ಚಿನ್ನದ ಬೆಲೆ ಮತ್ತೆ ಏರಿಕೆ, ಬೆಳ್ಳಿ ಬೆಲೆ ಕೆಜಿಗೆ ರೂ.4200 ಹೆಚ್ಚಳ! ಇನ್ನು ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ ಗೊತ್ತಾ?
Gold Price Today: ಚಿನ್ನದ ಬೆಲೆ ಜೂನ್ 1, 2023 ರಂದು ಮತ್ತೆ ಹೆಚ್ಚಳವಾಗಿದೆ. ಹೌದು, ಇತ್ತೀಚೆಗೆ ಚಿನ್ನ, ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಗುರುವಾರ (ಜೂನ್ 1) ಬೆಳಗಿನವರೆಗೆ ದಾಖಲಾದ ಬೆಲೆಗಳ ಪ್ರಕಾರ ನಿಮ್ಮ ನಗರದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಹೇಗಿದೆ ತಿಳಿಯಿರಿ
Gold Price Today: ಚಿನ್ನದ ಬೆಲೆ (Gold Prices) ಜೂನ್ 1, 2023 ರಂದು ಮತ್ತೆ ಹೆಚ್ಚಳವಾಗಿದೆ. ಹೌದು, ಇತ್ತೀಚೆಗೆ ಚಿನ್ನ, ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಗುರುವಾರ (ಜೂನ್ 1) ಬೆಳಗಿನವರೆಗೆ ದಾಖಲಾದ ಬೆಲೆಗಳ ಪ್ರಕಾರ ನಿಮ್ಮ ನಗರದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ (Gold and Silver Rates) ಹೇಗಿದೆ ತಿಳಿಯಿರಿ
ಕಳೆದ ಕೆಲ ದಿನಗಳಿಂದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (Gold Rate) ಇಳಿಕೆಯಾಗುತ್ತಾ ಬಂದಿತ್ತು, ಈಗ ಧಿಡೀರ್ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇತ್ತೀಚೆಗೆ ಚಿನ್ನ, ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಗುರುವಾರ (ಜೂ.1) ಬೆಳಗಿನವರೆಗಿನ ದಾಖಲಾದ ಬೆಲೆಗಳ ಪ್ರಕಾರ ಮಾರುಕಟ್ಟೆಯಲ್ಲಿ 22ಕ್ಯಾರೆಟ್ 10ಗ್ರಾಂ (ತುಲಾ)ಚಿನ್ನದ ಬೆಲೆ ರೂ.55,850ರಷ್ಟಿದ್ದರೆ, 24ಕ್ಯಾರೆಟ್ ಚಿನ್ನದ ಬೆಲೆ ರೂ.60,930ರಷ್ಟಿದೆ.
Post Office Schemes: ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೊದಲು ಈ ವಿಷಯಗಳನ್ನು ತಿಳಿಯುವುದು ಮುಖ್ಯ!
22ಕ್ಯಾರೆಟ್ ಚಿನ್ನದ ಬೆಲೆ 400 ರೂಪಾಯಿ ಮತ್ತು 24ಕ್ಯಾರೆಟ್ 440 ರೂಪಾಯಿ ಏರಿಕೆಯಾಗಿದೆ. ಏತನ್ಮಧ್ಯೆ, ಬೆಳ್ಳಿಯ ಬೆಲೆ ಕೆಜಿಗೆ ರೂ.4200 ಏರಿಕೆಯಾಗಿ ರೂ.76,800 ಆಗಿದೆ.
ಕೆಲ ದಿನಗಳಿಂದ ಇಳಿಕೆ ಕಂಡಿದ್ದ ಬೆಲೆಗಳು ಏರಿಕೆಯಾಗುತ್ತದೆ ಎಂದು ಮಾರುಕಟ್ಟೆ ತಜ್ಞರು ಈ ಹಿಂದೆಯೇ ಮಾಹಿತಿ ನೀಡಿದ್ದರು, ಬೆಲೆ ಇಳಿಕೆಯಾದಾಗ ಯಾರು ಖರೀದಿ ಮಾಡಿಲ್ಲವೋ ಅಥವಾ ಈಗ ಯಾರು ಖರೀದಿ ಮಾಡಲು ಯೋಜನೆ ಇಟ್ಟುಕೊಂಡಿದ್ದಾರೋ ಅವರ ಮೇಲೆ ಇನ್ನಷ್ಟು ಹೊರೆ ಬೀಳಲಿದೆ.
