ಚಿನ್ನದ ಬೆಲೆ ಏಕಾಏಕಿ 1,200 ರೂಪಾಯಿ ಇಳಿಕೆ, ಚಿನ್ನಾಭರಣ ಪ್ರಿಯರಿಗೆ ಚಿನ್ನದಂತ ಸುದ್ದಿ

Story Highlights

Gold Price Today : ಸತತ ನಾಲ್ಕನೇ ದಿನವೂ ಚಿನ್ನದ ಬೆಲೆ ಇಳಿಕೆ ಕಂಡಿದೆ, ಹೌದು, ಇದು ಚಿನ್ನಾಭರಣ ಪ್ರಿಯರಿಗೆ ಗುರುವಾರ (ನ.14) ದರಗಳು ಸ್ವಲ್ಪ ಮಟ್ಟಿಗೆ ರಿಲೀಫ್ ನೀಡಿದೆ

Gold Price Today: ಚಿನ್ನದ ಬೆಲೆ ಇಂದು ಸ್ವಲ್ಪ ರಿಲೀಫ್ ನೀಡಿದೆ, ಹೌದು, ಸಾರ್ವಕಾಲಿಕ ದಾಖಲೆ ಬೆಲೆ ತಲುಪಿದ್ದ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ಸತತ ನಾಲ್ಕನೇ ದಿನವೂ ಚಿನ್ನದ ದರ ಇಳಿಕೆಯಾಗಿದೆ.

ಇಂದು 10 ಗ್ರಾಂ 22ಕ್ಯಾರೆಟ್ ಚಿನ್ನ ರೂ.1,100 ಇಳಿಕೆಯಾಗಿದ್ದರೆ, 22ಕ್ಯಾರೆಟ್ ರೂ.1,200 ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಗುರುವಾರ (ನ.14) 10 ಗ್ರಾಂ 22 ಕ್ಯಾರೆಟ್ ಬೆಲೆ 69,350 ರೂ. ಮುಂದುವರೆದಿದೆ.

ಇನ್ನೊಂದೆಡೆ ಇಂದು ಬೆಳ್ಳಿ ಬೆಲೆಯಲ್ಲಿ ಕೂಡ ಗಣನೀಯ ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಬೆಳ್ಳಿ ಕೆಜಿಗೆ ರೂ.1,500 ಇಳಿಕೆಯಾಗಿ ರೂ.89,500ಕ್ಕೆ ತಲುಪಿದೆ.

ಇತ್ತೀಚಿಗೆ ಬೆಳ್ಳಿ ಒಂದು ಲಕ್ಷ ಮುಟ್ಟಿರುವುದು ನೋಡಿ ಜನರು ಕೂಡ ಬೆಚ್ಚಿಬಿದ್ದಿದ್ದರು. ಬೆಂಗಳೂರು, ಮುಂಬೈ ಮತ್ತು ದೆಹಲಿಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು (Gold and Silver Rates) ತಿಳಿಯೋಣ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ ಚಿನ್ನದ ಬೆಲೆಗಳು:

ಬೆಂಗಳೂರು – ರೂ.69,350
ಮುಂಬೈ – ರೂ.69,350
ಕೋಲ್ಕತ್ತಾ – ರೂ.69,350
ಕೇರಳ – ರೂ.69,350
ಹೈದರಾಬಾದ್ – ರೂ.69,350
ವಿಜಯವಾಡ – ರೂ.69,350
ದೆಹಲಿ – ರೂ.69,500
ಚೆನ್ನೈ – ರೂ.69,350

ಚಿನ್ನದ ಬೆಲೆ

24 ಕ್ಯಾರೆಟ್ ಚಿನ್ನದ ಬೆಲೆಗಳು:

ಹೈದರಾಬಾದ್ – ರೂ.75,650
ವಿಜಯವಾಡ – ರೂ.75,650
ದೆಹಲಿ – ರೂ.75,800
ಚೆನ್ನೈ – ರೂ.75,650
ಬೆಂಗಳೂರು – ರೂ.75,650
ಮುಂಬೈ – ರೂ.75,650
ಕೋಲ್ಕತ್ತಾ – ರೂ.75,650
ಕೇರಳ – ರೂ.75,650

ಕಿಲೋ ಬೆಳ್ಳಿ ಬೆಲೆ

ಹೈದರಾಬಾದ್ – ರೂ.99,000
ವಿಜಯವಾಡ – ರೂ.99,000
ದೆಹಲಿ – ರೂ.89,500
ಮುಂಬೈ- ರೂ.89,500
ಚೆನ್ನೈ- ರೂ.99,000
ಕೋಲ್ಕತ್ತಾ-ರೂ.89,500
ಬೆಂಗಳೂರು-ರೂ.89,500
ಕೇರಳ- ರೂ.99,000

Gold Price Today on 14th November 2024, Gold Silver Rates in Bengaluru and Other Cities

Related Stories