ಚಿನ್ನದ ಬೆಲೆ ಮತ್ತೆ ಏರಿಕೆ, ವಾರದಿಂದ ಕುಸಿತ ಕಂಡಿದ್ದ ಚಿನ್ನ ಧಿಡೀರ್ ಹೆಚ್ಚಾಯ್ತು

Story Highlights

ಕಳೆದೊಂದು ವಾರದಿಂದ ದಾಖಲೆ ಮಟ್ಟದಲ್ಲಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ, ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ತಿಳಿಯೋಣ

Gold Price Today : ಚಿನ್ನದ ಬೆಲೆ ಕೆಲ ದಿನಗಳಿಂದ ಇಳಿಕೆ ಕಾಣುತ್ತಿತ್ತು, ಹೌದು, ಕಳೆದೊಂದು ವಾರದಿಂದ ದಾಖಲೆ ಮಟ್ಟದಲ್ಲಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ.

ಸತತ ನಾಲ್ಕು ದಿನಗಳಿಂದ ಇಳಿಕೆ ಕಾಣುತ್ತಿರುವ ಚಿನ್ನದ ಬೆಲೆ ಕಳೆದ ಎರಡು ದಿನಗಳಿಂದ ಕೊಂಚ ಏರಿಕೆಯಾಗುತ್ತಿದೆ. 22 ಕ್ಯಾರೆಟ್ ಚಿನ್ನದ 10 ಗ್ರಾಂ ಮೇಲೆ 110 ರೂ. ಏರಿಕೆಯಾಗಿದೆ, ಶನಿವಾರ (ನವೆಂಬರ್ 16) ಮಾರುಕಟ್ಟೆಯಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ.69,460 ರಷ್ಟಿದ್ದರೆ, 24 ಕ್ಯಾರೆಟ್ ಬೆಲೆ ರೂ.75,770 ಆಗಿದೆ.

ಮತ್ತೊಂದೆಡೆ ಬೆಳ್ಳಿ ಬೆಲೆಯಲ್ಲಿ ಇಳಿಕೆ ಮುಂದುವರಿದಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 89,400 ರೂ. ಇದೆ. ಕಳೆದ ಒಂದು ವಾರದಿಂದ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.

ಮುಂಬೈ, ದೆಹಲಿ ಮತ್ತು ಬೆಂಗಳೂರಿನಲ್ಲಿ 89,400 ರೂ. ಮುಂದುವರೆದಿದೆ. ಈಗ ದೇಶದ ಪ್ರಮುಖ ನಗರಗಳಲ್ಲಿ ಶನಿವಾರ ಚಿನ್ನ ಮತ್ತು ಬೆಳ್ಳಿ ಬೆಲೆ (Gold and Silver Rates) ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ.

ಚಿನ್ನದ ಬೆಲೆ

22 ಕ್ಯಾರೆಟ್ ಚಿನ್ನದ ಬೆಲೆ

ದೆಹಲಿಯಲ್ಲಿ ರೂ. 69,610

ವಿಜಯವಾಡದಲ್ಲಿ ರೂ. 69,460

ಹೈದರಾಬಾದ್‌ನಲ್ಲಿ ರೂ. 69,460

ಚೆನ್ನೈನಲ್ಲಿ ರೂ. 69,460

ಮುಂಬೈನಲ್ಲಿ ರೂ. 69,460

ಬೆಂಗಳೂರಿನಲ್ಲಿ ರೂ. 69,460

ಕೋಲ್ಕತ್ತಾದಲ್ಲಿ ರೂ. 69,460

ಕೇರಳದಲ್ಲಿ ರೂ. 69,460

ಪುಣೆಯಲ್ಲಿ ರೂ. 69,460

24 ಕ್ಯಾರೆಟ್ ಚಿನ್ನದ ಬೆಲೆ

ದೆಹಲಿಯಲ್ಲಿ ರೂ. 75,920

ವಿಜಯವಾಡದಲ್ಲಿ ರೂ. 75,770

ಹೈದರಾಬಾದ್‌ನಲ್ಲಿ ರೂ. 75,770

ಚೆನ್ನೈನಲ್ಲಿ ರೂ. 75,770

ಮುಂಬೈನಲ್ಲಿ ರೂ. 75,770

ಬೆಂಗಳೂರಿನಲ್ಲಿ ರೂ. 75,770

ಕೋಲ್ಕತ್ತಾದಲ್ಲಿ ರೂ. 75,770

ಕೇರಳದಲ್ಲಿ ರೂ. 75,770

ಪುಣೆಯಲ್ಲಿ ರೂ. 75,770

ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ

ದೆಹಲಿಯಲ್ಲಿ ರೂ. 89,400

ಹೈದರಾಬಾದ್‌ನಲ್ಲಿ ರೂ. 98,900

ವಿಜಯವಾಡದಲ್ಲಿ ರೂ. 98,900

ಚೆನ್ನೈನಲ್ಲಿ ರೂ. 98,900

ಕೇರಳದಲ್ಲಿ ರೂ. 98,900

ಮುಂಬೈನಲ್ಲಿ ರೂ. 89,400

ಕೋಲ್ಕತ್ತಾದಲ್ಲಿ ರೂ. 89,400

ಬೆಂಗಳೂರಿನಲ್ಲಿ ರೂ. 89,400

ಆದರೆ, ಈ ಬೆಲೆಗಳು ಗುರುವಾರ ಬೆಳಗ್ಗೆ ಆರು ಗಂಟೆಗೆ ನೋಂದಾಯಿಸಲಾಗಿದೆ. ಚಿನ್ನ ಖರೀದಿಸುವ ಮುನ್ನ ಒಮ್ಮೆ ಬೆಲೆಯನ್ನು ಪರಿಶೀಲಿಸುವುದು ಉತ್ತಮ. ಮತ್ತು ಇತ್ತೀಚಿನ ಚಿನ್ನದ ಬೆಲೆಗಳನ್ನು ತಿಳಿಯಲು, ನೀವು 8955664433 ಗೆ ಮಿಸ್ಡ್ ಕಾಲ್ ನೀಡಬಹುದು.

Gold Price Today on 16th November 2024, Gold and Silver Rates

Related Stories