ಮತ್ತೆ ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ! ನಿನ್ನೆಯೇ ಖರೀದಿ ಮಾಡಬೇಕಿತ್ತು; ಇಲ್ಲಿದೆ ಚಿನ್ನದ ಬೆಲೆ ಡೀಟೇಲ್ಸ್

Gold Price Today : ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ಬೆಲೆಗಳ (Gold, Silver Prices) ಬಗ್ಗೆ ಇಂದು ತಿಳಿಯೋಣ

Bengaluru, Karnataka, India
Edited By: Satish Raj Goravigere

Gold Price Today : ಭಾರತದಲ್ಲಿ ಅನೇಕ ಚಿನ್ನಾಭರಣ ಪ್ರಿಯರಿದ್ದಾರೆ, ಬೆಲೆಯನ್ನು ಲೆಕ್ಕಿಸದೆ ಚಿನ್ನವನ್ನು ಖರೀದಿಸಲು ಆಸಕ್ತಿ ಹೊಂದಿರುವವರು ಕೆಲವು ಸಮಯದಿಂದ ಚಿನ್ನವನ್ನು ಪ್ರಮುಖ ಹೂಡಿಕೆಯಾಗಿ ನೋಡುತ್ತಿದ್ದಾರೆ. ಮತ್ತೊಂದೆಡೆ, ಮುಕ್ತ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ (Gold and Silver Rates) ಏರಿಳಿತಗಳಿವೆ.

ಸದ್ಯ ಈ ನಡುವೆ ಚಿನ್ನದ ಬೆಲೆ ಏರಿಕೆಯಾಗಿದೆ. ಚಿನ್ನ, ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಭಾರತದಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 1 ರೂ. ಏರಿಕೆಯಾಗಿದೆ. ಸದ್ಯ6,681 ತಲುಪಿದೆ. ಅದೇ ಸಮಯದಲ್ಲಿ, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 1 ರೂ. ಏರಿಕೆಯಾಗಿ 7,288 ಮುಂದುವರಿಯುತ್ತಿದೆ.

Gold Price Today, Gold And Silver Rates In Bengaluru, Hyderabad, Delhi, Mumbai, Chennai Cities On June 27th

ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಿ, ಆಧಾರ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಸಿಹಿಸುದ್ದಿ!

ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ಬೆಲೆಗಳ (Gold, Silver Prices) ಬಗ್ಗೆ ಇಂದು ತಿಳಿಯೋಣ..

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ – Gold Price

Gold Price Today22ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 10 ರೂಪಾಯಿ ಏರಿಕೆಯಾಗಿ ರು. 66,810 ತಲುಪಿದೆ. ಅದೇ ಸಮಯದಲ್ಲಿ, 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ರೂ. 10 ಏರಿಕೆಯಾಗಿ ರೂ.72,880 ನಲ್ಲಿ ಮುಂದುವರಿಯುತ್ತಿದೆ.

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳು

ಚೆನ್ನೈನಲ್ಲಿ ಬುಧವಾರ 10 ಗ್ರಾಂ 22ಕ್ಯಾರೆಟ್ ಚಿನ್ನದ ಬೆಲೆ ರೂ.6,746 ಕ್ಕೆ ಏರಿಕೆಯಾಗಿದ್ದು, 10ಗ್ರಾಂನ 24ಕ್ಯಾರೆಟ್ ದರ ರೂ.7,359ಕ್ಕೆ ಏರಿಕೆಯಾಗಿದೆ.

ದೆಹಲಿಯಲ್ಲೂ ಇಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. 10 ಗ್ರಾಂ 22ಕ್ಯಾರೆಟ್ ಚಿನ್ನದ ಬೆಲೆ ರೂ.6,696ಕ್ಕೆ ತಲುಪಿದೆ, 24ಕ್ಯಾರೆಟ್ ರೂ.7,303ಕ್ಕೆ ತಲುಪಿದೆ.

ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಬೆಲೆ ರೂ. 6,681.. 24 ಕ್ಯಾರೆಟ್ ಬೆಲೆ ರೂ.7,288

ಬೆಂಗಳೂರಿನಲ್ಲಿ ಬುಧವಾರದಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 6,6810. 24 ಕ್ಯಾರೆಟ್ ಬೆಲೆ ರೂ.7,288 ಮುಂದುವರೆದಿದೆ.

ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಕುರಿತಂತೆ ಬಿಗ್ ಅಪ್ಡೇಟ್! ರಾತ್ರೋ-ರಾತ್ರಿ ಹೊಸ ನಿಯಮ

ಇಂದು ಬೆಳ್ಳಿ ಬೆಲೆ – Silver Price

ಚಿನ್ನದ ಬೆಲೆಪ್ರಾಚೀನ ಕಾಲದಿಂದಲೂ, ಬೆಳ್ಳಿಯನ್ನು ಚಿನ್ನದ ನಂತರ ಅತ್ಯಂತ ಅಮೂಲ್ಯವಾದ ಲೋಹವೆಂದು ಕರೆಯಲಾಗುತ್ತದೆ. ಬೆಳ್ಳಿಯನ್ನು ಆಭರಣಗಳು, ಪಾತ್ರೆಗಳು ಮತ್ತು ನಾಣ್ಯಗಳ ತಯಾರಿಕೆಯಲ್ಲಿ ಮಾತ್ರ ಬಳಸಲಾಗುವುದಿಲ್ಲ.. ಈಗ ಇದನ್ನು ವಿವಿಧ ರಾಸಾಯನಿಕ ವೇಗವರ್ಧಕವಾಗಿ ಬಳಸಲಾಗುತ್ತದೆ. ಆದ್ದರಿಂದಲೇ ಮದುವೆ, ಸಮಾರಂಭ, ಪೂಜೆ ಯಾವುದೇ ಸಂದರ್ಭದಲ್ಲೂ ಬೆಳ್ಳಿ ಜನಪ್ರಿಯ.

ಬೆಳ್ಳಿಯೂ ಚಿನ್ನದ ಹಾದಿಯಲ್ಲಿ ಸಾಗುತ್ತಿದೆ.. ಬೆಲೆಯಲ್ಲಿ ಏರಿಳಿತ ಆಗುತ್ತಿದೆ. ಬುಧವಾರವೂ ಬೆಳ್ಳಿ ಬೆಲೆ ಅಲ್ಪ ಏರಿಕೆ ಕಂಡಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ ರೂ. 100ರೂ ಏರಿಕೆಯಾಗಿದೆ.

Flipkart ಬಿಗ್ ಎಂಡ್ ಆಫ್ ಸೀಸನ್ ಸೇಲ್ ಶುರು! ಏಕಾಏಕಿ 80 ಪರ್ಸೆಂಟ್ ಡಿಸ್ಕೌಂಟ್

ಈ ಹಿನ್ನೆಲೆಯಲ್ಲಿ ದೇಶದ ವಿವಿಧ ನಗರಗಳಲ್ಲಿ ನಿನ್ನೆ (ಮಂಗಳವಾರ, ಜೂನ್ 4) 1 ಕೆಜಿ ಬೆಳ್ಳಿಯ ಬೆಲೆ ಕೆಜಿಗೆ 98,500 ರೂ.ಗೆ ಹೋಲಿಸಿದರೆ ಇಂದು 100 ರೂ.ಗಳಷ್ಟು ಏರಿಕೆಯಾಗಿ 98,600 ರೂ. ಆಗಿದೆ

Gold Price Today On 5th Jun 2024, Gold and Silver Rates In Bengaluru, Hyderabad, Delhi, Mumbai, Chennai