Business News

ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಕುಸಿತ, ಒಮ್ಮೆಲೇ 1,210 ರೂಪಾಯಿ ಇಳಿಕೆ

Gold Price Today : ಕಳೆದ ಹದಿನೈದು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆ ದಾಖಲೆ ಮಟ್ಟದಲ್ಲಿ ಕುಸಿಯುತ್ತಿದೆ. ಶುಕ್ರವಾರ ಬೆಳಗ್ಗೆ ದಾಖಲಾದ ದರಗಳ ಪ್ರಕಾರ.. 10 ಗ್ರಾಂ 24 ಕ್ಯಾರೆಟ್ ಚಿನ್ನ ರೂ. 1210, 22 ಕ್ಯಾರೆಟ್ ಚಿನ್ನದ ಬೆಲೆ ರೂ. 1110 ಇಳಿಕೆಯಾಗಿದೆ.

ಅಲ್ಲದೆ ಕೆಜಿ ಬೆಳ್ಳಿಯ ಮೇಲೆ ರೂ. 1600 ಇಳಿಕೆಯಾಗಿದೆ. ಕಳೆದ ವಾರದಲ್ಲಿ 10 ಗ್ರಾಂ ಶುದ್ಧ ಚಿನ್ನದ ಬೆಲೆ ರೂ. 3,830 ಇಳಿಕೆಯಾಗಿದೆ. ಈಗ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು (Gold and Silver Rates) ತಿಳಿಯೋಣ.

ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಕುಸಿತ, ಒಮ್ಮೆಲೇ 1,210 ರೂಪಾಯಿ ಇಳಿಕೆ

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (ಪ್ರತಿ 10 ಗ್ರಾಂ) (24 ಕ್ಯಾರೆಟ್, 22 ಕ್ಯಾರೆಟ್)

ಹೈದರಾಬಾದ್‌ನಲ್ಲಿ ರೂ. 75,640, ರೂ. 69,340
ದೆಹಲಿಯಲ್ಲಿ ರೂ. 75,790, ರೂ. 69,490
ವಿಜಯವಾಡದಲ್ಲಿ ರೂ. 75,640, ರೂ. 69,340
ವಡೋದರಾ ರೂ. 75,690, ರೂ. 69,390
ಚೆನ್ನೈನಲ್ಲಿ ರೂ. 75,640, ರೂ. 69,340
ಕೇರಳದಲ್ಲಿ ರೂ. 75,640, ರೂ. 69,340
ಮುಂಬೈನಲ್ಲಿ ರೂ. 75,640, ರೂ. 69,340
ಪುಣೆಯಲ್ಲಿ ರೂ. 75,640, ರೂ. 69,340
ಬೆಂಗಳೂರಿನಲ್ಲಿ ರೂ. 75,640, ರೂ. 69,340
ಕೋಲ್ಕತ್ತಾದಲ್ಲಿ ರೂ. 75,640, ರೂ. 69,340

ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆಗಳು (ಕೆಜಿಗೆ)

ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ರೂ. 98,900
ವಿಜಯವಾಡದಲ್ಲಿ ರೂ. 98,900
ದೆಹಲಿಯಲ್ಲಿ ರೂ. 89,400
ಚೆನ್ನೈನಲ್ಲಿ ರೂ. 98,900
ಕೇರಳದಲ್ಲಿ ರೂ. 98,900
ಮುಂಬೈನಲ್ಲಿ ರೂ. 89,400
ಕೋಲ್ಕತ್ತಾದಲ್ಲಿ ರೂ. 89,400
ಅಹಮದಾಬಾದ್‌ನಲ್ಲಿ ರೂ. 89,400
ವಡೋದರಾ ರೂ. 89,400
ಪಾಟ್ನಾದಲ್ಲಿ ರೂ. 89,400
ಸೂರತ್‌ನಲ್ಲಿ ರೂ. 89.400

ಗಮನಿಸಿ: ಮೇಲೆ ತಿಳಿಸಿದ ಚಿನ್ನ ಮತ್ತು ಬೆಳ್ಳಿಯ ದರಗಳು ಕಾಲಕಾಲಕ್ಕೆ ಬದಲಾವಣೆಗೆ ಒಳಪಟ್ಟಿರುತ್ತವೆ. ಹಾಗಾಗಿ ಇವುಗಳನ್ನು ಖರೀದಿಸುವಾಗ ಮತ್ತೊಮ್ಮೆ ಬೆಲೆಗಳನ್ನು ತಿಳಿದುಕೊಳ್ಳುವಂತೆ ಸೂಚಿಸಲಾಗಿದೆ.

Gold Price Today on 15th November 2024, Gold and Silver Rates in Indian Cities

Our Whatsapp Channel is Live Now 👇

Whatsapp Channel

Related Stories