ಈಗ, ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು ತಿಳಿಯೋಣ.
Free Wi-Fi on flights: ಸಿಂಗಾಪುರ್ ಏರ್‌ಲೈನ್ಸ್ ವಿಮಾನಗಳಲ್ಲಿ ಉಚಿತ ವೈ-ಫೈ ಸೌಲಭ್ಯ
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ – Gold Price
ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರಿಗೆ ಎರಡು ವಿಶೇಷ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳು! ಸಂಪೂರ್ಣ ವಿವರ ತಿಳಿಯಿರಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ 56,000 ರೂ.ಗಳಾಗಿದ್ದರೆ, 10 ಗ್ರಾಂ 24 ಕ್ಯಾರೆಟ್ ಬೆಲೆ 61,080 ರೂ.
ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂಗೆ 55,850 ರೂ., 24 ಕ್ಯಾರೆಟ್ 10 ಗ್ರಾಂಗೆ 60,930 ರೂ.
ಚೆನ್ನೈನಲ್ಲಿ 10 ಗ್ರಾಂ ಚಿನ್ನದ ಬೆಲೆ 22 ಕ್ಯಾರೆಟ್ ಗೆ ರೂ.56,450 ಮತ್ತು 10 ಗ್ರಾಂನ 24 ಕ್ಯಾರೆಟ್ ಬೆಲೆ ರೂ.61,580 ಆಗಿದೆ.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.55,850, 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.60,930
ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ.55,900 ಮತ್ತು 10 ಗ್ರಾಂ 24 ಕ್ಯಾರೆಟ್ ಬೆಲೆ ರೂ.60,980 ಆಗಿದೆ.
ಹೈದರಾಬಾದ್ ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.55,850 ಆಗಿದ್ದರೆ, 24 ಕ್ಯಾರೆಟ್ ಬೆಲೆ ರೂ.60,930 ಆಗಿದೆ.
ವಿಜಯವಾಡದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.55,850, 24 ಕ್ಯಾರೆಟ್ 10 ಗ್ರಾಂ ಬೆಲೆ ರೂ.60,930 ಆಗಿದೆ.
ವಿಶಾಖಪಟ್ಟಣಂನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.55,850 ಆಗಿದ್ದು, 10 ಗ್ರಾಂನ 24 ಕ್ಯಾರೆಟ್ ಬೆಲೆ ರೂ.60,930 ಆಗಿದೆ.
Credit Card: ಈ ಸಲಹೆಗಳೊಂದಿಗೆ ನಿಮ್ಮ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ಗರಿಷ್ಠಗೊಳಿಸಿ!
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ – Silver Price
ದೆಹಲಿಯಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 72,800 ರೂ. ಬೆಳ್ಳಿ ಕೆಜಿಗೆ ಮುಂಬೈನಲ್ಲಿ ರೂ.76,800, ಚೆನ್ನೈ ರೂ.76,800, ಬೆಂಗಳೂರು ರೂ.72,000, ಕೇರಳ ರೂ.76,800, ಕೋಲ್ಕತ್ತಾ ರೂ.72,800, ಹೈದರಾಬಾದ್ ರೂ.76,800, ವಿಜಯವಾಡ ರೂ.76,800, ವಿಶಾಖಪಟ್ಟಣಂ ರೂ. .76,800.
Home Loan: ಹೋಮ್ ಲೋನ್ ಅರ್ಜಿ ಸಲ್ಲಿಸಿದಾಗ ಬೇಗ ಮಂಜೂರಾಗಲು ಈ ಸಲಹೆಗಳನ್ನು ಪಾಲಿಸಿ, ಅತಿ ಬೇಗ ಅಪ್ರೂವಲ್ ಆಗುತ್ತದೆ
ಗಮನಿಸಿ: ಈ ಬೆಲೆಗಳು ಮಾರುಕಟ್ಟೆ ವೆಬ್‌ಸೈಟ್‌ಗಳಲ್ಲಿ ಬೆಳಿಗ್ಗೆ 6 ಗಂಟೆಯಲ್ಲಿ ದಾಖಲಾಗಿವೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಬೆಳವಣಿಗೆಗಳಿಗೆ ಅನುಗುಣವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಪ್ರತಿದಿನ ಬದಲಾಗುತ್ತವೆ. ಖರೀದಿಸುವ ಮೊದಲು ಬೆಲೆಗಳನ್ನು ಪರಿಶೀಲಿಸುವುದು ಉತ್ತಮ.
Gold Price Today June 1st 2023, Huge increase in gold and silver prices