ಚಿನ್ನದ ಬೆಲೆ ಸ್ಥಿರ, ಈಗಲೇ ಖರೀದಿ ಮಾಡ್ಕೊಬಿಡಿ! ಮತ್ತೆ ಬೆಲೆ ಹೆಚ್ಚಾಗುವ ಚಾನ್ಸ್ ಇದೆ
Gold Price Today : ಸೋಮವಾರ (ನವೆಂಬರ್ 27) ಬೆಳಗಿನ ವರೆಗೆ ದಾಖಲಾದ ಬೆಲೆಗಳ ಪ್ರಕಾರ, 22ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 57,100 ರೂ. ಇದ್ದರೆ, 24ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ ರೂ. 62,290 ಇದೆ
Gold Price Today : ಚಿನ್ನ ಮತ್ತು ಬೆಳ್ಳಿ ಯಾವಾಗಲೂ ಪ್ರಪಂಚದಾದ್ಯಂತ ಬೇಡಿಕೆಯಲ್ಲಿರುವ ವಸ್ತು ಆಗಿದೆ. ಮದುವೆಯ ಶುಭ ಸಮಾರಂಭಗಳು, ಹಬ್ಬ ಹರಿದಿನಗಳು ಮತ್ತು ಅನೇಕ ವಿಶೇಷ ಸಂದರ್ಭಗಳಲ್ಲಿ ಅನೇಕರು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುತ್ತಾರೆ.
ಆದಾಗ್ಯೂ, ಅಂತಾರಾಷ್ಟ್ರೀಯ ಬೆಳವಣಿಗೆಗಳ ಪ್ರಕಾರ, ಕಾಲಕಾಲಕ್ಕೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಬದಲಾವಣೆಗಳು ಕಂಡುಬರುತ್ತವೆ. ಕೆಲವೊಮ್ಮೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೆಚ್ಚಾಗುತ್ತವೆ, ಕೆಲವೊಮ್ಮೆ ಕಡಿಮೆಯಾಗುತ್ತವೆ.
ಹೊಸ ಎಲೆಕ್ಟ್ರಿಕ್ ಬೈಕ್ ಬಂತು, 221 ಕಿ.ಮೀ ಮೈಲೇಜ್! ಕೇವಲ 10,000ಕ್ಕೆ ಮನೆಗೆ ತನ್ನಿ
ಇತ್ತೀಚಿಗೆ ಚಿನ್ನ ಮತ್ತು ಬೆಳ್ಳಿ ಬೆಲೆ ಸ್ಥಿರವಾಗಿ ಮುಂದುವರಿದಿದೆ. ಸೋಮವಾರ (ನವೆಂಬರ್ 27) ಬೆಳಗಿನ ವರೆಗೆ ದಾಖಲಾದ ಬೆಲೆಗಳ ಪ್ರಕಾರ, 22ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 57,100 ರೂ. ಇದ್ದರೆ, 24ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ ರೂ. 62,290 ಇದೆ. ಇನ್ನು ಪ್ರತಿ ಕೆಜಿ ಬೆಳ್ಳಿ ಬೆಲೆ ರೂ. 77,200 ಮುಂದುವರಿದಿದೆ.
ಇನ್ನು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಹೇಗಿದೆ ನೋಡೋಣ
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ – Gold Price
ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.57,250 ಆಗಿದ್ದರೆ, 24 ಕ್ಯಾರೆಟ್ ಬೆಲೆ ರೂ.62,440 ಆಗಿದೆ.
ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.57,100 ಮತ್ತು 24 ಕ್ಯಾರೆಟ್ ರೂ.62,290 ಆಗಿದೆ.
ಕೋಲ್ಕತ್ತಾದಲ್ಲಿ 22ಕ್ಯಾರೆಟ್ ಬೆಲೆ ರೂ.57,100, 24ಕ್ಯಾರೆಟ್ ಬೆಲೆ ರೂ.62,290,
ಚೆನ್ನೈ 22ಕ್ಯಾರೆಟ್ ಬೆಲೆ ರೂ.57,550, 24ಕ್ಯಾರೆಟ್ ಬೆಲೆ ರೂ.62,780,
ಬೆಂಗಳೂರಿನಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ ರೂ.57,100, 24ಕ್ಯಾರೆಟ್ ಬೆಲೆ ರೂ.62,290,
ಕೇರಳದಲ್ಲಿ ರೂ.57,100 ಮತ್ತು 24 ಕ್ಯಾರೆಟ್ ಬೆಲೆ ರೂ.62,290.
ಹೈದರಾಬಾದ್ ನಲ್ಲಿ ಹತ್ತು ಗ್ರಾಂ 22ಕ್ಯಾರೆಟ್ ಚಿನ್ನದ ಬೆಲೆ ರೂ.57,100 ಆಗಿದ್ದರೆ, 24ಕ್ಯಾರೆಟ್ ಚಿನ್ನದ ಬೆಲೆ ರೂ.62,290 ಆಗಿದೆ.
55 ಸಾವಿರಕ್ಕೆ ಎಲೆಕ್ಟ್ರಿಕ್ ಸ್ಕೂಟರ್! ಡ್ರೈವಿಂಗ್ ಲೈಸೆನ್ಸ್ ಬೇಕಿಲ್ಲ, ರಿಜಿಸ್ಟ್ರೇಷನ್ ಅಗತ್ಯವಿಲ್ಲ
ಬೆಳ್ಳಿ ಬೆಲೆ – Silver Price
ದೆಹಲಿಯಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 77,200 ರೂ. ಮುಂಬೈನಲ್ಲಿ ರೂ.77,200 ಇದ್ದರೆ.. ಚೆನ್ನೈನಲ್ಲಿ ರೂ.80,200 ಮತ್ತು ಬೆಂಗಳೂರಿನಲ್ಲಿ ರೂ.76,250 ಆಗಿದೆ.
ಕೇರಳದಲ್ಲಿ ರೂ.80,200 ಮತ್ತು ಕೋಲ್ಕತ್ತಾದಲ್ಲಿ ರೂ.77,200 ಆಗಿದೆ. ಪ್ರತಿ ಕೆಜಿ ಬೆಳ್ಳಿಯ ಬೆಲೆ ಹೈದರಾಬಾದ್‌ನಲ್ಲಿ ರೂ.80,200, ವಿಜಯವಾಡದಲ್ಲಿ ರೂ.80,200 ಮತ್ತು ವಿಶಾಖಪಟ್ಟಣಂನಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ ರೂ.80,200 ಆಗಿದೆ.
ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕಾಲಕಾಲಕ್ಕೆ ಬದಲಾಗಬಹುದು ಮತ್ತು ಹೆಚ್ಚಾಗಬಹುದು.. ಆದ್ದರಿಂದ, ಖರೀದಿಸುವ ಮೊದಲು ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು ಪರಿಶೀಲಿಸುವುದು ಉತ್ತಮ.
Gold Price Today 27th November 2023, Gold And Silver Rates In Bengaluru Hyderabad Delhi Mumbai Chennai