.
ಮುಂಬೈನಲ್ಲಿ 22ಕ್ಯಾರೆಟ್ ರೂ.55,000, 24ಕ್ಯಾರೆಟ್ ರೂ.60,000,
ಬೆಂಗಳೂರಿನಲ್ಲಿ 22ಕ್ಯಾರೆಟ್ ರೂ.55,000, 24ಕ್ಯಾರೆಟ್ ರೂ.60,000,
ಚೆನ್ನೈನಲ್ಲಿ 22ಕ್ಯಾರೆಟ್ ರೂ.55,350, 24ಕ್ಯಾರೆಟ್ 60,380 ರೂ.
ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.55,000 ಮತ್ತು 24 ಕ್ಯಾರೆಟ್ ಬೆಲೆ ರೂ.60,000 ಆಗಿದೆ.
ಲೋನ್ ಮೇಲೆ ಕಾರನ್ನು ಖರೀದಿಸಿ 3 ತಿಂಗಳ ಕಾಲ EMI ಕಟ್ಟದೆ ಇದ್ರೆ ಏನಾಗುತ್ತೆ ಗೊತ್ತಾ? ಬಂತು ಹೊಸ ರೂಲ್ಸ್
ಬೆಳ್ಳಿ ಬೆಲೆ – Silver Price
ಮುಂಬೈನಲ್ಲಿ ರೂ.77000,
ಚೆನ್ನೈನಲ್ಲಿ ರೂ.80,000,
ಬೆಂಗಳೂರಿನಲ್ಲಿ ರೂ.76000 ಮತ್ತು
ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂ ನಗರಗಳಲ್ಲಿ ರೂ.80,000 ಆಗಿ ಮುಂದುವರಿದಿದೆ.
16 ವರ್ಷ ವಯಸ್ಸಿನವರು ಸಹ ಈ ಸ್ಕೂಟರ್ ಓಡಿಸಬಹುದು, ಲೈಸೆನ್ಸ್ ಬೇಕಿಲ್ಲ! ಬೆಲೆ ₹45 ಸಾವಿರ.. 80 ಕಿ.ಮೀ ಮೈಲೇಜ್!
Gold Price Today 26th July 2023, Gold and Silver Rate in Bengaluru Delhi Mumbai Chennai Hyderabad
Follow us On
Google News |